ಮತ್ತೊಮ್ಮೆ ಶಾಲೆಗಳಲ್ಲಿ ಶುರುವಾಗುತ್ತಾ ಧರ್ಮಸಂಘರ್ಷ! | ಗಣೇಶೋತ್ಸವ ಆಚರಣೆ ಕುರಿತ ಸಚಿವರ ಸ್ಪಷ್ಟನೆಗೆ ವಕ್ಫ್‌ ಬೋರ್ಡ್‌ ವಿರೋಧ

Share the Articleಬೆಂಗಳೂರು : ದಿನೇ ದಿನೇ ರಾಜ್ಯದಲ್ಲಿ ಕೋಮುಸಾಮರಸ್ಯ ಕದಡುವಂತಹ ನೂರಾರು ಘಟನೆಗಳು ನಡೆಯುತ್ತಲೇ ಇದೆ.‌ ಶಾಲಾ‌ಕಾಲೇಜುಗಳಲ್ಲಿ ಹಿಜಾಬ್ ವಿವಾದದ ಬೆನ್ನಲ್ಲೇ ಮತ್ತೊಮ್ಮೆ ವಿವಾದದ ಕೇಂದ್ರವಾಗೋ ಸಾಧ್ಯತೆ ಇದೆ. ಹೌದು. ಗಣೇಶೋತ್ಸವ ದಂಗಲ್ ವಿವಾದ ಭುಗಿಲೇಳುವ ಸಾಧ್ಯತೆ ಇದೆ. ಶಿಕ್ಷಣ ಇಲಾಖೆಯಿಂದ ಸರ್ಕಾರಿ ಶಾಲೆಗಳಲ್ಲಿ ಗಣೇಶನ ಕೂಡಿಸಲು ಮೌಖಿಕ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕೊರೋನಾದಿಂದ ಕಳೆದ ಎರಡು ವರ್ಷಗಳಿಂದ ಶಾಲಾ ಕಾಲೇಜುಗಳಲ್ಲಿ ಗೌರಿ ಗಣೇಶ ಹಬ್ಬ ಆಚರಣೆ ಮಾಡಿರಲಿಲ್ಲ. ಈ ಬಾರಿ ಕೊರೋನಾ ಇಳಿಮುಖವಾದ ಹಿನ್ನೆಲೆಯಲ್ಲಿ … Continue reading ಮತ್ತೊಮ್ಮೆ ಶಾಲೆಗಳಲ್ಲಿ ಶುರುವಾಗುತ್ತಾ ಧರ್ಮಸಂಘರ್ಷ! | ಗಣೇಶೋತ್ಸವ ಆಚರಣೆ ಕುರಿತ ಸಚಿವರ ಸ್ಪಷ್ಟನೆಗೆ ವಕ್ಫ್‌ ಬೋರ್ಡ್‌ ವಿರೋಧ