ಹೊಲದಲ್ಲಿ ದಣಿವಾರಿಸಿಕೊಳ್ಳಲು ಮಲಗಿದ್ದ ಮಹಿಳೆಯ ಬೆನ್ನ ಮೇಲೇರಿದ ‘ನಾಗರ ಹಾವು’ | ಕೊನೆಗೇನಾಯ್ತು?…
ಜೀವಂತ ಹಾವು ಕಂಡರೆ ಯಾರಿಗೆ ತಾನೇ ಭಯ ಆಗಲ್ಲ ಹೇಳಿ. ಎಲ್ಲರೂ ಹೆದರ್ತಾರೆ. ಹಾವು ರೋಡಲ್ಲಿ ಹೋಗುವಾಗಲೇ ಕಂಡರೆ, ಮಾರು ದೂರ ಓಡಿ ಹೋಗುವ ಜನರ ಮಧ್ಯೆ, ಈ ನಾಗಪ್ಪ ಓರ್ವ ಮಹಿಳೆಯ ಬೆನ್ನೇರಿ ಕುಳಿತದ್ದು ನಿಜಕ್ಕೂ ಭಯ ಹುಟ್ಟಿಸಿದೆ.
ನಡೆದಿದ್ದೇನೆಂದರೆ, ದುಡಿದು ದಣಿದ ಮಹಿಳೆಯೋರ್ವರು ಹೊಲದ!-->!-->!-->…