ಬರೋಬ್ಬರಿ 8 ತಿಂಗಳವರೆಗೆ ಬೇಕಾಗುವಷ್ಟು ಆಹಾರವನ್ನು ಒಮ್ಮೆಲೇ ತಯಾರಿಸಿ ಇಡುತ್ತಾಳಂತೆ ಈ ಮಹಿಳೆ!

Share the Articleತಿನ್ನೋಕೆ ಅದೆಷ್ಟೇ ತರದ ಐಟಂ ಇದ್ರೂನು ಸರಿ, ನಾವು ರೆಡಿ ಅನ್ನೋದ್ರಲ್ಲಿ ಡೌಟ್ ಇಲ್ಲ. ಆದ್ರೆ, ಅದೇ ಅಡುಗೆ ಮಾಡಿ ಅಂದಾಗ ಹಿಂದಕ್ಕೆ ಜಾರೋದು ಮಾಮೂಲ್. ಪ್ರತಿನಿತ್ಯ ಎದ್ದಾಗಿಂದ ಮಲಗೋವರೆಗೆ ಬೇಯಿಸಿ ಹಾಕಿ ಹಾಕಿ ಸುಸ್ತಾಗಿ ಹೋಗಿರುತ್ತಾರೆ ಮಹಿಳೆಯರು. ಆದ್ರೆ ವಿಧಿ ಇಲ್ಲ ನೋಡಿ. ತಿನ್ನಬೇಕಂದ್ರೆ ಮಾಡಲೇಬೇಕು ಅನ್ನೋ ಪರಿಸ್ಥಿತಿ. ಆದ್ರೆ, ಇಲ್ಲೊಬ್ಬರು ಮಹಿಳೆ ದಿನಾಲೂ ಅಡುಗೆ ಮಾಡಿ ಸುಸ್ತಾಗಿ, ಹೇಗಾದ್ರು ಇದರಿಂದ ಸೇಫ್ ಆಗಬೇಕು ಅಂದುಕೊಂಡು ದೊಡ್ಡ ಪ್ಲಾನ್ ಯೇ ಮಾಡಿದ್ದಾಳೆ. ಹೌದು. … Continue reading ಬರೋಬ್ಬರಿ 8 ತಿಂಗಳವರೆಗೆ ಬೇಕಾಗುವಷ್ಟು ಆಹಾರವನ್ನು ಒಮ್ಮೆಲೇ ತಯಾರಿಸಿ ಇಡುತ್ತಾಳಂತೆ ಈ ಮಹಿಳೆ!