ನೀವು ಹೀಗೆ ಮೊಬೈಲ್ ಅನ್ನು ಯೂಸ್ ಮಾಡಲೇಬೇಡಿ| ಅಪಾಯ ಕಟ್ಟಿಟ್ಟ ಬುತ್ತಿ

ಈಗಿನ ಕಾಲದಲ್ಲಿ ಯಾರ ಹತ್ರ ಮೊಬೈಲ್ ಇಲ್ಲ ಅಂತ ಪ್ರಶ್ನೆ ಕೇಳುವುದೇ ತಪ್ಪು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ವಯಸ್ಕರ ತನಕವೂ ಮೊಬೈಲ್ ಕೈಯಲ್ಲೇ ಇರುತ್ತೆ. ಮೊಬೈಲ್ ಬಳಸುವುದು ತಪ್ಪಲ್ಲ ಆದರೆ ಅದನ್ನು ಹೇಗೆ ಬಳಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಇದರ ಒಂದಷ್ಟು ಟಿಪ್ಸ್ ನೋಡೋಣ ಬನ್ನಿ.

ಮಲಗುವಾಗ ಮೊಬೈಲ್ ದಿಂಬಿನ ಕೆಳಗೆ ಇಡಬೇಡಿ
ಸಾಮಾನ್ಯವಾಗಿ ಮಲಗುವಾಗ ದಿಂಬಿನ ಅಡಿ ಮೊಬೈಲನ್ನು ಇಟ್ಟು ಮಲಗುವ ಅಭ್ಯಾಸವಿರುತ್ತದೆ. ಇದು ತಪ್ಪು, ಯಾಕೆಂದರೆ ಇದರ ಬ್ಯಾಟರಿಗಳು ಹಿಟ್ ಗೆ ಕನ್ವರ್ಟ್ ಆಗುವಂತಹ ಅವಕಾಶಗಳಿರಬಹುದು. ಮೊಬೈಲ್ ಬಳಸುತ್ತಲೇ ಮಲಗುವ ಬದಲು ಹತ್ತಿರದ ಪೀಠೋಪಕರಣಗಳ ಮೇಲೆ ಇಟ್ಟು ಮಲಗುವುದು ಉತ್ತಮ.

ರಾತ್ರಿ ಇಡೀ ಚಾರ್ಜ್ ಹಾಕಬೇಡಿ
ರಾತ್ರಿ ಇಡೀ ಮೊಬೈಲ್ ಅನ್ನು ಬಳಸಿ ಚಾರ್ಜಿಗೆ ಇಟ್ಟು ಮಲಗುವಂತಹ ಅಭ್ಯಾಸವಿರುತ್ತದೆ. ಆದರೆ ಇದು ದುಷ್ಪರಿಣಾಮವನ್ನು ತಂದೊಡ್ಡುತ್ತದೆ. ಬ್ಯಾಟರಿ ಲೆವೆಲ್ ಹೆಚ್ಚಳವಾಗಿ ಬ್ಲಾಸ್ಟ್ ಆಗುವ ಸಾಧ್ಯತೆ ಹೆಚ್ಚು. ಮತ್ತು ಹೈ ವೋಲ್ಟೇಜ್ ಬಂದರೆ ಬ್ಲಾಸ್ಟ್ ಆಗುತ್ತೆ.

ಎಡಬದಿ ಮೊಬೈಲನ್ನು ಹಿಡಿದುಕೊಂಡು ಮಾತನಾಡಿ
ಇದು ಮೆದುಳಿಗೆ ನಕರಾತ್ಮಕ ಶಕ್ತಿಯನ್ನು ಬೀರುತ್ತದೆ. ಆದ್ದರಿಂದ ಬಲಬದಿ ಮೊಬೈಲನ್ನು ಹಿಡಿದುಕೊಂಡು ಮಾತನಾಡಬೇಡಿ. ಮೆದುಳು ಮನುಷ್ಯನ ದೇಹದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮೊಬೈಲ್ ಬಳಸುವುದರಿಂದ ಜಾಗೃತವಾಗಿರಬೇಕು.

ಈ ರೀತಿಯಾದಂತಹ ಇನ್ನೂ ಅನೇಕ ವಿಷಯಗಳು ಮೊಬೈಲ್ ಉಪಯೋಗಿಸುವಾಗ ಒಳಗೊಂಡಿರುತ್ತದೆ. ಜಾಗರೂಕತೆಯಿಂದ ಬಳಸಬೇಕು.

Leave A Reply

Your email address will not be published.