ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡ್ ಮೂಗಿಗೆ ತೀವ್ರ ಗಾಯ |

ಯುರೋಪಿಯನ್ ನೇಷನ್ಸ್ ಲೀಗ್ ನ ಗ್ರೂಪ್ ಹಂತದ ಐದನೇ ಸುತ್ತಿನಲ್ಲಿ ಜೆಕ್ ಗಣರಾಜ್ಯದ ವಿರುದ್ಧದ ಪಂದ್ಯದ ವೇಳೆ ಪೋರ್ಚುಗೀಸ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡ್ ಅವರ ಮುಖಕ್ಕೆ ತೀವ್ರ ಗಾಯವಾಗಿದೆ. ಚೆಂಡನ್ನು ಪಡೆಯುವ ಪ್ರಯತ್ನದಲ್ಲಿ ಜೆಕ್ ರಾಷ್ಟ್ರೀಯ ತಂಡದ ಗೋಲ್ ಕೀಪರ್ ಗೆ ಡಿಕ್ಕಿ ಹೊಡೆದ ನಂತರ ರೊನಾಲ್ಲೊ ಅವರ ಮೂಗಿಗೆ ಗಾಯವಾಗಿತ್ತು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಡಿಕ್ಕಿಯ ನಂತರ, ರೊನಾಲ್ಡ್ ಮುಖಕ್ಕೆ ರಕ್ತಸ್ರಾವದಿಂದ ಉಂಟಾಗಿ ನೆಲಕ್ಕೆ ಬಿದ್ದರು. ಕೂಡಲೇ ಪೋರ್ಚುಗೀಸ್ ವೈದ್ಯಕೀಯ ಸಿಬ್ಬಂದಿ ಅವನನ್ನು ರಕ್ಷಿಸಲು ಧಾವಿಸಿದರು. ಅಗತ್ಯ ನೆರವು ಪಡೆದ ನಂತರ, ರೊನಾಲ್ಡ್ ಆಟವನ್ನು ಮುಂದುವರಿಸಲು ಮರಳಿದರು.


Ad Widget

error: Content is protected !!
Scroll to Top
%d bloggers like this: