Daily Archives

September 2, 2022

ಪ್ರವಾಹದಿಂದ ರಕ್ಷಣೆ ಪಡೆಯಲು ಬೋಟ್​ ಮೂಲಕ ತೆರಳುತ್ತಿದ್ದವರಿಗೆ ದುರದೃಷ್ಟವಾಗಿ ಬಂದ ಹಾವು!!

ಪ್ರವಾಹದಿಂದ ತಮ್ಮನ್ನು ತಾವು ರಕ್ಷಿಸಲು ಬೇರೊಂದು ಕಡೆಗೆ ಸ್ಥಳಾಂತರಗೊಳ್ಳುತ್ತಿದ್ದವರಿಗೆ ಹಾವು ದುರದೃಷ್ಟವಾಗಿ ಅಡ್ಡ ನಿಂತಿದೆ. ಹೌದು. ಒಂದು ಹಾವಿನಿಂದಾಗಿ 17 ಜನರಿದ್ದ ಬೋಟ್ ಪಲ್ಟಿಯಾಗಿ ಆರು ಜನ ಮೃತ ಪಟ್ಟಿರುವ ಘಟನೆ ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯ ಅಥಾಟಾ ಗ್ರಾಮದಲ್ಲಿ ಈ ದುರಂತ

ಹೋಟೆಲ್ ನಲ್ಲಿ 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು | ಜೊತೆಗಿದ್ದ ಯುವಕ ಎಸ್ಕೇಪ್, ಕೊಲೆ ಶಂಕೆ

ಹೋಟೆಲ್ ನಲ್ಲಿ ಯುವತಿಯೋರ್ವಳ(Lady) ಅನುಮಾನಾಸ್ಪದ ಸಾವು ಉಂಟಾಗಿದ್ದು, ಮೈಸೂರು ಜನತೆ ನಿಜಕ್ಕೂ (Mysuru) ಬೆಚ್ಚಿಬಿದ್ದಿದೆ ಎಂದೇ ಹೇಳಬಹುದು. ಮೈಸೂರಿನ ಪ್ರತಿಷ್ಠಿತ ಖಾಸಗಿ ಹೋಟೆಲೊಂದರಲ್ಲಿ (Hotel) ವಾಸ್ತವ್ಯ ಹೂಡಿದ್ದ 21 ವರ್ಷ ಯುವತಿ ಅನುಮಾನಾಸ್ಪದವಾಗಿ (Suspect Death) ಸಾವು

ಮಂಗಳೂರು: ಆಟವಾಡುತ್ತಿದ್ದ ಬಾಲಕನ ಪ್ರಾಣ ಕಸಿದ ಕಣಜ!!

ಮಂಗಳೂರು: ಆಟವಾಡುತ್ತಿದ್ದ ಸಂದರ್ಭ ಕಣಜ ನೊಣಗಳ ದಾಳಿಗೆ ತುತ್ತಾಗಿ ಬಾಲಕನೋರ್ವ ಮೃತಪಟ್ಟ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ ರೋಡ್ ಸಮೀಪದ ಕಲಾಯಿ ಎಂಬಲ್ಲಿ ನಡೆದಿದೆ.ಮನೆಯ ಸಮೀಪ ಆಟವಾಡುತ್ತಿದ್ದ ಸಂದರ್ಭ ಕಣಜದ ನೊಣಗಳ ದಾಳಿ ನಡೆದಿದ್ದು, ನೊಣಗಳ ಕಡಿತಕ್ಕೆ ಬಾಲಕ ಪ್ರಜ್ಞೆ

“ಯಶೋದಾ” ಟೀಸರ್ ರಿಲೀಸ್ ಡೇಟ್ ಫಿಕ್ಸ್ ಆಯ್ತು ; ಯಾವಾಗ ಬರಲಿದ್ದಾಳೆ ಪ್ರೇಕ್ಷಕರ ಮುಂದೆ ಯಶೋದಾ?

ಸೌತ್ ಇಂಡಿಯನ್ ಆಕ್ಟ್ರೆಸ್ಸ್ ನಲ್ಲಿ ಹಲವಾರು ಬೆಡಗಿಯರು ಇದ್ದಾರೆ. ಅದರಲ್ಲಿ ವೈಟ್ ಬ್ಯೂಟಿ, ಸಮಂತ ಕೂಡ ಒಬ್ಬಳು. ರಂಗಸ್ಥಲಂ, ಖುಷಿ, ತೇರಿ ಹೀಗೆ ಹತ್ತು ಹಲವು ಸಿನಿಮಾಗಳನ್ನು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 2021 ರಲ್ಲಿ ಬಿಡುಗಡೆಯಾದ ಪುಷ್ಪಾ ಸಿನಿಮಾದಲ್ಲಿ ಸಮಂತ ಐಟಂ ಸಾಂಗೆ

ಪೆರುವಾಯಿ : ಸೆ.4ರಂದು ಶಿಕ್ಷಣ ದ ಮಹತ್ವ ಮತ್ತು ವ್ಯಕ್ತಿತ್ವ ವಿಕಸನ ಶಿಬಿರ | ನಾಡಿನ ಶಿಕ್ಷಣ ಕ್ಷೇತ್ರದಲ್ಲಿನ…

ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಕರಾವಳಿಯ ಮಂಗಳೂರನ್ನು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದಾಗ ಕಲ್ಲಡ್ಕ ಎಂಬಲ್ಲಿ ಎಡ ತಿರುವು ಕೇರಳ ರಾಜ್ಯಕ್ಕೆ ಸಂಪರ್ಕ ಬೆಸೆಯುವ ರಸ್ತೆಯಲ್ಲಿ ಹೋದರೆ ಹಚ್ಚ ಹಸಿರಿನಿಂದ ಕೂಡಿದ ಕಳಂಜಿಮಲೆ ಕಾಡನ್ನು ದಾಟಿದಾಗ ಕಾಣ ಸಿಗುವ ಅತೀ ಮನೋಹರವಾದ,

‘ಬೇಬಿ ಬಂಪ್ ಫ್ಲೌಂಟಿಂಗ್ ‘ ಎಂಬ ಸಕತ್ ವ್ಯವಸಾಯ, ಹೊಕ್ಕುಳ ತೋರಿಸಿ ನಡೆದಿದೆ ಭರ್ಜರಿ ವ್ಯಾಪಾರ !

"ಜನನಿ ಜನ್ಮಭೂಮ್ಯಶ್ಚ ಸ್ವರ್ಗಾದಪಿ ಗರಿಯಸಿ " ಅಂದರೆ ಹೆತ್ತ ತಾಯಿ ಮತ್ತು ಜನ್ಮ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು ಎಂಬ ಮಾತಿನಂತೆ ಹೆಣ್ಣಿಗೆ ನಮ್ಮ ಭಾರತೀಯ ಪರಂಪರೆಯಲ್ಲಿ ಪಾವಿತ್ರ್ಯ ಹಾಗೂ ಅತ್ಯುನ್ನತವಾದ ಸ್ಥಾನಮಾನವಿದೆ. ಹೆಣ್ಣನ್ನು ದೈವಿ ಸ್ವರೂಪದಲ್ಲಿ ಕಾಣುವ ಸಂಸ್ಕೃತಿಯೂ

PM Kisan : ರೈತ ಸಮುದಾಯಕ್ಕೆ ಮಹತ್ವದ ಸುದ್ದಿ | ಸೆ. 7 ರೊಳಗೆ ಇ-ಕೆವೈಸಿ ಮಾಡಿಸಿ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ರೈತರ ಆದಾಯ ವೃದ್ಧಿಸಲು ಜಿಲ್ಲೆಯ ಎಲ್ಲಾ ರೈತ ಕುಟುಂಬಗಳಿಗೆ ಪ್ರತಿ ವರ್ಷ 6 ಸಾವಿರ ರೂ. ಗಳನ್ನು ಒಟ್ಟು 3 ಸಮಾನ ಕಂತುಗಳಲ್ಲಿ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ. ಹಾಗಾಗಿ ಸೆಪ್ಟೆಂಬರ್, 07 ರೊಳಗೆ ಇ-ಕೆವೈಸಿ ಮಾಡಿಕೊಂಡ

‘CET’ ಅಭ್ಯರ್ಥಿಗಳೇ ಗಮನಿಸಿ : ದಾಖಲಾತಿ ಪರಿಶೀಲನೆಗೆ ಅವಕಾಶ ವಿಸ್ತರಣೆ

ಮಳೆಯಿಂದ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಗೊಂಡಿರುವ ಕಾರಣ, ಸಿಇಟಿ ಬರೆದಿರುವ ಅಭ್ಯರ್ಥಿಗಳಿಗೆ ಕೆಲವು ಆನ್ ಲೈನ್ ದಾಖಲಾತಿಗಳನ್ನು ಸರಿಯಾಗಿ ನಮೂದಿಸಲು ಮತ್ತಷ್ಟು ಕಾಲಾವಕಾಶ ಕೊಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.ಈ ಬಗ್ಗೆ ಗುರುವಾರ ಮಾಹಿತಿ

ಇಂದು ಕೂಡ ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಭಾರೀ ಇಳಿಕೆ ಕಂಡುಬಂದಿದೆ. ಹಾಗಾಗಿ ಇಂದು ಚಿನ್ನದ ದರದಲ್ಲಿ ಇಳಿಕೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ಇಳಿಕೆ ಕಂಡು ಬಂದಿದೆ. ಹಾಗಾದರೆ ಇಂದಿನ ಬೆಲೆಗೇ ಚಿನ್ನ ಬೆಳ್ಳಿ ಖರೀದಿ ಮಾಡಲು ಯೋಚಿಸುವವರು ಖರೀದಿಸಬಹುದು.ಹಾಗಾದರೆ