ಹೊಸ ವಿಶ್ವದಾಖಲೆ ಬರೆದ ಕುರಿ | ಅಂಥ ವಿಶೇಷ ಸಾಧನೆ ಏನು ಮಾಡಿತ್ತು ಆ ಕುರಿ ಮರಿ ?!
ಕುರಿಯೊಂದು ಹೊಸ ವಿಶ್ವ ದಾಖಲೆ ಬರೆದಿದೆ. ಈ ವಿಶ್ವದ ಅತ್ಯಂತ ದುಬಾರಿ ಕುರಿ ಆಸ್ಟ್ರೇಲಿಯಾದಲ್ಲಿ 2 ಕೋಟಿ ರೂ.ಗೆ ಮಾರಾಟವಾಗಿದೆ
ಇದನ್ನು ನಂಬಿ ಅಥವಾ ಬಿಡಿ, ಆಸ್ಟ್ರೇಲಿಯಾದ ಕೆಲವು ಹುಡುಗರು ವಿಶ್ವದ ಅತ್ಯಂತ ದುಬಾರಿ ಕುರಿಗಳನ್ನು ಫ್ಯಾನ್ಸಿ ಮೊತ್ತ ನೀಡಿ ಖರೀದಿಸಿದ್ದಾರೆ. ಕುರಿಯನ್ನು!-->!-->!-->…