Day: August 19, 2022

ತನ್ನ ಅವಳಿ ಮಕ್ಕಳ ಮುಖ ರಿವೀಲ್ ಮಾಡಿದ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ | ಅಭಿಮಾನಿಗಳಿಂದ ಹಾರೈಕೆಗಳ‌ ಸುರಿಮಳೆ

ಸ್ಯಾಂಡಲ್ ವುಡ್ ನ ಖ್ಯಾತ ನಟಿ ಅಮೂಲ್ಯ ಹಲವಾರು ಹಿಟ್ ಸಿನಿಮಾಗಳನ್ನು ನೀಡಿ ನಂತರ ಮದುವೆಯಾಗಿ ಮುದ್ದು ಮಕ್ಕಳ ತಾಯಿಯಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಮದುವೆಯಾದ ನಂತರ ನಟನೆಯತ್ತ ಅಷ್ಟೊಂದು ಗಮನಹರಸದ ನಟಿ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಮಗು ಜನಿಸಿದ ನಂತರ ಅವರು ಸಾಮಾಜಿಕ ಜಾಲತಾಣದಿಂದ ಒಂದು ಬ್ರೇಕ್ ತೆಗೆದುಕೊಂಡಿದ್ದ ಅಮೂಲ್ಯ, ಈಗ ಅವರು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಆಕ್ಟಿವ್ ಆಗಿದ್ದಾರೆ. ನಟಿ ಅಮೂಲ್ಯ ಅವರಿಗೆ ಕಳೆದ ಕೆಲ ತಿಂಗಳ ಹಿಂದೆ ಅವಳಿ ಮಕ್ಕಳು …

ತನ್ನ ಅವಳಿ ಮಕ್ಕಳ ಮುಖ ರಿವೀಲ್ ಮಾಡಿದ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ | ಅಭಿಮಾನಿಗಳಿಂದ ಹಾರೈಕೆಗಳ‌ ಸುರಿಮಳೆ Read More »

ಕರ್ನಾಟಕ ಹೈಕೋರ್ಟ್ ನಲ್ಲಿ ಉದ್ಯೋಗವಕಾಶ | 129 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಕರ್ನಾಟಕ ಉಚ್ಚ ನ್ಯಾಯಾಲಯ 129 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಆಗಸ್ಟ್ 17, 2022 ರಿಂದ ಸೆಪ್ಟೆಂಬರ್ 17, 2022ರೊಳಗೆ ಅರ್ಜಿಯನ್ನು ಹಾಕಬಹುದು. ಹುದ್ದೆಗಳ ವಿವರ : ಜವಾನ, ಕಾವಲುಗಾರ, ಸ್ವೀಪರ್ ಮತ್ತು ಜವಾನ ಹೌಸ್ ಕೀಪಿಂಗ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ : ಈ ಹುದ್ದೆಗಳಿಗೆ ಭಾರತದಲ್ಲಿನ ಕಾನೂನಿನ ಮೂಲಕ ಸ್ಥಾಪಿತವಾದ ವಿಶ್ವವಿದ್ಯಾಲಯ/ಸಂಸ್ಥೆ/ಬೋರ್ಡ್ ನಿಂದ …

ಕರ್ನಾಟಕ ಹೈಕೋರ್ಟ್ ನಲ್ಲಿ ಉದ್ಯೋಗವಕಾಶ | 129 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ Read More »

ರಸ್ತೆ ಅಪಘಾತದಲ್ಲಿ ಯುವತಿ ಸಾವು!! ಪೊಲೀಸರ ತನಿಖಾ ದೃಷ್ಟಿ ಬೊಟ್ಟು ಮಾಡಿದ ‘ಆತ’ನೇ ಕಕ್ಕಿದ ಪ್ರಕರಣದ ಸತ್ಯ!!

ತನ್ನ ಪಾಡಿಗೆ ತಾನು ಕೆಲಸಕ್ಕೆ ತೆರಳುತ್ತಾ ಮನೆ ಮಂದಿಯನ್ನು ಖುಷಿಯಿಂದ ನೋಡಿಕೊಳ್ಳತ್ತಾ ಇನ್ನೇನು ಮನೆಯವರು ನೋಡಿದ ವರನನ್ನೇ ಮದುವೆಯಾಗುವ ಕನಸು ಕಂಡಿದ್ದ ಆಕೆ ಪ್ರೀತಿ ನಿರಾಕರಿಸಿದಳೆನ್ನುವ ಒಂದೇ ಒಂದು ಕಾರಣಕ್ಕೆ ಯುವಕನೊಬ್ಬನ ಕೋಪಕ್ಕೆ ತುತ್ತಾಗಿ ರಸ್ತೆ ಮಧ್ಯೆಯೇ ಕೊಲೆಯಾಗಿ ಹೋಗಿದ್ದು, ಪ್ರಕರಣದ ಸತ್ಯಾಂಶ ಹೊರಬರುತ್ತಲೇ ಆರೋಪಿಯ ಬಂಧನವಾಗಿದೆ. ಹೌದು. ಆಗಸ್ಟ್ 03ರಂದು ಹಾಸನ ಜಿಲ್ಲೆಯ ಹೊರವಲಯದ ಬೂವನಹಳ್ಳಿ ಬಳಿ ಸರಣಿ ಅಪಘಾತದಲ್ಲಿ ಮೃತಪಟ್ಟ ಯುವತಿ ಶರಣ್ಯಾಳ ಸಾವು ಕೊಲೆ ಎಂದು ಬಹಿರಂಗವಾಗಿದ್ದು, ಭಗ್ನ ಪ್ರೇಮಿಯೊಬ್ಬ ಆಕೆಯನ್ನು ಅಪಘಾತ …

ರಸ್ತೆ ಅಪಘಾತದಲ್ಲಿ ಯುವತಿ ಸಾವು!! ಪೊಲೀಸರ ತನಿಖಾ ದೃಷ್ಟಿ ಬೊಟ್ಟು ಮಾಡಿದ ‘ಆತ’ನೇ ಕಕ್ಕಿದ ಪ್ರಕರಣದ ಸತ್ಯ!! Read More »

ತಾಯಿಯ ಕಾಲುಂಗುರ ನುಂಗಿದ ಎಂಟು ತಿಂಗಳ ಮಗು!

ಎಂಟು ತಿಂಗಳ ಮಗುವೊಂದು ತಾಯಿಯ ಕಾಲುಂಗುರ ನುಂಗಿ, ಶ್ವಾಸಕೋಶದಲ್ಲಿ ಸಿಲುಕಿಕೊಂಡ ಘಟನೆ ಬಾರಾಮತಿಯಲ್ಲಿ ನಡೆದಿದೆ. ಕಾಲುಂಗಿರ ನುಂಗಿದ ಮಗುವನ್ನು ಎಂಟು ತಿಂಗಳ ಕಾರ್ತಿಂಗ್ ಸಿಂಗ್ ಎಂದು ಗುರುತಿಸಲಾಗಿದೆ. ಕಾರ್ತಿಕ್ ತಾಯಿಯ ಎದೆಹಾಲು ಕುಡಿಯುವುದನ್ನು ನಿಲ್ಲಿಸಿದ್ದೂ ಅಲ್ಲದೆ, ಯಾವುದೇ ಆಹಾರವನ್ನೂ ಮಾಡದೆ ಹಸಿವಿನಿಂದ ಅಳುತ್ತಿದ್ದ. ಜೊತೆಗೆ ನೋವಿನಿಂದ ಬಳಲುತ್ತಿದ್ದ. ಇದರಿಂದ ಗಾಬರಿಗೊಂಡ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಮಾತ್ರೆ ನೀಡಿದ್ದಾರೆ. ಆದರೆ ಬಾಲಕನ ಪರಿಸ್ಥಿತಿ ಮಾತ್ರ ಸುಧಾರಿಸಲಿಲ್ಲ. ಕೂಡಲೇ ಇನ್ನೊಂದು ವೈದ್ಯರ ಬಳಿ ತೆರಳಿ ಎಕ್ಸ್‌ರೇ ಮಾಡಿಸಿದ್ದಾರೆ. …

ತಾಯಿಯ ಕಾಲುಂಗುರ ನುಂಗಿದ ಎಂಟು ತಿಂಗಳ ಮಗು! Read More »

Big News | ಅಮೆರಿಕದ ಜನರಲ್‌ ಮೋಟಾರ್ಸ್‌ ಪ್ಲ್ಯಾಂಟ್‌ ಮಹೀಂದ್ರಾ ತೆಕ್ಕೆಗೆ ?!

ದೇಶದ ಅತೀ ದೊಡ್ಡ ವಾಹನ ತಯಾರಕ ಕಂಪೆನಿ ಮಹಿಂದ್ರಾ ಕಂಪನಿಯು ತಾಳೆಗಾಂವ್‌ನಲ್ಲಿರುವ ಜನೆರಲ್ ಮೋಟಾರ್ಸ್ ಕಾರು ಉತ್ಪಾದನಾ ಘಟಕವನ್ನು ಮಹಿಂದ್ರಾ ಖರೀದಿಸುವ ಎಲ್ಲ ಸಾಧ್ಯತೆಗಳು ಇವೆ. ಮಹಿಂದ್ರಾ ಕಂಪನಿಯ ಸಾಕಷ್ಟು ಹಿರಿಯ ಅಧಿಕಾರಿಗಳು ಈಗಾಗಲೇ ಜನೆರಲ್ ಮೋಟಾರ್ಸ್ ಘಟಕವನ್ನು ಹಲವು ಬಾರಿ ಪರಿಶೀಲಿಸಿ ಹೋಗಿದ್ದಾರೆ. ಮಹಿಂದ್ರ ಸೇರಿದಂತೆ ಬ್ರಿಟಿಷ್ ಮೂಲದ ಎಂ.ಜಿ ಮೋಟಾರ್ಸ್ ಸಹ ತನ್ನ ತೆಕ್ಕೆಗೆ ಪಡಿಯಲು ಸಜ್ಜಾಗಿದೆ. ಆದರೆ ಎಂ.ಜಿ ಮೋಟಾರ್ಸ್ ಹಿಂದೆ ಚೀನಾ ಹೂಡಿಕೆ ಇದ್ದು ಇದರ ಪರಿಶೀಲನೆ ಮತ್ತು ಎಲ್ಲ ಪ್ರಕ್ರಿಯೆಗಳು …

Big News | ಅಮೆರಿಕದ ಜನರಲ್‌ ಮೋಟಾರ್ಸ್‌ ಪ್ಲ್ಯಾಂಟ್‌ ಮಹೀಂದ್ರಾ ತೆಕ್ಕೆಗೆ ?! Read More »

” ಹಿಂದುಗಳ ಏರಿಯಕ್ಕೆ ನೀವ್ಯಾಕೆ ಹೋದದ್ದು ” ಎಂದ ಬಿಜೆಪಿ | ಮುಸಲ್ಮಾನರ ಏರಿಯಾದಲ್ಲಿ ಹಿಂದುಗಳು ಬ್ಯಾನರ್ ಹಾಕಿದ್ದೇಕೆ ಎಂದ ಸಿದ್ದುಗೆ ಟಾಂಗ್

ಬೆಂಗಳೂರು: ಸಿದ್ದರಾಮಯ್ಯನವರೇ ಕೊಡಗಿನಲ್ಲಿ ನೀವು ಎದುರಿಸಿದ್ದು ಜನರ ಆಕ್ರೋಶ. ಬಹುಸಂಖ್ಯಾತ ಹಿಂದೂ ಸಮಾಜದ ವಿರುದ್ಧ ನೀವು ನೀಡಿದ ಹೇಳಿಕೆಗಳಿಗೆ ಪ್ರತಿರೋಧವಾಗಿ ಸಂವಿಧಾನದ ಆಶಯದಂತೆ ಜನರು ಪ್ರತಿಭಟಿಸಿದ್ದಾರೆ ಎಂದು ಬಿಜೆಪಿ ತಿರುಗೇಟು ನೀಡಿದೆ. ಮುಸಲ್ಮಾನರ ಏರಿಯಾದಲ್ಲಿ ಹಿಂದೂಗಳು ಬ್ಯಾನರ್‌ ಹಾಕಿದ್ದೇಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಅವರದೇ ಮಾತನ್ನು ಅನುಸರಿಸಿದ ಕೊಡಗಿನ ಜನತೆ “ಹಿಂದೂಗಳ ಏರಿಯಾಕ್ಕೆ ಸಿದ್ದರಾಮಯ್ಯ ಬಂದಿದ್ದೇಕೆ” ಎಂದು ಪ್ರತಿಭಟಿಸಿದ್ದಾರೆ, ಪ್ರಶ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರೇ, ಈ ಪ್ರಶ್ನೆಗೆ ನಿಮ್ಮಲ್ಲಿ ಉತ್ತರವಿದೆಯೇ ಎಂದು ಬಿಜೆಪಿ ಕೇಳಿದೆ. ಈ ಟ್ವೀಟ್ ಮಾಡಿರುವ …

” ಹಿಂದುಗಳ ಏರಿಯಕ್ಕೆ ನೀವ್ಯಾಕೆ ಹೋದದ್ದು ” ಎಂದ ಬಿಜೆಪಿ | ಮುಸಲ್ಮಾನರ ಏರಿಯಾದಲ್ಲಿ ಹಿಂದುಗಳು ಬ್ಯಾನರ್ ಹಾಕಿದ್ದೇಕೆ ಎಂದ ಸಿದ್ದುಗೆ ಟಾಂಗ್ Read More »

Shocking News | 37,000 ಅಡಿ ಎತ್ತರದಲ್ಲಿ ವಿಮಾನ ಹಾರುವಾಗಲೇ ಕಾಲು ಚಾಚಿ ಮಲಗಿದ ಇಬ್ಬರೂ ಪೈಲೆಟ್’ಗಳು

ನವದೆಹಲಿ: 37,000 ಅಡಿ ಎತ್ತರದಲ್ಲಿ ವಿಮಾನ ಹಾರುವಾಗಲೇ ಇಬ್ಬರು ಪೈಲಟ್ ಗಳು ನಿದ್ರೆಗೆ ಜಾರಿರುವ ಕಳವಳಕಾರಿ ಘಟನೆ ನಡೆದಿದೆ. ಸುಡಾನ್​ನ ಖಾರ್ಟೌಮ್ ಎಂಬ ವಿಮಾನ ನಿಲ್ದಾಣದಿಂದ ಹೊರಟ ವಿಮಾನವು ಇಥಿಯೋಪಿಯಾದ ಅಡಿಸ್ ಅಬಾಬಾಕ್ಕೆ ತೆರಳುತ್ತಿತ್ತು. ವಿಮಾನದ ಪೈಲಟ್​ಗಳು ವಿಮಾನ ಮೇಲಕ್ಕೆ ತಲುಪಿ ಅಲ್ಲಿ ಹಾರಾಟ ನಡೆಸುತ್ತಿದ್ದಂತೆ ಮನೆಯಲ್ಲಿ ಮಲಗಿ ನಿದ್ರೆ ಹೋದಂತೆ, ಕಾಲು ಚಾಚಿ ಮಲಗಿ ನಿದ್ರೆಗೆ ಜಾರಿದ್ದಾರೆ. ಆ ಮೂಲಕ ತಮ್ಮದಲ್ಲದೆ, ಇತರ ಸಹ ಪ್ರಯಾಣಿಕರ ಜೀವವನ್ನು ಕೂಡಾ ಅಪಾಯಕ್ಕೆ ದೂಡಿದ್ದಾರೆ. ಇಥಿಯೋಪಿಯನ್ ಏರ್​ಲೈನ್ಸ್​ ವಿಮಾನದ …

Shocking News | 37,000 ಅಡಿ ಎತ್ತರದಲ್ಲಿ ವಿಮಾನ ಹಾರುವಾಗಲೇ ಕಾಲು ಚಾಚಿ ಮಲಗಿದ ಇಬ್ಬರೂ ಪೈಲೆಟ್’ಗಳು Read More »

ಸಾಹಸ ಸಿಂಹ ವಿಷ್ಣುವರ್ಧನ್ ಅಳಿಯನನ್ನೇ ಬ್ಯಾನ್ ಮಾಡುತ್ತಾ ಕನ್ನಡ ಕಿರುತೆರೆ!?

‘ಜೊತೆ ಜೊತೆಯಲಿ’ ಧಾರವಾಹಿ ಈಗ ಭಾರೀ ಸುದ್ದಿ ಮಾಡುತ್ತಿದೆ. ಈ ಧಾರಾವಾಹಿಯ ಸ್ಟಾರ್ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಳಿಯ ಈಗ ನಟ ಅನಿರುದ್ಧ್ ಹೊರ ನಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಉಹಾಪೋಹಗಳ ಮಾತುಗಳೇ ತುಂಬಿತ್ತು. ಈಗ ಈ ಮಾತು ನಿಜವಾಗಿದೆ. ಧಾರಾವಾಹಿ ತಂಡದ ಮಾಹಿತಿ ಪ್ರಕಾರ, ತುಂಬಾ ದಿವಸದಿಂದ ಅನಿರುದ್ಧ್ ಧಾರವಾಹಿ ತಂಡದ ಜೊತೆಗೆ ಕಿರಿಕ್‌ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಹಿಂದೆ ಅವರು ಎರಡು ಬಾರಿ ಕೂಡ ಧಾರವಾಹಿಯಿಂದ ಹೊರೆ ನಡೆದಿದ್ದರು ಆದರೆ ಅನೇಕರ …

ಸಾಹಸ ಸಿಂಹ ವಿಷ್ಣುವರ್ಧನ್ ಅಳಿಯನನ್ನೇ ಬ್ಯಾನ್ ಮಾಡುತ್ತಾ ಕನ್ನಡ ಕಿರುತೆರೆ!? Read More »

ಆ ಕೆನ್ನೆಗೊಂದು…ಈ ಕೆನ್ನೆಗೊಂದು…ಮೊಟ್ಟೆಗೆ ಮೊಟ್ಟೆ | ಕಾಂಗ್ರೆಸ್ ನಿಂದ ಗಾಂಧಿ ತತ್ವ ಆದರ್ಶ : ನಲಪಾಡ್ ಹೇಳಿಕೆ

ಮಳೆಹಾನಿ ಪರಿಹಾರ ವೀಕ್ಷಣೆಗೆಂದು ಕೊಡಗಿಗೆ ಹೋದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದ ಪ್ರಕರಣವೊಂದು ನಿನ್ನೆ ನಡೆದಿತ್ತು. ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುವ ಸೂಚನೆ ನೀಡುತ್ತಿದೆ. ಇಷ್ಟು ಮಾತ್ರವಲ್ಲದೇ ಚಿಕ್ಕಮಗಳೂರಿನಲ್ಲಿ ಕೂಡಾ ಇಂದು ಕಪ್ಪು ಬಾವುಟ ಪ್ರದರ್ಶಿಸಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದರು. ಹಾಗಾಗಿ, ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಿಂದ ಭಾರಿ ಪ್ರತಿಭಟನೆ ಶುರುವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕೈ ಕಾರ್ಯಕರ್ತರು ಹರಿಹಾಯ್ಯುತ್ತಿದ್ದು, ಇದೀಗ ರಾಜಕೀಯ ವಲಯದಲ್ಲಿ ಕೋಲಾಹಲವನ್ನು …

ಆ ಕೆನ್ನೆಗೊಂದು…ಈ ಕೆನ್ನೆಗೊಂದು…ಮೊಟ್ಟೆಗೆ ಮೊಟ್ಟೆ | ಕಾಂಗ್ರೆಸ್ ನಿಂದ ಗಾಂಧಿ ತತ್ವ ಆದರ್ಶ : ನಲಪಾಡ್ ಹೇಳಿಕೆ Read More »

ಆರು ವರ್ಷದ ಪ್ರೀತಿ ಮದುವೆಯ ದಿನ ಕೊನೆಯಾಯ್ತು!!

ಪ್ರೀತಿ ಉಳಿಸಿಕೊಳ್ಳಲು ಅದೆಷ್ಟೋ ಜೋಡಿ ಪರದಾಡುತ್ತಿದ್ದರೆ, ಇಲ್ಲೊಂದು ಕಡೆ ಪ್ರೀತಿಸಿದಾಕೆಯನ್ನು ಮದುವೆ ಆಗುವುದಾಗಿ ಹೇಳಿ ವರನೊಬ್ಬ ಮದುವೆ ಮಂಟಪದಲ್ಲೇ ಬಿಟ್ಟು ಪರಾರಿಯಾದ ಘಟನೆ ನಡೆದಿದೆ. ಹೌದು. ಆರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರೂ, ವರನೊಬ್ಬ ಯುವತಿಯನ್ನು ಮೋಸ ಮಾಡಿ ಪರಾರಿಯಾಗಿದ್ದಾನೆ. ಇಂತಹುದೊಂದು ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ನಡೆದಿದೆ. ರಾಜಶೇಖರ್ ದಾಸ್ ಹಾಗೂ ದೀಪ ಎಂಬುವವರ ಮದುವೆ ಆಗಸ್ಟ್ 18 ರಂದು ನಿಶ್ಚಯವಾಗಿತ್ತು. ಹೆಬ್ಬಣಿ ಗ್ರಾಮದ ಚನ್ನಕೇಶವ ದೇಗುಲದಲ್ಲಿ ಈ ಮದುವೆ ನಿಗದಿಯಾಗಿತ್ತು. ಆದರೆ …

ಆರು ವರ್ಷದ ಪ್ರೀತಿ ಮದುವೆಯ ದಿನ ಕೊನೆಯಾಯ್ತು!! Read More »

error: Content is protected !!
Scroll to Top