Daily Archives

September 19, 2022

ಕಾರಿಗೆ ನಾಯಿಯನ್ನು ಕಟ್ಟಿ ಊರಿಡೀ ಚಲಾಯಿಸಿದ ನೀಚ ವೈದ್ಯ | ಕೇಸ್ ಜಡಿದ ಪೊಲೀಸ್

ರಾಜಸ್ಥಾನದ ಜೋಧ್‍ಪುರದ ವೈದ್ಯನೋರ್ವ ಕಾರಿಗೆ ನಾಯಿಯೊಂದನ್ನು ಚೈನ್‍ನಲ್ಲಿ ಕಟ್ಟಿಕೊಂಡು ನಿಷ್ಕರುಣೆ ಧೋರಣೆ ತೋರಿ, ಎಳೆದುಕೊಂಡು ವಾಹನ ಚಾಲನೆ ಮಾಡಿರುವ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರಾಣಿ ಪ್ರಿಯರು ವೈದ್ಯನ ನಡೆಗೆ ಕುಪಿತರಾಗಿದ್ದಾರೆ.ವೈದ್ಯನು

ಅದೃಷ್ಟ ಕೈ ಹಿಡಿಯಿತು | ಆಟೋಚಾಲಕನಿಗೆ ಒಲಿದ 25 ಕೋಟಿಯ ಅದೃಷ್ಟ ಲಕ್ಷ್ಮೀ | ಆದರೆ ಇಲ್ಲೊಂದು ವಿಪರ್ಯಾಸವಿದೆ!!!

ಈ ಲಕ್ ( LUCK) ಎನ್ನುವುದು ಯಾರಿಗೆ ಯಾವಾಗ ಒಲಿಯುತ್ತೆ ಅನ್ನೋದು ನಿಜಕ್ಕೂ ಯಾರಿಗೂ ಗೊತ್ತಾಗಲ್ಲ. ದೇವರು ಕೊಟ್ಟರೆ ಯಾವ ರೀತಿ ಕೊಡ್ತಾನೆ ಅಂದರೆ ಎಲ್ಲಾ ಒಟ್ಟಿಗೆ ಕೊಡ್ತಾರೆ ಅಂತಾರಲ್ಲ ಆ ರೀತಿ.ಕೇರಳದ ಓರ್ವ ಸಾಮಾನ್ಯ ವ್ಯಕ್ತಿ ಅನೂಪ್ ಎಂಬುವವರ ನಸೀಬು ಈಗ ಸಂಪೂರ್ಣ ಬದಲಾಗಿದೆ. ಅದೃಷ್ಟದ

ಸೆಲ್ಫಿ ಹುಚ್ಚಿನಿಂದ ಹೋಯ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಬ್ಬರ ಪ್ರಾಣ!

ಸೆಲ್ಫಿ ಅವಾಂತರಗಳು ಒಂದೋ ಎರಡೋ, ಅಬ್ಬಬ್ಬಾ ಈ ಸೆಲ್ಫಿಯಿಂದ ಪ್ರಾಣವನ್ನೇ ಕಳೆದುಕೊಂಡವರು ಅದೆಷ್ಟೋ ಮಂದಿ. ಅದೇನು ಮಾಯೇನೋ ಏನೂ, ಮೊಬೈಲ್ ಕೈ ಬಂದ ಕೂಡಲೇ ಎಲ್ಲವನ್ನು ಮರೆತು ಬಿಡುವವರು ಅದೆಷ್ಟೋ ಮಂದಿ. ಹಾಗೇನೇ ಕೆಲವೊಂದಷ್ಟು ಜನ ಮೈ ಮೇಲೆ ಪ್ರಜ್ಞೆಯೇ ಇಲ್ಲದಂತೆ ವರ್ತಿಸುತ್ತಾರೆ.ಇಲ್ಲೊಂದು

ಸೋಮಣ್ಣ ಮಾಚೀಮಾಡ ಬಿಗ್ ಬಾಸ್ ಮನೆಯಿಂದ ಗಳಿಸಿದ ಹಣ ಎಷ್ಟು ಗೊತ್ತಾ?

ಸೋಮಣ್ಣ ಮಾಚಿಮಾಡ ಎಂದು ಕೇಳಿದ ಕೂಡಲೇ ನಮ್ಗೆ ಮೊದಲಿಗೆ ನೆನಪು ಆಗೋದು ಇವರ ಅದ್ಭುತ ಸ್ವರ. ಖಾಸಗಿ ವಾರ್ತಾ ವಾಹಿನಿಯಲ್ಲಿ ಜರ್ನಲಿಸ್ಟ್ ಆಗಿದ್ದ ಇವರು ಮೂಲತಃ ಕೊಡಗಿನ ವೀರ. ಗಡ್ಡ ಮತ್ತು ಕೂದಲು ವೈಟ್ ಆಗಿದ್ರು, ಲೈಫ್ ನಲ್ಲಿ ಆಸಕ್ತಿ ಬ್ರೈಟ್ ಆಗಿದೆ ಅಂತ ಹೇಳ್ತಾ ಇದ್ರು.ಇನ್ನು ಖಡಕ್ ಆಗಿ

‘ಲವ್ ಜಿಹಾದ್ ‘ ಕಾನೂನಿನ ಅಡಿ ಮೊದಲ ಬಾರಿಗೆ ವ್ಯಕ್ತಿಗೆ ಭಾರೀ ಶಿಕ್ಷೆ ನೀಡಿದ ಕೋರ್ಟ್ !!!

ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ನಿಯಂತ್ರಣ ಕಾನೂನಿನಡಿಯಲ್ಲಿ ಆರೋಪಿಯೋರ್ವನಿಗೆ ಉತ್ತರ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಶಿಕ್ಷೆಯಾಗಿರುವ ಘಟನೆಯೊಂದು ನಡೆದಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಮೊಹಮ್ಮದ್ ಅಫೂಲ್ ಎಂಬಾತನೇ ಕಾನೂನಿನಡಿಯಲ್ಲಿ ಶಿಕ್ಷೆಗೊಳಗಾದ ವ್ಯಕ್ತಿ. ಈತನಿಗೆ ಅಮರೋಹ

Good News : ರೈತರೇ ನಿಮಗೆ ಗುಡ್ ನ್ಯೂಸ್ : ಮೀನುಗಾರರಂತೆ ರೈತರಿಗೂ ಡೀಸೆಲ್ ರಿಯಾಯ್ತಿ

ರೈತರಿಗೆ ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದೆ. ಇದೊಂದು ಭರ್ಜರಿ ಸಿಹಿ ಸುದ್ದಿ ಎಂದೇ ಹೇಳಬಹುದು. ಇಲ್ಲಿಯವರೆಗೆ ಮೀನುಗಾರರಿಗೆ ನೀಡಲಾಗುತ್ತಿರುವ ಡೀಸೆಲ್ ಸಬ್ಸಿಡಿ ಮಾದರಿಯಲ್ಲಿಯೇ ರೈತರಿಗೂ "ರೈತ ಶಕ್ತಿ ಯೋಜನೆ" ಮೂಲಕ ಡೀಸೆಲ್ ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ ಎಂದು ಕೃಷಿ

Vasthu tips : ಮನೆಯ ಯಾವ ದಿಕ್ಕಿನಲ್ಲಿ ಬುದ್ಧನ ಪ್ರತಿಮೆ ಇಡಬೇಕು? ವಾಸ್ತು ತಜ್ಞರ ಮುಖ್ಯ ಸಲಹೆ ಇಲ್ಲಿದೆ

ಜೀವನ ಪರ್ಯಂತ ಜೀವಿಸುವ ಮನೆಯನ್ನು ಕಟ್ಟುವಾಗ ವಾಸ್ತು , ಶುಭ - ಅಶುಭ ಕಾರ್ಯಕ್ಕೆ ಜ್ಯೋತಿಷ್ಯ ನೋಡುವ ನಂಬಿಕೆ ತಲಾ ತಲಾಂತರಗಳಿಂದ ರೂಡಿಯಲ್ಲಿರುವ ವಿಷಯ ಎಲ್ಲರಿಗೂ ತಿಳಿದಿರುವಂತಹುದೇ.ಮನೆ ಕಟ್ಟುವ ವಿಚಾರದಲ್ಲಿ ಪ್ರತಿಯೊಬ್ಬರು ನೂರಾರು ಕನಸು ಕಟ್ಟಿಕೊಂಡಿರುತ್ತಾರೆ.ಕಟ್ಟುವ ಮನೆಯಲ್ಲಿ ಸುಖ

ಚಿನ್ನದ ಬೆಲೆಯಲ್ಲಿ ಇಂದು ತಟಸ್ಥತೆ | ಇಂದು ಬೆಳ್ಳಿ ದರ ಎಷ್ಟು?

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಯಷ್ಟೇ ಇದೆ. ಇಂದು ಚಿನ್ನದ ಬೆಲೆಯಲ್ಲಿ ತಟಸ್ಥತೆ ಇದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.ಭಾರತದಲ್ಲಿ 22

ಅಬ್ಬಬ್ಬಾ…. ಸೋನು ಗೌಡರವರ ತಿಂಗಳ ಗಳಿಕೆ ಇಷ್ಟು ಇದ್ಯಾ? | ಆ ಮೊತ್ತ ಎಷ್ಟು ಅಂತ ಗೊತ್ತಾದ್ರೆ ನೀವು ಕೂಡಾ ಅದನ್ನೇ ಟ್ರೈ…

ಸೋನು ಗೌಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡಿರೋರಲ್ಲಿ ಒಬ್ರು ಅಂತ ಹೇಳಬಹುದು. ಅದೆಷ್ಟೋ ಬಾರಿ ಟ್ರಾಲ್ ಕೂಡ ಆಗಿದ್ದಾಳೆ. ಆದ್ರೆ ಅದು ಯಾವುದಕ್ಕೂ ಕ್ಯಾರೆ ಮಾಡದೆ ಮತ್ತಷ್ಟು ಮಗದಷ್ಟು ವಿಡಿಯೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕ್ತಾನೆ ಇದ್ರು. ವಿಡಿಯೋಗಳ ಮೂಲಕವೇ ಜನಪ್ರಿಯಗೊಂಡ ಸೋನು

Dasara Holidays: ಶಾಲಾ ಕಾಲೇಜುಗಳಿಗೆ ದಸರಾ ರಜೆ ಘೋಷಣೆ; ಮೈಸೂರಿನಲ್ಲಿ ಇಷ್ಟು ದಿನ, ದಕ್ಷಿಣಕನ್ನಡದಲ್ಲಿ ಅಷ್ಟು ದಿನ…

ಮೈಸೂರು ದಸರಾ ಹಬ್ಬದ ರಜೆಯ ಘೋಷಣೆ ಆಗಿದೆ. ಪ್ರತಿ ಜಿಲ್ಲೆಗಳಿಗೂ ಸ್ಥಳೀಯವಾಗಿ ಗಮನಿಸಿ ದಸರಾ ರಜೆ ನೀಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿತ್ತು. ದಸರಾ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳಿವೆ. ಮೈಸೂರಿನ ಗತ ವೈಭವವನ್ನು ಸಾರುವ ದಸರಾದ ಗಮ್ಮತ್ತನ್ನು ನೋಡಿಯೇ ಅನುಭವಿಸಬೇಕು. ಅಂತಹಾ ಹಬ್ಬದ