Daily Archives

August 25, 2022

ಒಬ್ಬನೇ ವ್ಯಕ್ತಿಗೆ ಏಕಕಾಲದಲ್ಲಿ ವಕ್ಕರಿಸಿದ ಮಂಕಿಪಾಕ್ಸ್, ಕೋವಿಡ್ ಮತ್ತು HIV !!!

ಕೊರೊನಾ ಬಂದ ನಂತರ ಈಗ ಎಲ್ಲರೂ ಆರೋಗ್ಯದ ವಿಷಯದಲ್ಲಿ ಭಾರೀ ಜಾಗರೂಕರಾಗಿದ್ದಾರೆ. ಅದರಲ್ಲೂ ಈ ಕೊರೊನಾ ಎಲ್ಲರನ್ನೂ ನಿಜಕ್ಕೂ ಭಯದ ವಾತಾವರಣಕ್ಕೇ ತಳ್ಳಿದಂತೂ ಸುಳ್ಳಲ್ಲ. ಒಂದು ಸಾಮಾನ್ಯ ಜ್ವರನೇ ಮನುಷ್ಯನನ್ನು ಹಿಂಡಿಹಿಪ್ಪೆ ಮಾಡುತ್ತದೆ. ಅಂಥದರಲ್ಲಿ ಓರ್ವ ಮನುಷ್ಯನಿಗೆ ಮೂರು ಮೂರು ಮಾರಣಾಂತಿಕ

ಹೆಲ್ಮೆಟ್​ ಧರಿಸಿಲ್ಲವೆಂದು ಲೈನ್ ಮ್ಯಾನ್ ಗೆ ಭಾರಿ ದಂಡ ವಿಧಿಸಿದ ಪೊಲೀಸ್ ; ಸೇಡು ತೀರಿಸಿಕೊಳ್ಳಲು ಆತ ಮಾಡಿದ್ದೇನು…

ಲೈನ್ ಮ್ಯಾನ್ ಗೆ ದಂಡ ವಿಧಿಸಿದ ಕಾರಣಕ್ಕೆ ಕೋಪಗೊಂಡ ಆತ ಪೊಲೀಸ್ ಠಾಣೆ ಮೇಲೆಯೇ ಸೇಡು ತೀರಿಸಿಕೊಂಡ ವಿಚಿತ್ರ ಘಟನೆ ನಡೆದಿದೆ.ಹೌದು. ಹೆಲ್ಮೆಟ್​ ಧರಿಸಿಲ್ಲ ಅಂತ ಭಾರಿ ದಂಡ ವಿಧಿಸಿದ್ದಕ್ಕೆ ಪೊಲೀಸ್​ ಠಾಣೆಯ ವಿದ್ಯುತ್​ ಸಂಪರ್ಕವನ್ನು ಕಡಿತಗೊಳಿಸುವ ಮೂಲಕ ಪೊಲೀಸರ ವಿರುದ್ಧ ಲೈನ್​ಮ್ಯಾನ್​

ಆಸ್ತಿಗಾಗಿ ತಾಯಿಗೇ ಸ್ಲೋಪಾಯ್ಸನ್ ಕೊಡ್ತಾ ಇದ್ದ ಮಗಳು..! ಕೊನೆಗೆ?

ಹಣ, ಆಸ್ತಿ, ಭೂಮಿ ಇವೆಲ್ಲ ಆಸೆಗಳಿಗಾಗಿ ಹಲವು ಕೊಲೆ, ವಂಚನೆ, ಮೋಸ ನಡೆಯುವುದನ್ನು ನೀವು ಕೇಳಿರಬಹುದು. ನೋಡಿರಬಹುದು. ಆದರೆ ಇಲ್ಲಿ ನಡೆದಿರುವುದು ಕೊಲೆ ಮಾತ್ರವಲ್ಲ, ಸಂಬಂಧಗಳ ಕೊಲೆ. ಹೆತ್ತ ತಾಯಿಯನ್ನೇ ಮಗಳು ಹಂತ ಹಂತವಾಗಿ ಸಾಯಿಸಿದ್ದಾಳೆ. ನಿಜಕ್ಕೂ ಹೀಗೂ ಮಾಡ್ತಾರಾ? ಸ್ವಂತ ತಾಯಿಯನ್ನು

HDFC ಬ್ಯಾಂಕ್ ನಿಂದ ಒಂದನೇ ತರಗತಿಯಿಂದ ಸ್ನಾತಕೋತ್ತರ ಹಂತದವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ | ಅರ್ಜಿ…

ವಿದ್ಯಾರ್ಥಿಗಳ ಮುಂದಿನ ಅಧ್ಯಯನಕ್ಕೆ ಸಹಾಯವಾಗುವ ನಿಟ್ಟಿನಲ್ಲಿ HDFC ಬ್ಯಾಂಕ್ 'ಪರಿವರ್ತನ್ ECS ವಿದ್ಯಾರ್ಥಿವೇತನ 2022-23' ಪ್ರಾರಂಭಿಸಿದ್ದು, ಅರ್ಹ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ.ಎಚ್‌ಡಿಎಫ್‌ಸಿ ಬ್ಯಾಂಕ್ ಒಂದನೇ ತರಗತಿಯಿಂದ ಸ್ನಾತಕೋತ್ತರ

BBK : ಆರ್ಯವರ್ಧನ್ ಗುರೂಜಿ ಹೇಳಿದ ಭವಿಷ್ಯಕ್ಕೆ ಭಯಗೊಂಡ ‘ಮಾರಿಮುತ್ತು’ ಮೊಮ್ಮಗಳು ಜಯಶ್ರೀ ಆರಾಧ್ಯ

ಎಲ್ಲರಿಗೂ ಈಗ ಬಿಗ್ ಬಾಸ್ ಮನೆಯ ಸದಸ್ಯರೆಲ್ಲರ ಪರಿಚಯ ಇರಬಹುದು. ಈ ಮನೆಯಲ್ಲಿ ಸ್ಪರ್ಧಿಯಾಗಿ 'ಮಾರಿಮುತ್ತು' ಖ್ಯಾತಿಯ ಸರೋಜಮ್ಮ ಅವರ ಮೊಮ್ಮಗಳು ಜಯಶ್ರೀ ಆರಾಧ್ಯ ಅವರು ಕೂಡಾ ಇದ್ದಾರೆ. ತನ್ಮ ನೇರ ನುಡಿಯಿಂದ ಇಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದಾರೆ ಈಕೆ. ಜಗಳ ಮಾಡುವುದರಲ್ಲಿ, ವಾದ

24 ಗಂಟೆಗಳಲ್ಲಿ ಸಿದ್ಧವಾಗಿದೆ ಪ್ಲಾಸ್ಟಿಕ್ ಮನೆ!

ಪ್ಲಾಸ್ಟಿಕ್‌ ನಿಷೇಧದ ಬೆನ್ನಲ್ಲೇ ಪ್ಲಾಸ್ಟಿಕ್ ಮರುಬಳಕೆಯಿಂದ ಹಲವಾರು ವಸ್ತುಗಳ ತಯಾರಿ ನಡೆಯುತ್ತಿದೆ. ಪ್ಲಾಸ್ಟಿಕ್ ನಿಂದ ರಸ್ತೆ ಕೂಡ ನಿರ್ಮಾಣವಾಗಿದೆ. ಅದರಂತೆ ಇದೀಗ ಪ್ಲಾಸ್ಟಿಕ್ ಅನ್ನು ಮನೆಕಟ್ಟಲು ಬಳಸಲಾಗುತ್ತಿದೆ. 3ಡಿ ಪ್ರಿಂಟ್ ಮೂಲಕ ಮನೆಯನ್ನು ಸಿದ್ಧಪಡಿಸಲಾಗುತ್ತಿದೆ. ಲಾಸ್

ಥೂ…ಇದೆಂಥಾ…ನೀಚ ಕೃತ್ಯ | ಹಸು, ನಾಯಿಯೊಂದಿಗೆ ಸೆಕ್ಸ್ ಮಾಡುತ್ತಿದ್ದ ನಿವೃತ್ತ ಸರ್ಕಾರಿ ಅಧಿಕಾರಿ ಬಂಧನ!!!

ಲೈಂಗಿಕ ಕ್ರಿಯೆ ಈಗ ಪ್ರಾಣಿಗಳೊಂದಿಗೆ ಮಾಡುವ ಎಷ್ಟೋ ಜನರ ವರದಿ ಓದಿದ್ದೇವೆ. ಇಲ್ಲೂ ಕೂಡಾ ಅಂತಹುದೇ ಒಂದು ಸುದ್ದಿ ಇದೆ. ಈತ ನಿವೃತ್ತ ಸರಕಾರಿ ಅಧಿಕಾರಿಯಾಗಿದ್ದರೂ ಈ ರೀತಿಯ ಅಸಹ್ಯ ವರ್ತನೆಯಲ್ಲಿ ತೊಡಗಿರುವುದು ನಿಜಕ್ಕೂ ಖೇದಕರ ಎಂದೇ ಹೇಳಬಹುದು.62 ವರ್ಷದ ನಿವೃತ್ತ ಸರಕಾರಿ ಅಧಿಕಾರಿಯಾದ

ಮತ್ತೆ ಮುಂದುವರಿದ ಭೂಕಂಪ : 46 ಗಂಟೆಗಳಲ್ಲಿ ಬರೋಬ್ಬರಿ 9 ಬಾರಿ ಕಂಪಿಸಿದ ಭೂಮಿ

ದೇಶದಾದ್ಯಂತ ಭೂಕಂಪನ ಸರದಿ ಮುಂದುವರಿದಿದ್ದು,ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ತಡರಾತ್ರಿ ಪ್ರಬಲ ಭೂಕಂಪನದ ಅನುಭವವಾಗಿದೆ. ವರದಿಯ ಪ್ರಕಾರ, ಕತ್ರಾದಿಂದ 62 ಕಿಮೀ ದೂರದಲ್ಲಿ 48 ನಿಮಿಷಗಳ ಮಧ್ಯಂತರದಲ್ಲಿ ಎರಡು ಬಾರಿ ಭೂಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ.ANI ಸುದ್ದಿ ಸಂಸ್ಥೆ

ಉಡುಪಿ : ರಾತ್ರಿ ಮನೆಯಲ್ಲಿ ಮಲಗಿದ್ದ ಯುವತಿ ನಾಪತ್ತೆ!

ಉಡುಪಿ : ರಾತ್ರಿ ಮಲಗಿದ್ದ ಯುವತಿಯೋರ್ವಳು ಬೆಳಗ್ಗೆ ನಾಪತ್ತೆಯಾದ ಘಟನೆ ಕಾಪುವಿನಲ್ಲಿ ನಡೆದಿದೆ.ಉದ್ಯಾವರ ಸಂಪಿಗೆನಗರದ ಮಸೀದಿ ಬಳಿಯ ನೇತ್ರಾವತಿ (20) ಎಂಬುವವರು ನಾಪತ್ತೆಯಾದ ಯುವತಿ.ಕಳೆದ ಮೂರು ತಿಂಗಳಿನಿಂದ ಉದ್ಯಾವರದ ಸ್ಮಾರ್ಟ್ ಮೊಬೈಲ್ ಶಾಪ್‌ನಲ್ಲಿ ಉದ್ಯೋಗ

ಗರ್ಭಿಣಿ ಮಹಿಳೆಯನ್ನು ಜೆಸಿಬಿಯಲ್ಲಿ ಆಸ್ಪತ್ರೆಗೆ ಸಾಗಿಸಿದ ಸ್ಥಳೀಯ ಆಡಳಿತ | Viral Video !

ಗರ್ಭಿಣಿ ಮಹಿಳೆಯನ್ನು ಜೆಸಿಬಿ ಮೂಲಕ ಆಸ್ಪತ್ರೆಗೆ ಕರೆದೊಯ್ದಿರುವ ವಿಚಿತ್ರ ಘಟನೆ ನಡೆದಿದೆ. ಅಲ್ಲಿ ಉಂಟಾದ ಭೀಕರ ಪ್ರವಾಹದಿಂದಾಗಿ ಆಂಬ್ಯುಲೆನ್ಸ್ ಮನೆಗೆ ತಲುಪಲು ವಿಫಲವಾದ ಕಾರಣ ಗರ್ಭಿಣಿ ಮಹಿಳೆಯನ್ನು ಜೆಸಿಬಿ ಮೂಲಕ ಆಸ್ಪತ್ರೆಗೆ ಲಿಫ್ಟ್ ಮಾಡಲಾಗಿದೆ.ಮಧ್ಯಪ್ರದೇಶದ ನೀಮಾಚ್