Daily Archives

September 18, 2022

ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ರೈಲ್ವೆ ಇಲಾಖೆ!

ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಹೊಸ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಸಿಹಿ ಸುದ್ದಿ ನೀಡುತ್ತಲೇ ಬಂದಿದ್ದು, ಇದೀಗ ಮತ್ತೆ ಹೊಸ ಯೋಜನೆಯೊಂದಿಗೆ ಗುಡ್ ನ್ಯೂಸ್ ನೀಡಿದೆ.ಹೌದು. ವಾರದ ಹಿಂದಷ್ಟೇ ರೈಲು ಪ್ರಯಾಣಿಕರಿಗೆ ಗುಣಮಟ್ಟದ ಆಹಾರ ನೀಡಲು ಹಾಗೂ ರೈಲು 2 ಗಂಟೆ ವಿಳಂಬವಾದರೆ

Teachers : ಅನಧಿಕೃತವಾಗಿ ಶಾಲೆಗೆ ಗೈರು ಹಾಜರಾಗುವ ಶಿಕ್ಷಕರ ವಿರುದ್ಧ ಕಠಿಣ ಕ್ರಮ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್…

ಅನಧಿಕೃತವಾಗಿ ಶಾಲೆಗೆ ಗೈರು ಹಾಜರಾಗುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಹಾಗೆನೇ ಈ ರೀತಿಯಾಗಿ ಶಾಲೆಗೆ ಗೈರು ಹಾಜರಾದ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.ಸುದ್ದಿಗಾರರೊಂದಿಗೆ

ಜನರೇ ಗಮನಿಸಿ : online ವಂಚನೆಯಾದರೆ ಗಾಬರಿಬೇಡ ; ನಿಮಗಿದೇ Golden Hour ಇದನ್ನು ಅನುಸರಿಸಿ!!!

ದಿನಂಪ್ರತಿ ಒಂದಿಲ್ಲೊಂದು ಆನ್ಲೈನ್ ವಂಚನೆ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಜನ ಸರಾಗವಾಗಿ ಮೋಸ ಹೋಗಿ ಹಣ ಕಳೆದುಕೊಳ್ಳುವ ಪ್ರಸಂಗಗಳು ಹೆಚ್ಚಾಗಿ ಕಂಡುಬರುತ್ತಿವೆ. ಸಾಮಾನ್ಯ ಜನರಿಗೆ ಕರೆ ಮಾಡಿ ಲಕ್ಕಿ ಡ್ರಾ ಆಗಿದೆ, ಅಕೌಂಟ್ ಬ್ಲಾಕ್ ಆಗಿದೆಯೆಂದು ಮರುಳು ಮಾಡಿ, ಒ ಟಿ ಪಿ ಕೇಳಿ ಖಾತೆಯ

Google Chrome: ಗೂಗಲ್ ಕ್ರೋಮ್ ಬಳಕೆದಾರರೇ ನಿಮಗೊಂದು ಎಚ್ಚರಿಕೆಯ ಸಂದೇಶ

ಭಾರತ ಸರಕಾರ ಡೆಸ್ಕ್ ಟಾಪ್ ಕಂಪ್ಯೂಟರ್‌ನಲ್ಲಿ ಗೂಗಲ್ ಕ್ರೋಮ್ ಬಳಸುತ್ತಿರುವವರಿಗೆ ಎಚ್ಚರಿಕೆಯೊಂದನ್ನು ನೀಡಿದೆ. ಏಕೆಂದರೆ ಗೂಗಲ್ ಕ್ರೋಮ್‌ನಲ್ಲಿ ಕೆಲ ನ್ಯೂನತೆಗಳು ಕಂಡುಬಂದಿರುವುದು ಗಮನಕ್ಕೆ ಬಂದಿರುವುದರಿಂದ, ಹಾಗಾಗಿ ಹ್ಯಾಕರುಗಳು ನಿಮ್ಮ ಸಿಸ್ಟಮ್ ಅನ್ನು ಸುಲಭವಾಗಿ ಹ್ಯಾಕ್ ಮಾಡುವ

ಒಂದು ಸೀರೆಯಲ್ಲಿ ಜೀವವನ್ನೇ ಅಂತ್ಯವಾಗಿಸಿಕೊಂಡ ದಂಪತಿಗಳು | ಕಾರಣ ಕೇಳಿದ್ರೆ ಅಯ್ಯೋ ಅನಿಸದೆ ಇರದು!

ಇಂದು ಆತ್ಮಹತ್ಯೆ ಎಂಬುದು ಎಲ್ಲಾ ಸಮಸ್ಯೆಗಳಿಂದ ಹೊರ ಬರಲಿರುವ ಅಸ್ತ್ರ ಎಂಬಂತೆ ಆಗಿದೆ. ಯಾಕೆಂದರೆ ಪ್ರತಿಯೊಂದು ವಿಷಯಕ್ಕೂ ಆತ್ಮಹತ್ಯೆಗೆ ಶರಣಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೇ. ಅದೇ ರೀತಿ ಇಲ್ಲೊಂದು ಕಡೆ ದಂಪತಿಗಳು ಒಂದು ಸೀರೆಯಲ್ಲಿ ಜೀವವನ್ನೇ ಅಂತ್ಯವಾಗಿಸಿದ್ದಾರೆ.

ಮಹಿಳೆಯರೇ ಸೀರೆ ಉಟ್ಕೊಳ್ಳಿ ಓಟ ಶುರು ಹಚ್ಕೊಳ್ಳಿ | ವೈಯಕ್ತಿಕ ಫಿಟ್ನೆಸ್ ಗಾಗಿ ಇಂದು ‘ ಸಾರಿ ರನ್ ‘…

ಮಹಿಳೆಯರು ತಮ್ಮ ತಮ್ಮ ವೈಯಕ್ತಿಕ ಫಿಟ್ನೆಸ್ ಬಗ್ಗೆ ಗಮನಹರಿಸಲು ಜಯನಗರ ಜಾಗ್ವಾರ್ಸ್ ಇಂದು ಭಾನುವಾರ ಬೆಂಗಳೂರಿನ ಮಲ್ಲೇಶ್ವರಂ ಮೈದಾನದಲ್ಲಿ ಐದನೇ "ಸಾರಿ ರನ್‌(ಸೀರೆ ಓಟದ ಸ್ಪರ್ಧೆ)' ಆಯೋಜಿಸಿದೆ. ಬದುಕಿನಲ್ಲಿ ರೆಸ್ಟ್ ಇಲ್ಲದೆ ಕೆಲಸ ಮಾಡುವವರಲ್ಲಿ ಮಹಿಳೆಯರೇ ಮುಂದು. ಆದರೂ ಕೆಲವರು ವೈಯಕ್ತಿಕ

BIGG NEWS : ಮೈಸೂರು ದಸರಾ ಜಂಬೂಸವಾರಿ ಪುಷ್ಪಾರ್ಚನೆಗೆ ಪ್ರಧಾನಿ ಬರ್ತಾರಾ ಇಲ್ವಾ ? – ಎಸ್.ಟಿ.ಸೋಮಶೇಖರ್…

ಗತ ವೈಭವವನ್ನು ಮರು ನೆನಪಿಸುವ ಮೈಸೂರು ದಸರಾ ಜಂಬೂಸವಾರಿಗೆ ಬರಬಹುದಾದ ಅತಿಥಿಗಳ ಗಣ್ಯಾತಿ ಗಣ್ಯರ ಲಿಸ್ಟ್ ರೆಡಿಯಾಗುತ್ತಿದೆ. ಆದರೆ ಈ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಪುಷ್ಪಾರ್ಚನೆಗೆ ಆಗಮಿಸಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದ್ದಾರೆ.ಮೈಸೂರು

ಏರಿತು ಚಿನ್ನ ಬೆಳ್ಳಿ ದರ !

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಏರಿಕೆ ಕಂಡು ಬಂದಿದೆ. ಇಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.