Workout : ಮಹಿಳೆಯರು ಈ ಸಂದರ್ಭಗಳಲ್ಲಿ ವರ್ಕೌಟ್ ಮಾಡಲೇಬಾರದು…
ಅತಿಯಾದರೆ ಅಮೃತವೂ ವಿಷವೇ!!! ಇದು ಕೇವಲ ಆಹಾರ ಕ್ರಮಗಳಿಗೆ ಅನ್ವಯವಾಗುವ ಮಾತಲ್ಲ. ಫಿಟ್ ಹಾಗೂ ಸ್ಲಿಮ್ ಆಗಿರಬೇಕೆಂದು ಅತಿಯಾಗಿ ದೇಹವನ್ನು ದಂಡಿಸಿದರೂ ಕೂಡ ಅಪಾಯವೇ. ವ್ಯಾಯಾಮ ಅತಿಯಾದರೆ ದೇಹದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎನ್ನುವ ಸಂಗತಿ ಎಲ್ಲರಿಗೂ ತಿಳಿದಿದೆ. ಇದಕ್ಕೆ ಇತ್ತೀಚಿನ!-->…