ದ.ಕ. : ಮಕ್ಕಳಿಗೆ ಜ್ವರ ಬಾಧೆ ,ವಿಶೇಷ ಕಾಳಜಿಗೆ ಮುಖ್ಯ ಶಿಕ್ಷಕರಿಗೆ ಡಿಡಿಪಿಐ ಸೂಚನೆ
ದಕ್ಷಿಣ ಕನ್ನಡ : ಬಹುಶಃ ಭಾರೀ ಮಳೆಯ ಕಾರಣದಿಂ ಎಲ್ಲಾ ಕಡೆ ಮಕ್ಕಳಿಗೆ ಜ್ವರ ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಹಾಗಾಗಿ, ಜಿಲ್ಲಾ ವ್ಯಾಪ್ತಿಯ ಕೆಲವು ವಲಯಗಳ ಶಾಲಾ ಮಕ್ಕಳಿಗೆ ಜ್ವರ ಕಾಣಿಸಿಕೊಂಡಿದೆ. ಇದರಿಂದ ಶಿಕ್ಷಣಾಧಿಕಾರಿಗಳು ಶಾಲಾ ಮಕ್ಕಳ ಮೇಲೆ ವಿಶೇಷ ಕಾಳಜಿ ವಹಿಸುವಿಕೆಯಲ್ಲಿ ನಿಗಾ…