Daily Archives

August 20, 2022

ಉಡುಪಿ : ನೇಣುಬಿಗಿದುಕೊಂಡು ‌ಆತ್ಮಹತ್ಯೆ ಮಾಡಿಕೊಂಡ 9ನೇ ತರಗತಿ ವಿದ್ಯಾರ್ಥಿ

ಉಡುಪಿ : ಓದು ಎಂಬುದೇ ಶತ್ರುವಾಗಿ 9ನೇ ತರಗತಿ ವಿದ್ಯಾರ್ಥಿ ನೇಣುಬಿಗಿದುಕೊಂಡು ‌ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಂಗವಳ್ಳಿ ಗ್ರಾಮದ ನಿಲ್ಸಕಲ್ ಎಂಬಲ್ಲಿ ನಡೆದಿದೆ.ಆತ್ಮಹತ್ಯೆ ‌ಮಾಡಿಕೊಂಡ ಬಾಲಕ ಗಣೇಶ(14) ಎಂದು ತಿಳಿದು ಬಂದಿದೆ.ಹಾಲಾಡಿ ಪ್ರೌಡಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದ

ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಘಳಿಗೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ‘ನೀಲಕಂಠ’ ನ ಬೆಡಗಿ…

ಸಿನಿ ರಂಗದಲ್ಲಿ ಈಗ ನಟಿಯರು ತಾಯಂದಿರಾಗಿ ತಮ್ಮ ಖುಷಿನ ಹಂಚಿಕೊಳ್ಳುತ್ತಿದ್ದಾರೆ. ನಿನ್ನೆಯಷ್ಟೇ ನಟಿ ಅಮೂಲ್ಯ ಅವರು ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ತನ್ನ ಮುದ್ದು ಅವಳಿ ಮಕ್ಕಳ ಮುಖವನ್ನು ರಿವೀಲ್ ಮಾಡಿ, ತಮ್ಮ ಅಭಿಮಾನಿಗಳಿಗೆ ಖುಷಿ ನೀಡಿದ್ದರು. ಈಗ ಮತ್ತೋರ್ವ ನಟಿ ನೀಲಕಂಠನ ಬೆಡಗಿ, ಅವಳಿ

ರಾಜ್ಯದ 1.3 ಕೋಟಿ ಮಹಿಳೆಯರಿಗೆ ಸ್ಮಾರ್ಟ್ ಫೋನ್ ನೀಡಲು ಸರ್ವ ಸಿದ್ಧತೆ ಮಾಡಿಕೊಂಡ ಸರ್ಕಾರ

ಮಹಿಳೆಯರಿಗೆ ಸ್ಮಾರ್ಟ್‍ಫೋನ್ ನೀಡುವ ಸರ್ಕಾರದ ಮುಖ್ಯಮಂತ್ರಿ ಡಿಜಿಟಲ್ ಸೇವಾ ಯೋಜನೆ ಜಾರಿಗೆ ದೇಶದ ಮೂರು ಪ್ರಮುಖ ಟೆಲಿಕಾಂ ಕಂಪನಿಗಳು ಆಸಕ್ತಿ ತೋರಿಸಿವೆ. ಇದರ ಸೌಲಭ್ಯ ದೇಶದ 1.35 ಕೋಟಿ ಮಹಿಳೆಯರಿಗೆ ದೊರೆಯಲಿದೆ. ಈ ಯೋಜನೆರಾಜಸ್ಥಾನದ ಜೈಪುರ ಮಹಿಳೆಯರಿಗೆ ಲಭ್ಯವಾಗಲಿದೆ.ಅಷ್ಟು

‘ತರಗತಿಯಲ್ಲಿ ಹುಡುಗ-ಹುಡುಗಿ ಒಟ್ಟಿಗೆ ಕುಳಿತುಕೊಳ್ಳುವುದು ಅಪಾಯಕಾರಿ’ ಎಂದ ಮುಸ್ಲಿಂ ಸಂಘಟನೆಯ ಮುಖಂಡ!

ರಾಜ್ಯದಲ್ಲಿ ಚುನಾವಣಾ ದಿನಾಂಕ ಹತ್ತಿರ ಬರುತ್ತಿರುವಂತೆಯೇ ‘ದ್ವೇಷ ರಾಜಕಾರಣ’ದ ಕಿಚ್ಚೂ ಹೆಚ್ಚುತ್ತಿದ್ದು, ಪ್ರತಿಯೊಂದರಲ್ಲೂ ವಿಷಯವೂ ಸಂಘರ್ಷಕ್ಕೆ ಕಾರಣವಾಗುತ್ತಿದೆ. ರಾಜ್ಯದಲ್ಲಿ ಸಾವರ್ಕರ್ ಫೋಟೋ, ಮೊಟ್ಟೆಯ ವಿಚಾರಗಳೇ ದೊಡ್ಡ ವಿವಾದವಾಗಿ ಚರ್ಚೆಯಲ್ಲಿದ್ದರೆ ಅತ್ತ ಕೇರಳದಲ್ಲಿ ಬೇರೆಯೇ

ಇಂದು ಬೆಳ್ಳಂಬೆಳಗ್ಗೆ 5.2 ತೀವ್ರತೆಯ ಭೂಕಂಪನ !!!

ದೇಶದ ಹಲವು ಕಡೆ ಭೂಕಂಪನ ಉಂಟಾಗುತ್ತಿದೆ‌. ಹವಾಮಾನ ವೈಪರೀತ್ಯದಿಂದಾಗಿ ಈ ಘಟನೆಗಳು ಹೆಚ್ಚಾಗಿ ಸಂಭವಿಸುತ್ತದೆ. ಇಂದು ಮಂಜಾನೆ ಲಕ್ನೋದ ಉತ್ತರ-ಈಶಾನ್ಯ ಭಾಗದಲ್ಲಿ 5.2ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ಮಾಹಿತಿ ನೀಡಿದೆ.ಶನಿವಾರ(ಇಂದು)

ಬಿಜೆಪಿಗೆ ಅಲ್ಪಸಂಖ್ಯಾತರು ಸತ್ತರೆ ಓಟು ಬರುವುದಿಲ್ಲ, ಹಿಂದೂಗಳು ಸಾಯಬೇಕು: ರಮಾನಾಥ್ ರೈ

ಮಾಜಿ ಸಿಎಂ ಸಿದ್ದರಾಮಯ್ಯ ಕೊಡಗಿಗೆ ಮಳೆಹಾನಿ ವೀಕ್ಷಿಸಲೆಂದು ತೆರಳಿದ ಸಂದರ್ಭದಲ್ಲಿ ಕಾರಿಗೆ ಮೊಟ್ಟೆ ಎಸೆದ ಘಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಖಂಡಿಸಿದೆ. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವ ಬಿ.ರಮನಾಥ್ ರೈ ಅವರು ಮಾತನಾಡುತ್ತಾ, "ಹಿಂದೂಗಳ

ಫುಲ್ ಟೈಟ್ ಆಗಿ ವಿದ್ಯುತ್ ಕಂಬವನ್ನೇ ಏರಿ ಕುಳಿತ ಕುಡುಕ!

ಎಣ್ಣೆರಾಯ ಹೊಟ್ಟೆಯೊಳಗೆ ನುಸುಳಿದ ಅಂದ್ರೆ ಸಾಕು ಆ ವ್ಯಕ್ತಿಯ ವರ್ತನೆನೇ ಬದಲಾಗಿರುತ್ತೆ. ಅವರು ಏನೂ ಮಾಡ್ತಾ ಇದ್ದಾರೆ ಅನ್ನೋ ಪರಿಜ್ಞಾನನೇ ಇರೋದಿಲ್ಲ. ಅಂತದ್ರಲ್ಲಿ ಇಲ್ಲೊಬ್ಬ ಕುಡುಕ ಅಮಲಿನಲ್ಲಿ ಮಾಡಿದ್ದು ಎಂತ ಕೆಲಸ ಗೊತ್ತಾ.? ಇವನ ಈ ಸಾಹಸದಿಂದ ಉಳಿದವರಿಗೆ ಸುಸ್ತೋ ಸುಸ್ತು.ಹೌದು.

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ; ಒಂದೇ ತಿಂಗಳಲ್ಲಿ DA ಹೆಚ್ಚಳ, DA ಬಾಕಿ ಪಾವತಿ, PF ಬಡ್ಡಿ ಘೋಷಣೆ!!!

ಕೇಂದ್ರ ಸರ್ಕಾರವು ಉದ್ಯೋಗಿಗಳಿಗೆ ಮೂರು ಬಂಪರ್ ಉಡುಗೊರೆಗಳನ್ನು ನೀಡುವ ಸಾಧ್ಯತೆ ಬಹುತೇಕ ಹೆಚ್ಚಿದೆ. ಡಿಎ ಹೆಚ್ಚಳ ಮತ್ತು ಡಿಎ ಬಾಕಿ ಪಾವತಿಯೊಂದಿಗೆ ಪಿಎಫ್ ಬಡ್ಡಿಯನ್ನು ಖಾತೆಗಳಿಗೆ ಜಮಾ ಮಾಡುವ ಸಾಧ್ಯತೆ ಇದೆ. ನೌಕರರು ಸೆಪ್ಟೆಂಬರ್ ಮೊದಲ ವಾರದಲ್ಲಿ ಡಿಎ ಹೆಚ್ಚಳದ ಘೋಷಣೆಯನ್ನು ಮಾಡಲಾಗುವ

ಇಳಿಕೆಯ ಹಾದಿ ಹಿಡಿದ ಚಿನ್ನದ ದರ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಇಳಿಕೆ ಕಂಡುಬಂದಿದೆ. ಇಂದು ಚಿನ್ನದ ದರದಲ್ಲಿ ಭಾರೀ ಇಳಿಕೆ ಇದೆ. ಬೆಳ್ಳಿ ಬೆಲೆಯಲ್ಲ ಭಾರೀ ಏರಿಕೆ ಕಂಡು ಬಂದಿದೆ. ಹಾಗಾದರೆ ಇಂದಿನ ಬೆಲೆಗೇ ಚಿನ್ನ ಬೆಳ್ಳಿ ಖರೀದಿ ಮಾಡಲು ಯೋಚಿಸುವವರು ಖರೀದಿಸಬಹುದು.ಹಾಗಾದರೆ ಇಂದಿನ ಚಿನ್ನ