Daily Archives

August 25, 2022

ಗಣೇಶ ಹಬ್ಬಕ್ಕೆ ಊರಿಗೆ ಹೋಗೋರಿಗೆ ಗುಡ್ ನ್ಯೂಸ್ | KSRTC ಯಿಂದ ಹೆಚ್ಚುವರಿ 500 ಬಸ್ ಸಂಚಾರ ವ್ಯವಸ್ಥೆ

ಬೆಂಗಳೂರು: ಗೌರಿ ಗಣೇಶ ಹಬ್ಬದ ಪ್ರಯುಕ್ತ ವಿವಿಧ ಊರುಗಳಿಗೆ ತೆರಳುವಂತಹಾ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ 500 ಹೆಚ್ಚುವರಿ ಬಸ್ ಗಳ ವಿಶೇಷ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ ಕೆ ಎಸ್ ಆರ್ ಟಿ ಸಿ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ ಕೆಎಸ್ಆರ್ಟಿಸಿಯ

ಮೂರು ವರ್ಷಗಳ ದಾಂಪತ್ಯದಲ್ಲಿ ನಡೆಯದ “ಫಸ್ಟ್ ನೈಟ್” | ಅನುಮಾನಗೊಂಡ ಪತ್ನಿಗೆ ತಿಳಿಯಿತು ಘೋರ ಸತ್ಯ!!!

ಮದುವೆಯ ಹೊಂಗನಸುಗಳನ್ನು ಹೊತ್ತು ಆಕೆ ಗಂಡನ ಮನೆಗೆ ಬಂದಿದ್ದಳು. ಆಕೆಯನ್ನು ಆಕೆಯ ಪಾಲಕರು ವರದಕ್ಷಿಣೆ ಕೊಟ್ಟು ಶಾಸ್ತೋಕ್ತವಾಗಿ, ಅದ್ಧೂರಿ ಮದುವೆ ಮಾಡಿದ್ದರು. ಆದರೆ ಅದೆಷ್ಟೋ ಆಸೆ ಆಕಾಂಕ್ಷೆಗಳೊಂದಿಗೆ ಅತ್ತೆಯ ಮನೆಗೆ ತೆರಳಿದ್ದ ಆ ಯುವತಿ ಮಾತ್ರ ಶಾಕ್ ಗೊಳಗಾಗಿದ್ದಾಳೆ. ಹೌದು. ಆ ವಿಚಾರ

ರಾಜ್ಯದ ರೈತರೇ ನಿಮಗೊಂದು ಗುಡ್ ನ್ಯೂಸ್ |
‘ಕರ್ನಾಟಕ ಭೂ ಕಬಳಿಕೆ ಕಾಯ್ದೆ ತಿದ್ದುಪಡಿ’ಗೆ ಸಂಪುಟ ಒಪ್ಪಿಗೆ

ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಕರ್ನಾಟಕ ಭೂ ಕಬಳಿಕೆ ಕಾಯ್ದೆಯ ತಿದ್ದುಪಡಿಗೆ, ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದ ರೈತರ ಹಾಗೂ ಇತರರ ವಿರುದ್ಧ ಕ್ರಿಮಿನಲ್

ಬೆಳ್ತಂಗಡಿ : ಧರ್ಮಸ್ಥಳ ಪೊಲೀಸ್ ಠಾಣೆಗೆ ಅನಿಲ್ ಕುಮಾರ್ ಡಿ ವರ್ಗಾವಣೆ

ಬೆಳ್ತಂಗಡಿ: ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣೆಗೆ ಅನಿಲ್ ಕುಮಾರ್ ಡಿ ಇವರು ವರ್ಗಾವಣೆಗೊಂಡಿದ್ದಾರೆ. ಇವರು ಪ್ರಸ್ತುತ ಶಿರಸಿ ಹೊಸ ಮಾರುಕಟ್ಟೆ ತಾನ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಇವರನ್ನು ಧರ್ಮಸ್ಥಳ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಧರ್ಮಸ್ಥಳ ಠಾಣೆಯಲ್ಲಿ

ಒಂದು ಕೈಯಲ್ಲಿ ಮಗು, ಇನ್ನೊಂದರಲ್ಲಿ ರಿಕ್ಷಾ ಸ್ಟೇರಿಂಗ್ – ಬದುಕು ಬ್ಯಾಲೆನ್ಸ್ ಮಾಡಲು ಹೆಣಗುವ ವ್ಯಕ್ತಿಗೆ…

ಮಧ್ಯಪ್ರದೇಶ: ಕುಟುಂಬವನ್ನು ಬೆಳೆಸುವುದು ಸುಲಭದ ಕೆಲಸವಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಬದುಕಿನ ಸವಾಲನ್ನು ಯಶಸ್ವಿಯಾಗಿ ಜಯಿಸಲು, ಜನರು ನಿಜವಾಗಿಯೂ ಕಷ್ಟಪಟ್ಟು ದುಡಿಯಬೇಕು. ಅದು ಎಲ್ಲರೂ ಮಾಡುವಂತದ್ದೇ. ಆದರೆ ಇಲ್ಲೊಬ್ಬ ದುರದೃಷ್ಟವಂತನಿಗೆ ತನ್ನ ಅಂಬೆಗಾಲಿಡುವ ಹಸುಳೆಯನ್ನು

BREAKING NEWS : ಕರಾವಳಿಯಲ್ಲಿ ಕೊಲೆ ಪ್ರಕರಣ ಹಿನ್ನೆಲೆ ; ಗಣೇಶೋತ್ಸವಕ್ಕೆ ಪೊಲೀಸರಿಂದ ಟಫ್‌ ರೂಲ್ಸ್ ಜಾರಿ!

ಬೆಳ್ಳಾರೆ : ಬೆಳ್ಳಾರೆಯಲ್ಲಿ ಎರಡು ಹತ್ಯಾ ಪ್ರಕರಣದ ನಂತರ ಹಿನ್ನೆಲೆ ಗೌರಿ ಗಣೇಶ ಹಬ್ಬದ ನಿಮಿತ್ತ ಅಹಿತಕರ ಘಟನೆ ನಡೆಯದಂತೆ ಪೊಲೀಸರ ನೇತೃತ್ವದಲ್ಲಿ ಶಾಂತಿಸಭೆ ನಡೆಸಲಾಯಿತು. ಈ ಸಭೆಯಲ್ಲಿ ಪೋಲೀಸರು ಟಫ್‌ ರೂಲ್ಸ್‌ ಎಚ್ಚರಿಕೆಯನ್ನು ನೀಡಿದ್ದಾರೆ. ಪ್ರವೀಣ್‌ ಹತ್ಯೆ ನಂತರ

ಬ್ಯಾಂಕ್ ಆಫ್ ಬರೋಡದಿಂದ ‘ಬರೋಡ ತಿರಂಗಾ ಠೇವಣಿ ಯೋಜನೆ’ ; ಹೆಚ್ಚಿನ ಬಡ್ಡಿಯನ್ನು ನೀಡುವ ವಿಶೇಷ ಅವಧಿಯ…

ಭಾರತದ ಪ್ರಮುಖ ಮತ್ತು ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್‌ಗಳಲ್ಲಿ ಒಂದಾದ ಬರೋಡಾ ಹೊಸ ಯೋಜನೆಯನ್ನು ಪ್ರಾರಂಭಿಸಿದ್ದು, ಇದರ ಅಡಿಯಲ್ಲಿ ಅವಧಿ ಠೇವಣಿಗಳಿಗೆ ಹೆಚ್ಚಿನ ಬಡ್ಡಿ ಸಿಗಲಿದೆ. ಹೌದು. ಬ್ಯಾಂಕ್ ಆಫ್ ಬರೋಡ, 'ಬರೋಡ ತಿರಂಗಾ ಠೇವಣಿ ಯೋಜನೆ' ಆರಂಭಿಸಿದೆ. ಈ ಯೋಜನೆಗಳಲ್ಲಿ ಹೆಚ್ಚಿನ

BIG BREAKING । ಕೆಜಿಎಫ್ ನಟ ರಾಕಿ ಭಾಯ್ ಜೊತೆ ನಟಿಸಿದ್ದ, ‘ ಓಂ ಚಿತ್ರದ ಮುತ್ತಪ್ಪ ರೈ’ ಹರೀಶ್ ರೈಗೆ…

ಬೆಂಗಳೂರು: ಕನ್ನಡ ಚಿತ್ರರಂಗವಲ್ಲದೇ, ಬಾಲಿವುಡ್, ಹಾಲಿವುಡ್ ನಲ್ಲಿ ಹೊಸ ಕ್ರೇಸ್ ಸೃಷ್ಠಿಸಿದ್ದಂತ ಕೆಜಿಎಫ್ ಚಾಪ್ಟರ್-2 ನಲ್ಲಿ ರಾಕಿ ಭಾಯ್ ಪ್ರೀತಿಯ ಚಾಚನಾಗಿ ನಟಿಸಿದ್ದ ಹರೀಶ್ ರೈ ಅವರೀಗ ಕ್ಯಾನ್ಸರ್ ನಿಂದ ಬಳಲುತ್ತಿರುವ ಆತಂಕಕ್ಕಾರಿ ಸುದ್ದಿ ಬಂದಿದೆ. ಇದೀಗ ಅವರ ಸ್ಥಿತಿ

13 ವರ್ಷದ ವಿದ್ಯಾರ್ಥಿಯಿಂದ ವಿನ್ಯಾಸಗೊಂಡಿದೆ ಮನುಷ್ಯನ ಭಾವನೆಗಳಿಗೆ ಸ್ಪಂದಿಸುವ ರೋಬೋಟ್ ; ಹೇಗಿದೆ ಗೊತ್ತಾ ಈ…

ಪ್ರಪಂಚ ಅದೆಷ್ಟು ಮುಂದುವರಿದಿದೆ ಎಂದರೆ ಯಾವುದೂ ಅಸಾಧ್ಯ ಎಂಬುದೇ ಇಲ್ಲ. ನಮ್ಮ ಯುವ ಪೀಳಿಗೆಯ ಬುದ್ಧಿ ಶಕ್ತಿ ಆ ರೀತಿಯಾಗಿದೆ ಎನ್ನಬಹುದು. ಯಾಕಂದ್ರೆ, ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇದೆ. ಇದೀಗ ಯುವ ಪೀಳಿಗೆಯ ವಿದ್ಯಾರ್ಥಿಯೋರ್ವ ಮನುಷ್ಯನ ಭಾವನೆಗಳಿಗೆ ಸ್ಪಂದಿಸುವ ರೋಬೋಟ್ ಒಂದನ್ನು

ಏರ್‌ಲೈನ್ಸ್ ನಿಂದ BIG ಆಫರ್‌ ; ಈಗ ಕೇವಲ 9 ರೂಪಾಯಿಗೆ ವಿದೇಶಕ್ಕೆ ಹಾರ್ಬೋದು ! ಈ ಚಾನ್ಸ್ ಮಿಸ್‌ ಮಾಡ್ಕೊಬೇಡಿ !

ವಿಮಾನದಲ್ಲಿ ವಿದೇಶಕ್ಕೆ ಹಾರಬೇಕು ಎಂದು ಯಾರಿಗೆ ತಾನೇ ಆಸೆ ಇರಲ್ಲ ಹೇಳಿ. ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಒಮ್ಮೆ ವಿದೇಶಕ್ಕೆ ಹೋಗಬೇಕು ಎಂಬುದು ದೊಡ್ಡ ಕನಸು ಆಗಿರುತ್ತೆ. ಆದರೆ ಈಗಿನ ದುಬಾರಿ ಜೀವನದಲ್ಲಿ ಅಷ್ಟು ದೊಡ್ಡ ಮೊತ್ತದ ಟಿಕೆಟ್ ಕೊಂಡು ಪ್ರಯಾಣಿಸುವುದು ಕಷ್ಟದ ಕೆಲಸ. ಆದರೆ,