ONGC Recruitment 2022: 871 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಅ.12. ಕೊನೆಯ ದಿನಾಂಕ

ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್ ಲಿಮಿಟೆಡ್ (ಒಎನ್‌ಜಿಸಿ) ( ONGC) ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಹುದ್ದೆಗಳಿಗೆ ಇತರೆ ಹೆಚ್ಚಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಹುದ್ದೆಗಳ ವಿವರ : ಎಇಇ, ಕೆಮಿಸ್ಟ್, ಜಿಯೋಲಾಜಿಸ್ಟ್, ಟ್ರಾನ್ಸ್‌ಪೋರ್ಟ್‌ ಆಫೀಸರ್ ಮತ್ತು ಇತರೆ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ.

ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 22-09-2022

ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 12-10-2022

ಹುದ್ದೆಗಳ ಸಂಖ್ಯೆ :
ಎಇಇ : 641
ಕೆಮಿಸ್ಟ್ : 39
ಜಿಯೋಲಾಜಿಸ್ಟ್ :55
ಜಿಯೋಫಿಸಿಸಿಸ್ಟ್ : 78
ಪ್ರೋಗ್ರಾಮಿಂಗ್ ಆಫೀಸರ್: 13
ಮೆಟೀರಿಯಲ್ಸ್ ಮ್ಯಾನೇಜೆಂಟ್ ಆಫೀಸರ್ : 32
ಟ್ರಾನ್ಸ್‌ಪೋರ್ಟ್‌ ಆಫೀಸರ್ : 13
ಒಟ್ಟು ಹುದ್ದೆಗಳ ಸಂಖ್ಯೆ : 871

ಅರ್ಜಿ  ಶುಲ್ಕ : ಜೆನೆರಲ್ / ಒಬಿಸಿ / ಇಡಬ್ಲ್ಯೂಎಸ್ ಹುದ್ದೆಗೆ ರೂ.300. ಎಸ್‌ಸಿ / ಎಸ್‌ಟಿ / PWBD / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ವಯೋಮಿತಿ : ಎಇಇ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ 28 ವರ್ಷವಮೀರಿರಬಾರದು. ಇತರೆ ಎಲ್ಲ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ 30 ವರ್ಷ ಮೀರಿರಬಾರದು.
ಒಬಿಸಿ’ಗೆ 3 ವರ್ಷ, ಎಸ್‌ಸಿ / ಎಸ್‌ಟಿ’ಗೆ 5 ವರ್ಷ, PWD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ

ಹುದ್ದೆವಾರು  ವಿದ್ಯಾರ್ಹತೆ:  ಎಇಇ : ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಬಿಇ.
ಕೆಮಿಸ್ಟ್ : ಕೆಮಿಸ್ಟ್ರಿ ಪಿಜಿ
ಜಿಯೋಲಾಜಿಸ್ಟ್ : ಜಿಯೋಲಜಿ ಸ್ನಾತಕೋತ್ತರ ಪದವಿ.
ಜಿಯೋಫಿಸಿಸಿಸ್ಟ್ : ಜಿಯೋಫಿಸಿಸಿಸ್ಟ್ ಪಿಜಿ.
ಪ್ರೋಗ್ರಾಮಿಂಗ್ ಆಫೀಸರ್: ಡಿಗ್ರಿ / ಡಿಪ್ಲೊಮ |ಎಂಸಿಎ
ಮೆಟೀರಿಯಲ್ಸ್ ಮ್ಯಾನೇಜೆಂಟ್ ಆಫೀಸರ್ : ಯಾವುದೇ ಡಿಗ್ರಿ
ಟ್ರಾನ್ಸ್‌ಪೋರ್ಟ್‌ ಆಫೀಸರ್ : ಡಿಗ್ರಿ

ಅರ್ಜಿ ಸಲ್ಲಿಸಲು ಲಿಂಕ್ ಕ್ಲಿಕ್ ಮಾಡಿ

ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್ ಲಿಮಿಟೆಡ್ ಅಧಿಕೃತ ವೆಬ್‌ಸೈಟ್ ವಿಳಾಸ https://www.ongcindia.com/

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.