Daily Archives

October 2, 2022

ಚಾಕಲೇಟ್ ಚಾಕಲೇಟ್‌..ಅದರಲ್ಲೂ ವೈಟ್ ಚಾಕಲೇಟ್ ತಿನ್ನಿ…ಯಾಕೆ ಅಂತೀರಾ ? ಇಲ್ಲಿದೆ ಉತ್ತರ

ಎಲ್ಲರ ಬಾಯಲ್ಲೂ ನೀರೂರಿಸುವ ಚಾಕೋಲೇಟ್ ಇಷ್ಟಪಡದೆ ಇರಲು ಹೇಗೆ ಸಾಧ್ಯ? ಚಿಕ್ಕವರಿಂದ ಹಿಡಿದು ವಯಸ್ಸಾದವರು ಕೂಡ ಮೆಚ್ಚುವ ಚಾಕೋಲೇಟ್ ಅನೇಕ ಪ್ರಯೋಜನಗಳನ್ನು ಒಳಗೊಂಡಿದೆ.ಚಿಕ್ಕ ಮಕ್ಕಳು ಚಾಕಲೇಟ್ ತಿನ್ನಲು ನಾನಾ ರೀತಿಯ ಸರ್ಕಸ್ ಮಾಡಿ,ಅತಿ ಹೆಚ್ಚು ತಿಂದರೆ ಹಲ್ಲು ಹಾಳಾಗುತ್ತದೆ ಎಂದು

Fasting And Weight Loss : ನಿಮ್ಮ ತೂಕ ಇಳಿಕೆಗೆ ಡಯಟ್ ಪ್ಲಾನ್ ನಲ್ಲಿ ಈ ಆಹಾರ ಖಂಡಿತಾ ಇರಲಿ!

ನವರಾತ್ರಿ ಹಬ್ಬದ ಕಳೆ ಪ್ರತಿ ಮನೆಯಲ್ಲೂ ರಾರಾಜಿಸುವ ದಸರಾ ಹಬ್ಬದಲ್ಲಿ ನಾನಾ ಹಬ್ಬದ ಖಾದ್ಯಗಳನ್ನೂ ದೇವರಿಗೆ ಅರ್ಪಿಸಿ ಪೂಜೆ ಮಾಡಿ ಆಚರಿಸುವುದು ವಾಡಿಕೆ. ಇದರ ಜೊತೆಗೆ ಹಬ್ಬದ ಸಮಯದಲ್ಲಿ ಉಪವಾಸ ಮಾಡಿ ವ್ರತಾಚರಣೆ ಮಾಡುವ ಪರಿಪಾಠವು ಕೂಡ ಇದೆ. ಇದರ ನಡುವೆಯೂ ತೂಕ ಇಳಿಸುವ ನಿಟ್ಟಿನಲ್ಲಿ ಡಯಟ್

30ರ ಹರೆಯದಲ್ಲೂ ಮೂಳೆ ಗಟ್ಟಿಯಾಗಿರಬೇಕು ಅಂದರೆ ಇದೆಲ್ಲ ತಿನ್ನಬೇಡಿ

ನಮ್ಮ ದೇಹದಲ್ಲಿ ಮೂಳೆಗಳು ಬಲಿಷ್ಠವಾಗಿರುವುದು ಬಹಳ ಮುಖ್ಯವಾಗಿದೆ. ಹದಿಹರೆಯದಲ್ಲಿ, ಪ್ರೌಢಾವಸ್ಥೆಯಲ್ಲಿ ಮತ್ತು ಬಾಲ್ಯದಲ್ಲಿ ನಿಮ್ಮ ಮೂಳೆಗಳಿಗೆ ಖನಿಜಗಳನ್ನು ತುಂಬಿಸುವುದು ಮೂಳೆಯನ್ನು ಬಲಪಡಿಸುತ್ತದೆ ಮೂಳೆಗಳ ಮೇಲೆಯೇ ನಮ್ಮ ಇಡೀ ದೇಹ ನಿಂತಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ

ಪುತ್ತೂರು : ಕೇರಳದ ನಿವೃತ್ತ ಐಪಿಎಸ್ ಅಧಿಕಾರಿಯಿಂದಲೇ ಭಯೋತ್ಪಾದನಾ ತರಬೇತಿ | ಮಿತ್ತೂರಿನ ಹಾಲ್‌ನಲ್ಲಿ ನಡೆಯುತ್ತಿತ್ತು…

ಪುತ್ತೂರು : ದೇಶವಿರೋಧಿ ಹಿನ್ನೆಲೆಯಲ್ಲಿ ದೇಶಾದ್ಯಂತ ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆಗಳನ್ನು ಕೇಂದ್ರ ಸರಕಾರ ನಿಷೇಧಿಸಿದ ಬಳಿಕ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು ಆತಂಕಕಾರಿ ಘಟನೆಗಳು ಬೆಳಕಿಗೆ ಬರುತ್ತಿದೆ.ಭಯೋತ್ಪಾದಕ ಚಟುವಟಿಕೆ ಮೂಲಕ ದೇಶದ್ರೋಹಿ

ಈಗಲೂ ನಾನು ನನ್ನ ಎಕ್ಸ್ ಗಳ ಜೊತೆ ಫ್ರೆಂಡ್ ಶಿಪ್ ಇಟ್ಕೊಂಡಿದ್ದೀನಿ – ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ (Rashmika Mandanna) ಬಹಳ ಬಿಜಿ ನಟಿಯೆಂದರೆ ತಪ್ಪಾಗಲಾರದು. ತೆಲುಗು, ತಮಿಳು, ಬಾಲಿವುಡ್‌ನಲ್ಲಿ ಬ್ಯುಸಿ ಇರುವ ನಟಿ.ಬಾಲಿವುಡ್ ನಲ್ಲಿ ಬಹಳ ಬಿಜಿಯಾಗಿರುವ ನಟಿಯ ಮೊದಲನೇ ಹಿಂದಿ ಸಿನಿಮಾ 'ಗುಡ್‌ಬೈ' ರಿಲೀಸ್‌ಗೆ ರೆಡಿ ಇದೆ. ಹಾಗಾಗಿ ಬಹಳ ನಿರೀಕ್ಷೆ ಇಟ್ಟುಕೊಂಡಿರುವ ಈ

ಆಂಬುಲೆನ್ಸ್‌ನಲ್ಲಿಯೇ ಕರೆತಂದು ಆಸ್ತಿ ನೋಂದಣಿ ; ತಾಯಿ ಜೀವಕೆ ಬೆಲೆ ಕೊಡದ ಕರುಳ ಕುಡಿಗಳು !!

ದುಡ್ಡು ಇದ್ರೆ ದುನಿಯಾ ಅನ್ನೋ ಮಾತಿದೆ. ಹಾಗೆಯೇ ಬೆಳಗಾವಿ ಜಿಲ್ಲೆಯ ಉಪನೋಂದಣಾ ಕಚೇರಿಯಲ್ಲಿ ಒಂದು ಘಟನೆ ಬೆಳಕಿಗೆ ಬಂದಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯೊಬ್ಬರನ್ನು, ಆಸ್ತಿ ಪತ್ರಗಳ ಮೇಲೆ ಸಹಿ ಮಾಡಿಸಲು ತನ್ನ ಮಕ್ಕಳು ಆಂಬುಲೆನ್ಸ್ ನಲ್ಲಿ ಕರೆತಂದಿದ್ದಾರೆ.

WhatsApp: ವಾಟ್ಸ್ಆ್ಯಪ್‌ನಲ್ಲಿ ಲೈವ್ ಲೊಕೇಶನ್ ಶೇರ್ ಹೇಗೆ ಮಾಡುವುದು? ಸುಲಭ ವಿಧಾನ ಇಲ್ಲಿದೆ

ಇವತ್ತಿನ ಆಧುನಿಕ ಯುಗದಲ್ಲಿ ಒಬ್ಬರಿಗೆ ವಿಳಾಸವನ್ನು ತಿಳಿಸುವುದು ಬಹಳಷ್ಟು ಸುಲಭ. ಅವರು ತಲುಪಬೇಕಿರುವ ವಿಳಾಸವನ್ನು ಗೂಗಲ್ ಲೊಕೇಶನ್ (Google Location) ಕಳುಹಿಸುವ ಮೂಲಕ ಕಳುಹಿಸಿದರೆ ಸಾಕು. ಸಾಮಾನ್ಯವಾಗಿ ಎಲ್ಲರೂ ಈಗ ಲೊಕೇಶನ್ ಶೇರ್ ಮಾಡಲು ವಾಟ್ಸ್ಆ್ಯಪ್ (WhatsApp) ಬಳಸುತ್ತಾರೆ.

ಪ್ರಬಲ ನೆಲೆ ಹೊಂದಿದ್ದ ಕೇರಳದಲ್ಲೂ ಪಿಎಫ್‌ಐಗೆ ಸಿಗದ ಬೆಂಬಲ | ಮೌನಕ್ಕೆ ಶರಣಾದ ಮುಖಂಡರು

ಕೇರಳದಲ್ಲಿ ಪ್ರಬಲ ನೆಲೆ ಹೊಂದಿದ್ದು, ಅಲ್ಲಿಯೇ ಕಠಿಣ ಕ್ರಮಗಳಿಂದ ತತ್ತರಿಸಿರುವ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ತನ್ನ ಸಮುದಾಯದಿಂದಲೂ ನಿರೀಕ್ಷಿತ ಬೆಂಬಲ ವ್ಯಕ್ತವಾಗದ ಕಾರಣ ಸದ್ಯ ಮೌನಕ್ಕೆ ಶರಣಾದಂತಿದೆ.ಏಕಕಾಲಕ್ಕೆ ಹಲವು ರಾಜ್ಯಗಳಲ್ಲಿ ಪಿಎಫ್‌ಐ ಮೇಲೆ ನಡೆದ ಎನ್‌ಐಎ, ಪೊಲೀಸರ

ಉಪ್ಪಿನಂಗಡಿ : ಮಾಂಗಲ್ಯ ಸರದೊಂದಿಗೆ ಆಶೀರ್ವದಿಸುವಂತೆ ಹೇಳಿ ಮಹಿಳೆಯ ಮಾಂಗಲ್ಯ ಸರವನ್ನೇ ಲಪಟಾಯಿಸಿದ ಅಪರಿಚಿತ !

ಉಪ್ಪಿನಂಗಡಿ: ಚಿನ್ನಾಭರಣದ ಅಂಗಡಿ ತೆರೆಯುತ್ತಿದ್ದೇವೆ. ಆಶೀರ್ವಾದ ಮಾಡಿ ಎಂದು ನಂಬಿಸಿ ಮಂಕುಬೂದಿ ಎರಚಿ ಅರ್ಚಕರ ಪತ್ನಿಯ ಕತ್ತಿನಲ್ಲಿದ್ದ ಮೂರೂವರೆ ಪವನ್‌ ತೂಕದ ಚಿನ್ನದ ಮಾಂಗಲ್ಯ ಸರವನ್ನು ಹಾಡಹಗಲೇ ಎಗರಿಸಿದ ಘಟನೆ ಉಪ್ಪಿನಂಗಡಿಯಲ್ಲಿ ಸಂಭವಿಸಿದೆ.ಉಪ್ಪಿನಂಗಡಿಯ ರಥಬೀದಿಯಲ್ಲಿರುವ

ಪುಟ್ಬಾಲ್ ಸ್ಟೇಡಿಯಂನಲ್ಲಿ ಅಭಿಮಾನಿಗಳ ದಾಂಧಲೆ | 129 ಮಂದಿ ಸಾವು

ಇಂಡೋನೇಷ್ಯಾ; ಫುಟ್ಬಾಲ್ ಪಂದ್ಯದ ವೇಳೆ ಪೂರ್ವ ಜಾವಾ ಪ್ರಾಂತ್ಯದ ಫುಟ್ಬಾಲ್ ಸ್ಟೇಡಿಯಂನಲ್ಲಿ ಅಭಿಮಾನಿಗಳು ದಾಂಧಲೆ ನಡೆಸಿದ್ದು, ಕಾಲ್ತುಳಿತದಲ್ಲಿ 129 ಮಂದಿ ಮೃತಪಟ್ಟು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.ಪರ್ಸೆಬಯಾ ಸುರಬಯಾ ವಿರುದ್ಧ 3-2 ಗೋಲುಗಳಿಂದ ಸೋತ ನಂತರ