Daily Archives

August 15, 2022

ಪತಿ ಜತೆ ಮಲಗಲು ಟೈಂ ಸಿಗ್ತಿಲ್ಲ, ಎಂದು ಪತಿಗೆ ಸುಂದರ ಹುಡುಗಿ ಹುಡುಕ್ತಿರೋ ಪತ್ನಿ, ಜಾಹೀರಾತು ನೋಡಿ ಹೊಟ್ಟೆ ಉರ್ಕೊಂಡ…

ಬ್ಯಾಂಕಾಕ್: ಪತಿ ಇನ್ನೊಬ್ಬ ಹೆಣ್ಣಿನತ್ತ ಅದರಲ್ಲಿಯೂ ಸುಂದರವಾಗಿರೋ ಹೆಣ್ಣಿನತ್ತ ಸುಮ್ಮನೆ ಒಂದು ದೃಷ್ಟಿ ಹಾಯಿಸಿದರೆ ಸಾಕು, ಪತ್ನಿಯರಿಗೆ ಹೊಟ್ಟೆಯಲ್ಲಿ ಸಡನ್ ತಳಮಳ ಶುರುವಾಗುತ್ತದೆ. ಜತೆಗೆ ಗಂಡನ ಬಗ್ಗೆ ಅನುಮಾನವೂ ಪ್ರಾರಂಭವಾಗುತ್ತದೆ. ಕೇವಲ, ನೋಡಿದ, ಕ್ಯಾಷ್ಯುವಲ್ ಆಗಿ ಮಾತಾಡಿದ…

ಮಂಗಳೂರು : ಅಬ್ಬಕ್ಕನ ನಾಡಿನಲ್ಲಿ 110 ಅಡಿ ಎತ್ತರದ ರಾಷ್ಟ್ರಧ್ವಜವನ್ನು ಧ್ವಜಾರೋಹಣಗೈದ ಯು.ಟಿ ಖಾದರ್ !!!

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮಂಗಳೂರು ಹೊರವಲಯದ ಅತ್ಯಂತ ಎತ್ತರ ಧ್ವಜಸ್ತಂಭದಲ್ಲಿ ಇಂದು ಬೃಹತ್ ರಾಷ್ಟ್ರ ಧ್ವಜಾರೋಹಣ ನೆರವೇರಿತು. ತೊಕ್ಕೊಟ್ಟುವಿನ ಓವರ್ ಬ್ರಿಡ್ಜ್ ಬಳಿ ನಿರ್ಮಾಣಗೊಂಡ 110 ಅಡಿ ಎತ್ತರದ ಧ್ವಜ ಸ್ಥಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಸಕ ಯುಟಿ…

ವೀರ ಸಾವರ್ಕರ್ ಹೆಸರಿನಲ್ಲಿ ಒಂದು ವೃತ್ತ, ಒಂದು ಸೇತುವೆ ನಿರ್ಮಿಸುವುದು ಖಂಡಿತ – ಶಾಸಕ ಡಾ. ವೈ ಭರತ್ ಶೆಟ್ಟಿ…

ಸುರತ್ಕಲ್: ತಿರಂಗ ರಾಷ್ಟ್ರಧ್ವಜ ಅಭಿಯಾನ ಮಂಗಳೂರು ಉತ್ತರ ಮಂಡಲ ಇದರ ವತಿಯಿಂದ ಚಿತ್ರಾಪುರ ಮೊಗವೀರ ಸಂಘದ ಸಭಾಂಗಣದ ವೀರ ಸಾರ್ವಕರ್ ವೇದಿಕೆಯಲ್ಲಿ ಭಾನುವಾರ ನಡೆದ ಉತ್ತಿಷ್ಟ ಭಾರತ ಕಾರ್ಯಕ್ರಮ ಉದ್ಘಾಟಿಸುತ್ತಾ ಡಾ.ವೈ.ಭರತ್ ಶೆಟ್ಟಿ ಅವರು, ವೀರ ಸಾವರ್ಕರ್ ಹೆಸರಿನಲ್ಲಿ ಒಂದು ವೃತ್ತ, ಸೇತುವೆ…

ನಾಳೆ ಈ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ !!!

ಶಿವಮೊಗ್ಗ ನಗರದಲ್ಲಿ ವಿ ಡಿ ಸಾವರ್ಕರ್ ಫ್ಲೆಕ್ಸ್ ವಿವಾದದಿಂದಾಗಿ, ಇಬ್ಬರಿಗೆ ಚಾಕುವಿನಿಂದ ಇರಿತದ ಪರಿಣಾಮ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಆಗಿದೆ. ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ನಗರ ಹಾಗೂ ಭದ್ರಾವತಿಯಲ್ಲಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹೀಗಾಗಿ…

Breaking News | ಮತ್ತಿಬ್ಬರು ಹಿಂದೂ ಕಾರ್ಯಕರ್ತರಿಗೆ ಚಾಕು ಇರಿತ, ಸೆಕ್ಷನ್ 144 ಜಾರಿ

ಅಮೃತ ಮಹೋತ್ಸವದ ದಿನದಂದೆ ಮತ್ತಿಬ್ಬರು ಹಿಂದೂ ಕಾರ್ಯಕರ್ತರಿಗೆ ಚಾಕು ಇರಿತವಾಗಿದೆ. ದಿನೇ ದಿನೇ ಉದ್ವಿಗ್ನಗೊಳ್ಳುತ್ತಿರುವ ಹಿಂದೂ-ಮುಸ್ಲಿಂ ವಿವಾದದ ನಡುವೆ, ಒಂದೊಂದೇ ದಾಳಿ ಹೆಚ್ಚಾಗುತ್ತಿದೆ. ಇದೀಗ ಮತ್ತೆ ಹಿಂದೂ ಕಾರ್ಯಕರ್ತನ ಮೇಲೆ ಮರಣಾಂತಿಕ ದಾಳಿ ನಡೆದಿದ್ದು, ನಗರವನ್ನೇ ಬೆಚ್ಚಿ…

CCRAS recruitment | ಒಟ್ಟು ಹುದ್ದೆ-38, ಅರ್ಜಿ ಸಲ್ಲಿಸಲು ಕೊನೆ ದಿನ-ಆ.18

ಕೇಂದ್ರ ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ, ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್‌ ಇನ್ ಆಯುರ್ವೇದಿಕ್ ಸೈನ್ಸ್‌ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸಂಸ್ಥೆಯ ಹೆಸರು: ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್‌ ಇನ್ ಆಯುರ್ವೇದಿಕ್ ಸೈನ್ಸ್‌ಹುದ್ದೆಯ ಹೆಸರು:…

ಮಂಗಳೂರಿನಲ್ಲೂ ವೀರ್ ಸಾರ್ವಕರ್ ಫೋಟೋ ವಿವಾದ!!!

ಮಂಗಳೂರು : ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಫೋಟೋ ಗಲಾಟೆ ವಿವಾದ ಇನ್ನೂ ತಣ್ಣಗಾಗಿಲ್ಲ. ಈಗ ಇದರ ಬೆನ್ನಲ್ಲೇ ಮಂಗಳೂರಿನಲ್ಲೂ ಸಹ ಸಾವರ್ಕರ್ ಫೋಟೋ ಸಂಬಂಧ ಗಲಾಟೆಯಾಗಿದೆ. ಇಂದು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಗುರುಪುರ ಗ್ರಾಮ ಪಂಚಾಯತ್‌ನಲ್ಲಿ ಸ್ವಾತಂತ್ರ್ಯದ ಅಮೃತ…

ಬೀದಿ ನಾಯಿ ಮೇಲೆ ಹಲ್ಲೆ ಆರೋಪ | ಮಾಜಿ ಸೈನಿಕನಿಗೆ ಕೋಲಿನಿಂದ ಹಿಗ್ಗಾಮುಗ್ಗ ಥಳಿಸಿದ ಮಹಿಳೆ

ಸೆಕ್ಯುರಿಟಿ ಗಾರ್ಡ್ ಓರ್ವ ಬೀದಿ ನಾಯಿಯ ಮೇಲೆ ಹಲ್ಲೆ ಮಾಡಿದನೆಂದು ಯುವತಿಯೋರ್ವಳು ಹಿಗ್ಗಾಮುಗ್ಗ ಥಳಿಸಿದ ಘಟನೆಯೊಂದು ನಡೆದಿದೆ. ತಾನು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಎಂದು ಹೇಳಿರುವ ಮಹಿಳೆಯೊಬ್ಬಳು ಸೆಕ್ಯುರಿಟಿ ಗಾರ್ಡ್ ಗೆ ಕೋಲಿನಿಂದ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ‌. ಈ ಘಟನೆ…

ಶಾಲಾ ಪಠ್ಯಕ್ರಮದಲ್ಲಿ ಮಹತ್ವದ ಬದಲಾವಣೆ – ಕೇಂದ್ರ ಶಿಕ್ಷಣ ಸಚಿವ

ನವದೆಹಲಿ : ಶಾಲಾ ಪಠ್ಯಕ್ರಮದಲ್ಲಿ ಪ್ರಮುಖ ಬದಲಾವಣೆಗಳನ್ನ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿಡುವುದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ರಕ್ಷಣಾ ಸಚಿವಾಲಯದೊಂದಿಗಿನ ತನ್ನ ಪ್ರಯತ್ನಗಳ ಭಾಗವಾಗಿ, ಶಿಕ್ಷಣ ಸಚಿವಾಲಯವು ಶಾಲಾ ಪಠ್ಯಪುಸ್ತಕಗಳಲ್ಲಿ ಭಾರತೀಯ…

ಮುಂದಿನ ಸಿಎಂ ನಾನು ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ!!!

ಕಾಂಗ್ರೆಸ್ ಹಾಗೂ ಬಿಜೆಪಿಗಿಂತ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ಜೆಡಿಎಸ್ ಸರ್ಕಾರ ರಚಿಸಲಿದ್ದು, ಹಾಗಾಗಿ ನಾನು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಜೆಡಿಎಸ್ ಭದ್ರಕೋಟೆಯಾದ…