BIGG BOSS Kannada OTT : ಸೋನುಗೆ ವಾರ್ನಿಂಗ್ ನೀಡಿದ ಕಿಚ್ಚ ಸುದೀಪ್
ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ ಅವರ ಹವಾ ಹೆಚ್ಚೇ ಇದೆ ಎಂದೇ ಹೇಳಬಹುದು. ವಾಸ್ತವವಾಗಿ ವೈರಲ್ ವೀಡಿಯೋ ಮತ್ತು ರೀಲ್ಸ್ ಮೂಲಕ ಫೇಮಸ್ ಆಗಿರುವ ಸೋನು ಅವರು ದೊಡ್ಮನೆಯಲ್ಲಿ ತಮ್ಮ ವೈರಲ್ ಮಾತುಗಳಿಂದ ಸುದ್ದಿ ಆಗುತ್ತಿದ್ದಾರೆ. ಈಗ ಅವರ ಒಂದು ವರ್ತನೆಯಿಂದ 'ಬಿಗ್ ಬಾಸ್ ಕನ್ನಡ!-->…