Day: August 27, 2022

ಪಿಂಚಣಿ ಫಲಾನುಭವಿಗಳಿಗೆ ಮುಖ್ಯ ಮಾಹಿತಿ: ಈ ಸೌಲಭ್ಯ ಪಡೆಯಲು ಆಧಾರ್ ಕಡ್ಡಾಯ

ಶಿವಮೊಗ್ಗ: ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಸೆಪ್ಟೆಂಬರ್ 15 ರೊಳಗೆ ಆಧಾರ್ ಜೋಡಣೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಪಿಂಚಣಿ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆ ಇದೆ. ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುವ ಫಲಾನುಭವಿಗಳು ಕೂಡಲೇ ತಮ್ಮ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಬೇಕು ಎಂದು ಭದ್ರಾವತಿ ತಹಶೀಲ್ದಾರ್ ತಿಳಿಸಿದ್ದಾರೆ. ಇಎಂಒ ಮೂಲಕ ಉಳಿತಾಯ ಖಾತೆಗೆ ಪಿಂಚಣಿ ವರ್ಗಾವಣೆ ಮಾಡುವುದು ಕಡ್ಡಾಯವಾಗಿದೆ. ಫಲಾನುಭವಿಗಳು ಇದಕ್ಕೆ ಸಹಕಾರ ನೀಡಬೇಕು. ಸೆಪ್ಟೆಂಬರ್ 15 …

ಪಿಂಚಣಿ ಫಲಾನುಭವಿಗಳಿಗೆ ಮುಖ್ಯ ಮಾಹಿತಿ: ಈ ಸೌಲಭ್ಯ ಪಡೆಯಲು ಆಧಾರ್ ಕಡ್ಡಾಯ Read More »

ನೀವೂ ಕೂಡ ಮಿಶೋ ಆ್ಯಪ್ ಬಳಕೆದಾರರ? ; ಹಾಗಿದ್ರೆ ಇರಲಿ ಎಚ್ಚರ!

ಆನ್ಲೈನ್ ಆರ್ಡರ್ ಗಾಗಿ ಪ್ರತಿಯೊಬ್ಬರೂ ಬಳಸೋ ಆಪ್ ಮಿಶೋ ಆ್ಯಪ್. ಪ್ರತಿಯೊಂದು ವಸ್ತುವೂ ಲಭ್ಯವಾಗುವುದರಿಂದ ಹೆಚ್ಚಿನ ಜನರು ಬಳಸುತ್ತಾರೆ. ಆದ್ರೆ, ಬಳಕೆದಾರರೇ ಎಚ್ಚರ, ಮಿಶೋ ಹೆಸರು ಬಳಸಿಕೊಂಡು ಕೂಡ ಕೆಲವು ಕಿರಾತಕರು ದಂಧೆಗೆ ಇಳಿದಿದ್ದಾರೆ. ಹೌದು ಒಂದು ಜಿ.ಕೆ ಎಂಟರ್ ಪ್ರೈಸಸ್ ಎಂಬ ಹೆಸರಿನಲ್ಲಿ ಮೀಶೋ ಗ್ರಾಹಕರಿಗೆ ಸ್ಪೀಡ್ ಪೋಸ್ಟ್ ಮೂಲಕ ಕೂಪನ್ ಮನೆ ಮನೆಗೆ ಪತ್ರ ರವಾನಿಸಿದ್ದಾರೆ. ಇದನ್ನೇ ಬಂಡವಾಳವಾಗಿಸಿ ಖದೀಮರ ತಂಡವೊಂದು ಸದ್ದಿಲ್ಲದೆ ವಂಚನಾ ಜಾಲ ವ್ಯಾಪಿಸಿದೆ. “ನೀವೂ ನಮ್ಮ ಅದೃಷ್ಟ ಗ್ರಾಹಕರಾಗಿದ್ದೀರಿ, ಮೀಶೋ …

ನೀವೂ ಕೂಡ ಮಿಶೋ ಆ್ಯಪ್ ಬಳಕೆದಾರರ? ; ಹಾಗಿದ್ರೆ ಇರಲಿ ಎಚ್ಚರ! Read More »

‘ಡ್ಯೂಟಿ’ಯಿಂದ ಬ್ಯೂಟಿ ಕಡೆ ವಾಲಿದ ಇನ್ಸ್ ಪೆಕ್ಟರ್ | ಮಸಾಜ್ ಮಾಡಿಸಿಕೊಂಡ ತಪ್ಪಿಗೆ ಸಸ್ಪೆಂಡ್!!!

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ವೀಡಿಯೋಗಳು ವೈರಲ್ ಆಗುವುದು ದೊಡ್ಡ ವಿಚಾರವೇನೆಲ್ಲ. ಆದರೆ ಕೆಲವೊಂದು ವೀಡಿಯೋಗಳು ತಂದೊಡ್ಡುವ ಸಂಚಾಕಾರ ಅಷ್ಟಿಷ್ಟಲ್ಲ. ಏಕೆಂದರೆ ಇಲ್ಲೊಂದು ವೈರಲ್ ಆದ ವೀಡಿಯೋ, ಓರ್ವನ ಜೀವನಕ್ಕೆ ಸಂಚಕಾರ ತಂದಿದೆ. ಏನದು ಪ್ರಕರಣ? ಇಲ್ಲಿದೆ ವಿವರ. ಈ ಘಟನೆ ಪ್ರಯಾಗ್‌ರಾಜ್ ನಲ್ಲಿ ನಡೆದಿದೆ‌. ಈ ಜಿಲ್ಲೆಯ ಸ್ಪಾ ಕೇಂದ್ರವೊಂದರಲ್ಲಿ ಇನ್ಸ್‌ಪೆಕ್ಟರ್‌ವೊಬ್ಬ ಕರ್ತವ್ಯದಲ್ಲಿದ್ದಾಗಲೇ ಸ್ಪಾ ಸೆಂಟರ್‌ಗೆ ಬಂದು ಮಸಾಜ್ ಮಾಡಿಕೊಂಡಿದ್ದಾನೆ. ಆದರೆ ಹೇಗೋ ಅನಂತರ ಈ ವೀಡಿಯೋ ವೈರಲ್ ಆಗಿದ್ದು, ಇದನ್ನು ಗಂಭೀರವಾಗಿ ತಗೊಂಡಿರುವ …

‘ಡ್ಯೂಟಿ’ಯಿಂದ ಬ್ಯೂಟಿ ಕಡೆ ವಾಲಿದ ಇನ್ಸ್ ಪೆಕ್ಟರ್ | ಮಸಾಜ್ ಮಾಡಿಸಿಕೊಂಡ ತಪ್ಪಿಗೆ ಸಸ್ಪೆಂಡ್!!! Read More »

ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ವಿದ್ಯಾರ್ಥಿನಿಯರ ಕಾಲಿಗೆ ಬಿದ್ದು ಮತ ಬೇಡಿದ ಯುವಕ, Viral Video

ಚುನಾವಣೆಗಳು ಬಂದಾಗ ರಾಜಕಾರಣಿಗಳು  ಬಿಟ್ಟಿ ಆಶ್ವಾಸನೆಗಳನ್ನು ಕೊಟ್ಟು ಜನ ಮನ ಗೆಲ್ಲಲು ಓಟಿಗಾಗಿ ಹರಸಾಹಸ ಪಡುವುದು ಸರ್ವೇ ಸಾಮಾನ್ಯ. ಹೆಂಗಸರಿಗೆ ಸೀರೆ ದಾನ ಮಾಡಿ ಅವರ ಮನವೊಲಿಕೆಯ ಪ್ರಯತ್ನ ನಡೆಸಿದರೆ, ವಿಲಾಸಿ ಪುರುಷರಿಗೆ ಹೆಂಡದ ಹೊಳೆ ಹರಿಸಿ ಕುಡಿತದ ದಾಸರನ್ನಾಗಿಸಿ ಓಟಿಗಾಗಿ ಜನರನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಮೆರೆದಾಡುವ ರಾಜಕಾರಣಿಗಳು ಅಧಿಕಾರಕ್ಕಾಗಿ ಮಾಡುವ ನಾಟಕಗಳಿಗೆ ಲೆಕ್ಕವಿಲ್ಲ. ಅಧಿಕಾರದ ವ್ಯಾಮೋಹದಿಂದ ಬಾಡೂಟದ ವ್ಯವಸ್ಥೆ ಮಾಡಿ, ಕಾಣದ ಕೈಗಳಲ್ಲಿ ಲಕ್ಷ್ಮಿ ಹರಿದಾಡಿ ಬೆಚ್ಚಗೆ ಜೇಬಿಗೆ ಸೇರಿ ಸರ್ಕಾರ ಬೊಕ್ಕಸದಲ್ಲಿ ಕೋಟಿಗಟ್ಟಲೆ …

ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ವಿದ್ಯಾರ್ಥಿನಿಯರ ಕಾಲಿಗೆ ಬಿದ್ದು ಮತ ಬೇಡಿದ ಯುವಕ, Viral Video Read More »

ಮಠದ ಸಭೆಯಲ್ಲಿನ ಮುರುಘಾ ಶ್ರೀಗಳ ಭಾಷಣದ ಆಡಿಯೋ ವೈರಲ್: ಏನ್ ಮಾತನಾಡಿದ್ದಾರೆ ಗೊತ್ತಾ?

ಚಿತ್ರದುರ್ಗ: ಮುರುಘಾ ಮಠದ ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತಿದ್ದಂತೆ, ಮಠದಲ್ಲಿ ಹಲವು ಮುಖಂಡರ ನೇತೃತ್ವದಲ್ಲಿ ಇಂದು ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಮುರುಘಾ ಶ್ರೀಗಳು ಮಾತನಾಡಿದಂತ ಆಡಿಯೋ ವೈರಲ್ ಆಗಿದೆ. ಅವರು ಏನ್ ಮಾತನಾಡಿದ್ದಾರೆ ಎನ್ನುವ ಬಗ್ಗೆ ಮುಂದೆ ಓದಿ. ಇಂದು ಮುರುಘಾ ಮಠದಲ್ಲಿ ನಡೆದಂತ ಸಭೆಯಲ್ಲಿ ಡಾ.ಶಿವಮೂರ್ತಿ ಶಿವಶರಣರು ಮಾತನಾಡಿರುವಂತ ಆಡಿಯೋ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತ ಆಡಿಯೋದಲ್ಲಿ, ಮಠದಲ್ಲಿ ಇದ್ದವರೇ ಮಾಡಿದಂತ ಷಡ್ಯಂತ್ರವಾಗಿದೆ. ಮುರುಘಾ ಮಠದ ಮೇಲಿನ ನಂಬಿಕೆಗೆ …

ಮಠದ ಸಭೆಯಲ್ಲಿನ ಮುರುಘಾ ಶ್ರೀಗಳ ಭಾಷಣದ ಆಡಿಯೋ ವೈರಲ್: ಏನ್ ಮಾತನಾಡಿದ್ದಾರೆ ಗೊತ್ತಾ? Read More »

DHFWS : ಆರೋಗ್ಯ,ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಭರ್ಜರಿ ಉದ್ಯೋಗವಕಾಶ, ಹೆಚ್ಚಿನ ವಿವರ ಇಲ್ಲಿದೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬೀದರ್, ಬಳ್ಳಾರಿ ಮತ್ತು ವಿಜಯನಗರ ಇಲ್ಲಿ ಖಾಲಿ ಇರುವ ವಿವಿಧ ಅರೆ ವೈದ್ಯಕೀಯ ಹಾಗೂ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳಿಂದ ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ ಸೈಕಾಲಾಜಿಸ್ಟ್ : 03ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್ : 01ಮೈಕ್ರೋಬಯೋಲಾಜಿಸ್ಟ್ : 06ಅಸಿಸ್ಟಂಟ್ ಎಂಟೊಮೊಲಾಜಿಸ್ಟ್ : 01ಫಿಸಿಯೋಥೆರಪಿಸ್ಟ್ : 05ಡೆಂಟಲ್ …

DHFWS : ಆರೋಗ್ಯ,ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಭರ್ಜರಿ ಉದ್ಯೋಗವಕಾಶ, ಹೆಚ್ಚಿನ ವಿವರ ಇಲ್ಲಿದೆ Read More »

ಉಡುಪಿಯಲ್ಲಿ ಮೊಳಗಿದ ಬುಲ್ಡೋಜರ್ ಸೌಂಡ್ | ಮೊಗವೀರ ಮಹಿಳಾ ಮೀನುಗಾರರ ಶೆಡ್ ನೆಲಸಮ

ನಗರದ ಕಿನ್ನಿಮುಲ್ಕಿ ಗೋಪುರ ಬಳಿ ಮುನಿಸಿಪಾಲಿಟಿ ಸದಸ್ಯರು ಸ್ವಂತ ಖರ್ಚಲ್ಲಿ ಮೀನುಗಾರ ಮೊಗವೀರ ಮಹಿಳೆಯರಿಗಾಗಿ ನಿರ್ಮಿಸಲಾಗಿದ್ದ ಶೀಟ್ ಶೆಡ್‌ಗಳನ್ನು ಉಡುಪಿ ನಗರಸಭೆ ಅಧಿಕಾರಿಗಳು ಬುಲ್ಡೋಜರ್ ತಂದು ಕೆಡವಿದ ದುರಂತ ಘಟನೆಗೆ ಜನರ ಆಕ್ರೋಶಗೊಂಡಿದ್ದಾರೆ ಉಡುಪಿಯ ಕಿನ್ನಿಮುಲ್ಕಿ ಗೋಪುರ ಬಳಿ ಕಳೆದ 30 ವರ್ಷಗಳಿಂದ ಮೊಗವೀರ ಮಹಿಳೆಯರು ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬಿಸಿಲು ಮಳೆಯನ್ನು ಲೆಕ್ಕಿಸದೇ, ಬೀದಿ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಾ ಜೀವನವನ್ನು ಸಾಗಿಸುವ ಇಂತಹ ಬಡ ಮೊಗವೀರ ಮಹಿಳೆಯರಿಗೆ ಸ್ಥಳೀಯ ನಗರಸಭಾ ಸದಸ್ಯೆ …

ಉಡುಪಿಯಲ್ಲಿ ಮೊಳಗಿದ ಬುಲ್ಡೋಜರ್ ಸೌಂಡ್ | ಮೊಗವೀರ ಮಹಿಳಾ ಮೀನುಗಾರರ ಶೆಡ್ ನೆಲಸಮ Read More »

ಮೀಶೋ ಉದ್ಯೋಗಿಗಳಿಗೆ ಕಂಪನಿಯಿಂದ ಬಿಗ್ ಶಾಕ್!

ಮೀಶೋ ಉದ್ಯೋಗಿಗಳಿಗೆ ಬಿಗ್ ಶಾಕ್ ಒಂದು ಎದುರಾಗಿದ್ದು, ಮೀಶೋ ಭಾರತದಲ್ಲಿ ತನ್ನ ದಿನಸಿ ವ್ಯವಹಾರವನ್ನ ಮುಚ್ಚಿದೆ. ಈ ಕಾರಣದಿಂದಾಗಿ, ಸುಮಾರು 300 ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕಿದೆ. ಭಾರತದ ಶೇಕಡಾ 90ಕ್ಕೂ ಹೆಚ್ಚು ನಗರಗಳಲ್ಲಿ ಸೂಪರ್ ಸ್ಟೋರ್ ಹೆಸರಿನಲ್ಲಿ ನಡೆಯುತ್ತಿರುವ ಕಿರಾಣಿ ವ್ಯಾಪಾರವನ್ನ ಮುಚ್ಚಿದೆ. ಮೀಶೋ ಪ್ರಸ್ತುತ ಕರ್ನಾಟಕ ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಸೂಪರ್ ಸ್ಟೋರ್‌ಗಳನ್ನು ಹೊಂದಿದೆ. ಪ್ರಸ್ತುತ, ಈ ಮಳಿಗೆಗಳು ನಾಗ್ಪುರ ಮತ್ತು ಮೈಸೂರಿನಲ್ಲಿ ಮಾತ್ರ ನಡೆಯುತ್ತಿವೆ. ಈ ಕಾರಣದಿಂದಾಗಿ …

ಮೀಶೋ ಉದ್ಯೋಗಿಗಳಿಗೆ ಕಂಪನಿಯಿಂದ ಬಿಗ್ ಶಾಕ್! Read More »

ಬಾಲ್ಯದ ಗೆಳತಿಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಬಿಡದ ಪ್ರಿಯಕರ | ಜತೆಯಾಗಿ ನೆಲೆಸಿದ್ದವರು ಪೊಲೀಸ್ ಬಲೆಗೆ

ಮದುವೆಯಾಗಿ ಎರಡು ಮಕ್ಕಳ ತಾಯಿಯೋರ್ವಳು ತನ್ನ ಪ್ರಿಯಕರನ ಜೊತೆ ಓಡಿ ಬಂದಿದ್ದು ಈಗ ಪೊಲೀಸರು ಕಂಡು ಹಿಡಿದ ಘಟನೆಯೊಂದು ನಡೆದಿದೆ.ತಮಿಳುನಾಡಿನಿಂದ ಕಾರವಾರಕ್ಕೆ ಬಂದು ನೆಲೆಸಿದ್ದ ಪ್ರೇಮಿಗಳನ್ನು ಕಾರವಾರ ಪೊಲೀಸರು ತಮಿಳುನಾಡಿನ ಪೊಲೀಸರಿಗೆ ಒಪ್ಪಿಸಿದ್ದಾರೆ. ತನ್ನ ಬಾಲ್ಯದ ಗೆಳತಿ ಅಯಿಸಾಳಿಗೆ(24) ಮದುವೆಯಾಗಿ ಎರಡು ಮಕ್ಕಳಿದ್ದರೂ, ಮೈದುನ್ (27) ಹಾಗೂ ಅಯಿಸಾಳ ನಡುವೆ ಪ್ರೇಮಾಂಕುರವಾಗಿತ್ತು.ಮೈದುನ್ ಮೆಕಾನಿಕಲ್ ಇಂಜಿನಿಯರ್ ಪದವೀಧರವಾಗಿದ್ದು, ಆರು ತಿಂಗಳಿ ಹಿಂದೆ ತಮಿಳುನಾಡು ತೊರೆದು ಕಾರವಾರ ತಾಲೂಕಿನ ಸೋನಾರವಾಡದಲ್ಲಿದ್ದ ಬಂದು ಈ ಪ್ರೇಮಿಗಳು ವಾಸಿಸುತ್ತಿದ್ದರು. ಈ ಪ್ರೇಮಿಗಳು ತಮಿಳುನಾಡಿನ …

ಬಾಲ್ಯದ ಗೆಳತಿಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಬಿಡದ ಪ್ರಿಯಕರ | ಜತೆಯಾಗಿ ನೆಲೆಸಿದ್ದವರು ಪೊಲೀಸ್ ಬಲೆಗೆ Read More »

16 ವರ್ಷದ ಬಾಲಕಿಯ ಮೇಲೆ ಮೂವರಿಂದ ಗುಂಡಿನ ದಾಳಿ! | ಬಂಧನವಾದ ಇಬ್ಬರು ಆರೋಪಿಗಳು ಬಾಯಿಬಿಟ್ಟರು ಕೃತ್ಯದ ಹಿಂದಿನ ಸತ್ಯ!

ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹ ಬೆಳೆಸಿದ್ದಾಕೆ ಸಂದೇಶ ಕಳಿಸುವುದನ್ನು ನಿಲ್ಲಿಸಿದ್ದಕ್ಕೆ ಕೋಪಗೊಂಡ ಯುವಕನೋರ್ವ ತನ್ನ ಸ್ನೇಹಿತರೊಂದಿಗೆ ಸೇರಿ ಆಕೆಗೆ ಗುಂಡು ಹಾರಿಸಿದ್ದು, ಇದೀಗ ಆರೋಪಿಗಳು ಪೊಲೀಸ್ ವಶವಾಗಿರುವ ಘಟನೆ ನಡೆದಿದೆ. ದೆಹಲಿಯಲ್ಲಿ 16 ವರ್ಷದ ಬಾಲಕಿಯ ಮೇಲೆ ಮೂವರು ವ್ಯಕ್ತಿಗಳು ಗುಂಡು ಹಾರಿಸಿದ್ದು, ಆಕೆಯ ಮೇಲೆ ದಾಳಿ ಮಾಡಿದವರ ಪೈಕಿ ಇಬ್ಬರನ್ನು ಎರಡು ದಿನಗಳ ನಂತರ ಪೊಲೀಸರು ಬಂಧಿಸಿದ್ದಾರೆ. ಅರ್ಮಾನ್ ಅಲಿ ಎಂಬಾತ ಕಳೆದ ಎರಡು ವರ್ಷಗಳಿಂದ ಸಾಮಾಜಿಕ ಮಾಧ್ಯಮದ ಮೂಲಕ ಹುಡುಗಿಯೊಂದಿಗೆ ಸಂಪರ್ಕದಲ್ಲಿದ್ದನು. ಆರು ತಿಂಗಳ ಹಿಂದೆ …

16 ವರ್ಷದ ಬಾಲಕಿಯ ಮೇಲೆ ಮೂವರಿಂದ ಗುಂಡಿನ ದಾಳಿ! | ಬಂಧನವಾದ ಇಬ್ಬರು ಆರೋಪಿಗಳು ಬಾಯಿಬಿಟ್ಟರು ಕೃತ್ಯದ ಹಿಂದಿನ ಸತ್ಯ! Read More »

error: Content is protected !!
Scroll to Top