ಇಂದು ಚಿನ್ನ ಬೆಳ್ಳಿ ಅಗ್ಗವೋ ದುಬಾರಿಯೋ? ಇಲ್ಲಿದೆ ಫುಲ್ ಡಿಟೇಲ್ಸ್!!!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಕಡಿಮ ಇದೆ. ಇಂದು ಚಿನ್ನದ ದರದಲ್ಲ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.


Ad Widget

Ad Widget

Ad Widget

Ad Widget

Ad Widget

Ad Widget

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,805
8 ಗ್ರಾಂ – ರೂ. 38,440
10 ಗ್ರಾಂ – ರೂ.48,050
100 ಗ್ರಾಂ – ರೂ. 4,80,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,242
8 ಗ್ರಾಂ- ರೂ.41,936
10 ಗ್ರಾಂ- ರೂ.52,420
100 ಗ್ರಾಂ -ರೂ. 5,24,200

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.48,550 ( 22 ಕ್ಯಾರೆಟ್) ರೂ.52,960( 24 ಕ್ಯಾರೆಟ್)
ಮುಂಬೈ : ರೂ.48,000 ( 22 ಕ್ಯಾರೆಟ್) ರೂ.52,360
( 24 ಕ್ಯಾರೆಟ್)
ದೆಹಲಿ : ರೂ.48,150 ( 22 ಕ್ಯಾರೆಟ್) ರೂ.52,530
( 24 ಕ್ಯಾರೆಟ್)
ಕೊಲ್ಕತ್ತಾ : ರೂ.48,000 ( 22 ಕ್ಯಾರೆಟ್) ರೂ.52,360( 24 ಕ್ಯಾರೆಟ್)
ಬೆಂಗಳೂರು : ರೂ.48,050( 22 ಕ್ಯಾರೆಟ್) ರೂ.52,420( 24 ಕ್ಯಾರೆಟ್)
ಹೈದರಾಬಾದ್ : ರೂ.48,000 ( 22 ಕ್ಯಾರೆಟ್) ರೂ.52,360( 24 ಕ್ಯಾರೆಟ್)
ಕೇರಳ : ರೂ.48,000 ( 22 ಕ್ಯಾರೆಟ್) ರೂ.52,360( 24 ಕ್ಯಾರೆಟ್)
ಮಂಗಳೂರು : ರೂ.48,050( 22 ಕ್ಯಾರೆಟ್) ರೂ.52,420( 24 ಕ್ಯಾರೆಟ್)
ಮೈಸೂರು : ರೂ.48,050 ( 22 ಕ್ಯಾರೆಟ್) ರೂ.52,420( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.48,000 ( 22 ಕ್ಯಾರೆಟ್) ರೂ.52,360( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 63.40
8 ಗ್ರಾಂ : ರೂ. 507.20
10 ಗ್ರಾಂ : ರೂ. 634
100 ಗ್ರಾಂ : ರೂ.6,340
1 ಕೆಜಿ : ರೂ. 63,400

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 63,400 ರೂ, ಮೈಸೂರು- 63,400 ರೂ., ಮಂಗಳೂರು- 63,400 ರೂ., ಮುಂಬೈ- 57,800 ರೂ, ಚೆನ್ನೈ- 63,400 ರೂ ದೆಹಲಿ- 57,800 ರೂ, ಹೈದರಾಬಾದ್- 64,400 ರೂ, ಕೊಲ್ಕತ್ತಾ- 57,800 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಏರಿಕೆ ಕಂಡುಬಂದರೆ, ಇನ್ನು ಕೆಲವು ಕಡೆ ಇಳಿಕೆ ಕಂಡು ಬಂದಿದೆ

error: Content is protected !!
Scroll to Top
%d bloggers like this: