ಇಂದು ಚಿನ್ನ ಬೆಳ್ಳಿಯ ದರ ಎಷ್ಟು ? ಭಾರೀ ಕುಸಿತ ಕಂಡ ಚಿನ್ನದ ಬೆಲೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಇಳಿಕೆ ಕಂಡಿದೆ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,605
8 ಗ್ರಾಂ – ರೂ. 36,840
10 ಗ್ರಾಂ – ರೂ.46,050
100 ಗ್ರಾಂ – ರೂ. 4,60,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,024
8 ಗ್ರಾಂ- ರೂ.40,192
10 ಗ್ರಾಂ- ರೂ.50,240
100 ಗ್ರಾಂ -ರೂ. 5,02,400

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.46,500 ( 22 ಕ್ಯಾರೆಟ್) ರೂ.50,730( 24 ಕ್ಯಾರೆಟ್)
ಮುಂಬೈ : ರೂ.46,000 ( 22 ಕ್ಯಾರೆಟ್) ರೂ.50,200
( 24 ಕ್ಯಾರೆಟ್)
ದೆಹಲಿ : ರೂ.46,150 ( 22 ಕ್ಯಾರೆಟ್) ರೂ.50,350
( 24 ಕ್ಯಾರೆಟ್)
ಕೊಲ್ಕತ್ತಾ : ರೂ.46,000 ( 22 ಕ್ಯಾರೆಟ್) ರೂ.50,200( 24 ಕ್ಯಾರೆಟ್)
ಬೆಂಗಳೂರು : ರೂ.46,050( 22 ಕ್ಯಾರೆಟ್) ರೂ.50,240( 24 ಕ್ಯಾರೆಟ್)
ಹೈದರಾಬಾದ್ : ರೂ.46,000 ( 22 ಕ್ಯಾರೆಟ್) ರೂ.50,200( 24 ಕ್ಯಾರೆಟ್)
ಕೇರಳ : ರೂ.46,000 ( 22 ಕ್ಯಾರೆಟ್) ರೂ.50,200( 24 ಕ್ಯಾರೆಟ್)
ಮಂಗಳೂರು : ರೂ.46,050( 22 ಕ್ಯಾರೆಟ್) ರೂ.50,240( 24 ಕ್ಯಾರೆಟ್)
ಮೈಸೂರು : ರೂ.46,050( 22 ಕ್ಯಾರೆಟ್) ರೂ.50,240( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.46,000 ( 22 ಕ್ಯಾರೆಟ್) ರೂ.50,200( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 61.50
8 ಗ್ರಾಂ : ರೂ. 492
10 ಗ್ರಾಂ : ರೂ. 615
100 ಗ್ರಾಂ : ರೂ.6150
1 ಕೆಜಿ : ರೂ. 61,500

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 61,500 ರೂ, ಮೈಸೂರು- 61,500 ರೂ., ಮಂಗಳೂರು- 61,500 ರೂ., ಮುಂಬೈ- 56,300 ರೂ, ಚೆನ್ನೈ- 61,500 ರೂ ದೆಹಲಿ- 56,300 ರೂ, ಹೈದರಾಬಾದ್- 61,500 ರೂ, ಕೊಲ್ಕತ್ತಾ- 56,300 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ ಬೆಲೆಗಿಂತ ಕಡಿಮೆ ಬೆಲೆ ಇದೆ. ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದರೆ, ಇನ್ನು ಕೆಲವು ಕಡೆ ತಟಸ್ಥತೆ ಕಂಡು ಬಂದಿದೆ

1 Comment
  1. sklep online says

    Wow, wonderful weblog structure! How long have you been blogging for?

    you made blogging look easy. The overall glance of your website is excellent,
    let alone the content! You can see similar here dobry sklep

Leave A Reply

Your email address will not be published.