Daily Archives

August 15, 2022

ಮುಖೇಶ್ ಅಂಬಾನಿ ಕುಟುಂಬಕ್ಕೆ ಮತ್ತೆ ಜೀವ ಬೆದರಿಕೆ | ಮೂರು ಗಂಟೆಯೊಳಗೆ ಕೊಲೆ ಮಾಡುವುದಾಗಿ ಕರೆ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕುಟುಂಬಕ್ಕೆ ಮತ್ತೆ ಜೀವ ಬೆದರಿಕೆ ಬಂದಿದ್ದು, ಒಟ್ಟು ಎಂಟು ಬೆದರಿಕೆ ಕರೆಗಳು ಬಂದಿವೆ ಎಂದು ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಅಧಿಕಾರಿಗಳು ಡಿಬಿ ಮಾರ್ಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಡಿಸ್ಪ್ಲೇ

ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ | ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸಲು ಆ.22…

ಮಹಾಲಕ್ಷ್ಮೀಪುರ ಶ್ರೀ ವಾಸವಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಬೆಂಗಳೂರು, ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರ ಈ ಕೆಳಗೆ ನೀಡಲಾಗಿದೆ.ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 22-08-2022ಹುದ್ದೆ : ದ್ವಿತೀಯ

ಇನ್ಮುಂದೆ ‘ಹಲೋ’ ಬದಲಿಗೆ ‘ವಂದೇ ಮಾತರಂ’ ಹೇಳುವುದು ಕಡ್ಡಾಯ!

ಮುಂಬೈ: ಸಾಮಾನ್ಯವಾಗಿ ಫೋನ್ ಕಾಲ್ ಬಂದಾಗ ಎಲ್ಲರೂ ಹಲೋ ಎಂದು ಹೇಳುವ ಮೂಲಕ ಮಾತು ಪ್ರಾರಂಭಿಸುತ್ತೇವೆ. ಆದ್ರೆ, ಇನ್ನು ಮುಂದೆ 'ವಂದೇ ಮಾತರಂ' ಹೇಳಬೇಕು.ಹೌದು. ಇಂತಹ ಒಂದು ಸೂಚನೆಯನ್ನು ಮಹಾರಾಷ್ಟ್ರ ಸರ್ಕಾರ ನೀಡಿದೆ. ನಿನ್ನೆಯಷ್ಟೇ ಮಹಾರಾಷ್ಟ್ರ ಸರ್ಕಾರದ ನೂತನ ಸಚಿವ ಸಂಪುಟ

ಆನ್‌ಲೈನ್ ಲೋನ್ ಆ್ಯಪ್ ಬಗ್ಗೆ ಎಚ್ಚರ: 2 ಸಾವಿರ ಸಾಲಕ್ಕೆ 15 ಲಕ್ಷ ರೂಪಾಯಿ ಕಳೆದುಕೊಂಡ ಸಂತ್ರಸ್ಥ, ನಗ್ನ ಚಿತ್ರ ಕಳಿಸಿ…

ಚಿಂತಾಮಣಿ ನಗರದ ವ್ಯಕ್ತಿಯೊಬ್ಬ ಆನ್‌ಲೈನ್ ಅಪ್ಲಿಕೇಷನ್ ಒಂದರಲ್ಲಿ 2 ಸಾವಿರ ರೂ. ಸಾಲ ಪಡೆದಿ ನಂತರ ವಂಚಕರ ನಗ್ನ ಸಂದೇಶ ಬೆದರಿಕೆ ಭಯಪಟ್ಟು 15 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಕಳೆದುಕೊಂಡು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.ಆನ್‌ಲೈನ್ ಆ್ಯಪ್‌ನಲ್ಲಿ ಸಾಲ ಮಾಡಿ ಮೋಸ ಹೋದ

BIGG BOSS Kannada OTT : ಸುದೀಪ್ ಬಿಗ್ ಬಾಸ್ ಒಟಿಟಿ ಹೋಸ್ಟ್ ಮಾಡಲು ತಗೊಂಡ ಸಂಭಾವನೆ ಎಷ್ಟು?

ವೂಟ್ ನಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕನ್ನಡ ಒಟಿಟಿ ಎಲ್ಲರ ಮನಸೂರೆಗೊಳ್ಳುತ್ತದೆ. ಒಟಿಟಿ ಪ್ರಾಸಾರ ಕಾರ್ಯಕ್ರಮದ ನೇತೃತ್ವವು ಕಿಚ್ಚ ಸುದೀಪ್ ಸಾರಥ್ಯದಲ್ಲಿ ‌ನಡೆಯುತ್ತಿದೆ. ಸದ್ಯಕ್ಕೆ ಕಿಚ್ಚನ ಪಂಚಾಯತಿ ನಡೆದ ದೊಡ್ಮನೆಯಿಂದ ಕಿರಣ್ ಯೋಗೇಶ್ವರ್ ಮನೆಯಿಂದ ಹೊರಬಂದಿದ್ದಾರೆ.ಬಿಗ್ ಬಾಸ್

ಶತ್ರು ಸಂಹಾರಕ್ಕೆ ತಯಾರಾಗಿದ್ದ ಸೈನಿಕನಿಗೆ ಎದುರಾಯ್ತು ನಾಗರಹಾವು | ಮುಂದೆ ಆಗಿದ್ದು?

ಸೈನಿಕನೊಬ್ಬ ಕಾಡಿನಲ್ಲಿ ಹೋಗುತ್ತಿರುವಾಗ ನಾಗರಹಾವು ತಲೆ ಎತ್ತಿ ನಿಂತಿದ್ದು ಈ ವೇಳೆ ವೀರ ಸೈನಿಕ ಅತ್ಯಂತ ಮಾರಕ ಹಾವಿಗೂ ಹೆದರದೆ ಆತ ಮಾಡಿದ ಕಾರ್ಯ ನೋಡಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ.ಅಪಾಯಕಾರಿ ಹಾವು ತನ್ನ ಬಂದಾಗಲೂ ವೀರ ಯೋಧ ಕುಗ್ಗದೆ ಅದಕ್ಕೂ ಯಾವುದೇ ತೊಂದರೆಯನ್ನು ನೀಡದೆ

ಮುಟ್ಟಿನ ನೋವು ಹೇಗಿರುತ್ತೆ ಎಂದು ಅನುಭವಿಸಿದ ಯುವಕರು | ಹುಡುಗರಿಗೂ ಆ ನೋವೇನೂ ಅಂತ ತೋರಿಸಿದ ಮಾಲ್ !!!

ಮುಟ್ಟಿನ ನೋವು ಅಂದರೆ ಹೇಗಿರುತ್ತೆ ಇದು ಕೇವಲ ಹೆಣ್ಮಕ್ಕಳಿಗೆ ಮಾತ್ರ ತಿಳಿದಿರುತ್ತೆ. ಈ ನೋವು ಸಂಕಟದ ಬಗ್ಗೆ ಪುರುಷರಿಗೂ ತಿಳಿಯಲಿ ಎಂಬ ಕಾರಣಕ್ಕೆ ಕೇರಳದ ಕೊಚ್ಚಿಯಲ್ಲಿರುವ ಮಾಲ್‌ವೊಂದು ಪಿರೇಡ್ಸ್ ನೋವು ಹೇಗಿರುತ್ತೆ ಎಂಬ ನೋವನ್ನು ಅನುಭವಿಸಲು ಹೊಸ ತಂತ್ರಜ್ಞಾನದ ಮೂಲಕ ಯುವಕರಿಗೆ ನೀಡಿದೆ.

ಇಂದು ಕಿರುತೆರೆಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ | ಆ.15 ಸ್ವಾತಂತ್ರ್ಯ ದಿನಾಚರಣೆ ಕೊಡುಗೆ, ಯಾವ…

ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿ ಮಾಡಿದ್ದ, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ "ದಿ ಕಾಶ್ಮೀರ್ ಫೈಲ್ಸ್ " ಸಿನಿಮಾ ಇಂದು ಕಿರುತೆರೆಯಲ್ಲಿ ಪ್ರಸಾರವಾಗಲಿದೆ.ಇಂದು ಮಧ್ಯಾಹ್ನ ಮೂರು ಗಂಟೆಗೆ ಈ ಬಹು ಚರ್ಚಿತ ಬಿಗ್ ಬಜೆಟ್ ಚಿತ್ರ ಟಿವಿಯಲ್ಲಿ ಮೂಡಿ ಬರಲಿದೆ. ದೇಶದಾದ್ಯಂತ ಪ್ರಸಾರವಾಗಲಿರುವ ಈ

ಬಾರ್ಸಿಲೋನ ಬೀಚುಗಳ ಸನ್ನಿಧಿಯಲ್ಲಿ ನಯನತಾರಾ- ವಿಘ್ನೇಶ್ ಶಿವನ್ ಜೋಡಿಯ ದಾಂಪತ್ಯದಾಟ ಬಲು ಜೋರು!

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿಯಾದ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ ಸ್ಪೇನ್‌ನ ಬಾರ್ಸಿಲೋನಗೆ ಹಾರಿದ್ದಾರೆ. ಬಾರ್ಸಿಲೋನದ ಬೀದಿ ಬೀದಿಗಳಲ್ಲಿ ನಯನತಾರಾ ದಂಪತಿ ಕಲರವ ಸೃಷ್ಟಿಸುತ್ತಾ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹಲ್

ಸನ್ಯಾಸದ ಬದುಕು ಬೋರಾಗಿದೆ, ಕಾವಿ ಭಾರವಾಗಿದೆ ಎಂದು ಪತ್ರ ಬರೆದಿಟ್ಟು ಮಠ ತೊರೆದ ಸ್ವಾಮೀಜಿ !

''ನನಗೆ ಸನ್ಯಾಸ ಜೀವನ ಸಾಕಾಗಿದೆ, ನಾನು ಮತ್ತೆ ಕಾವಿ ತೊಡಲಾರೆನು. ನನ್ನನ್ನು ಹುಡುಕುವ ಮತ್ತೆ ಸನ್ಯಾಸ ಜೀವನಕ್ಕೆ ಕರೆ ತರುವ ಯಾವ ಪ್ರಯತ್ನ ಮಾಡಬೇಡಿ. ನನ್ನ ಪಾಡಿಗೆ ನನ್ನನು ಬದುಕಲು ಬಿಟ್ಟು ಬಿಡಿ. ಮತ್ತೊಮ್ಮೆ ಬಲವಂತವಾಗಿ ಮತ್ತೆ ಕಾವಿ ತೊಡಿಸಿದರೆ ಬದುಕು ಕಳೆದುಕೊಳ್ಳಬೇಕಾಗುತ್ತದೆ,''ಎಂದು