Daily Archives

August 13, 2022

ಹನಿಟ್ರ್ಯಾಪ್ ಆರೋಪ : ಸ್ಯಾಂಡಲ್ ವುಡ್ ನಟ ಅರೆಸ್ಟ್ !!!!

ಬೆಂಗಳೂರು : ಹುಡುಗಿಯರು ಹುಡುಗರನ್ನು ಏಮಾರಿಸೋಕೆ ಹನಿಟ್ರ್ಯಾಪ್ ಮಾಡಿ ನಂತರ ಅವರನ್ನು ಬ್ಲ್ಯಾಕ್ ಮೇಲ್ ಮಾಡುವುದನ್ನು ನೀವು ಕೇಳಿರಬಹುದು. ಆದರೆ ಇಲ್ಲೊಬ್ಬ ಉದಯೋನ್ಮುಖ ನಟನೋರ್ವ ಹುಡುಗಿಯರ ಹೆಸರಲ್ಲಿ ಉದ್ಯಮಿಯೋರ್ವರಿಗೆ ಹನಿಟ್ರ್ಯಾಪ್ಚಮಾಡಿದ ಘಟನೆ ನಡೆದಿದ್ದು, ಈ ನಟನನ್ನು ಪೊಲೀಸರು ಈಗ

ಭೀಕರ ಕೃತ್ಯ : ಲೇಖಕ ಸಲ್ಮಾನ್ ರಶ್ದಿ ಮೇಲೆ ಚಾಕು ಇರಿತ, ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ!!

ನ್ಯೂಯಾರ್ಕ್‌ನ ಚೌಟಕ್ವಾ ಇನ್‌ಸ್ಟಿಟ್ಯೂಟ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ, ಉಪನ್ಯಾಸ ಕೊಡುವ ಸಂದರ್ಭದಲ್ಲಿ, ಚಾಕುವಿನಿಂದ ಹಲ್ಲೆಗೊಳಗಾದ ಲೇಖಕ ಭಾರತ ಮೂಲದ ಸಲ್ಮಾನ್ ರಶ್ದಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕುತ್ತಿಗೆ, ಕಿಬ್ಬೊಟ್ಟೆಗೆ ಗಂಭೀರ ಗಾಯಗಳಾಗಿದೆ

ವೈದ್ಯಕೀಯ ಇಂಜಿನಿಯರಿಂಗ್ ಪ್ರವೇಶಾತಿಗೆ ಒಂದೇ ಪರೀಕ್ಷೆ!

ನವದೆಹಲಿ: ವೈದ್ಯಕೀಯ ಶಿಕ್ಷಣಕ್ಕೆ ನೀಟ್​ ಮತ್ತು ಇಂಜಿನಿಯರಿಂಗ್​ಗೆ ಸೇರಲು ನಡೆಸಲಾಗುವ ಜೆಇಇ ಮೇನ್​ ಪರೀಕ್ಷೆ ಗಳನ್ನು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ) ಜತೆ ವಿಲೀನಗೊಳಿಸುವ ಪ್ರಸ್ತಾಪದ ಬಗ್ಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಪರಿಶೀಲನೆ ನಡೆಸುತ್ತಿದೆ.

ಪಾರ್ಟಿಗೆಂದು ಹೋದ ಶಾಲಾ ಬಾಲಕಿಯರಿಗೆ ಬಲವಂತದ ಮದ್ಯಸೇವನೆ ಮಾಡಿಸಿದ ಸ್ನೇಹಿತ | ಕುಡಿದು ಟೈಟಾಗಿ ರೋಡಲ್ಲಿ ಬಿದ್ದು…

ಸ್ನೇಹಿತನ ಮನೆಗೆ ಊಟಕ್ಕೆಂದು ಹೋದ ವಿದ್ಯಾರ್ಥಿನಿಯರು ಕುಡಿದು ಟೈಟಾಗಿ ರೋಡಲ್ಲಿ ಬಿದ್ದ ಘಟನೆಯೊಂದು ನಡೆದಿದೆ. ಕುಡಿದ ಮತ್ತಿನಲ್ಲಿ ಕಾಲುದಾರಿಯಲ್ಲಿ ಬಿದ್ದಿದ್ದ 11ನೇ ತರಗತಿಯ ಇಬ್ಬರು ಬಾಲಕಿಯರನ್ನು ತಮಿಳುನಾಡು ಪೊಲೀಸರು ರಕ್ಷಿಸಿದ್ದಾರೆ.ಆಗಸ್ಟ್ 10 ರಂದು ಈ ಘಟನೆ ನಡೆದಿದೆ. ಇಬ್ಬರು

ನೂತನ ಎ.ಸಿ ಖರೀದಿಸಿದ ಕುಟುಂಬದಲ್ಲಿ ನಡೆದೇಹೋಯಿತು ದುರಂತ!! ಇಬ್ಬರ ದುರ್ಮರಣ-ಇಬ್ಬರು ಗಂಭೀರ

ರಾತ್ರಿ ಉಂಡು ಮಲಗಿದ್ದ ವೇಳೆ ಚಾಲು ಮಾಡಿದ್ದ ಎಸಿ ಏಕಾಏಕಿ ಸ್ಫೋಟಗೊಂಡು ತಾಯಿ ಮಗಳು ಮೃತಪಟ್ಟ ಘಟನೆಯೊಂದು ಮುಂಬೈ ನಗರದ ಮನೆಯೊಂದರಲ್ಲಿ ನಡೆದಿದೆ.ಮೃತರನ್ನು ಲಕ್ಷ್ಮಿ ರಾಥೋಡ್ ಹಾಗೂ ಅವರ ಪುತ್ರಿ ಮಧು ರಾಥೋಡ್ ಎಂದು ಗುರುತಿಸಲಾಗಿದ್ದು, ಮನೆಯಲ್ಲಿ ಇದ್ದ ಇತರ ಇಬ್ಬರು ಗಾಯಗೊಂಡಿದ್ದಾರೆ

ನಮಾಜ್ ಮುಗಿಸಿ ಬಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗೆ ಚಾಕು ಇರಿತ, ಸಾವು

ಬೆಂಗಳೂರು : ವಿದ್ಯಾರ್ಥಿಯೋರ್ವನನ್ನು ತಾನು ಕಲಿಯುತ್ತಿದ್ದ ಕಾಲೇಜಿನ 50 ಮೀಟರ್ ಅಂತರದಲ್ಲೇ ಕೊಲೆ ಮಾಡಿರೋ ಘಟನೆಯೊಂದು ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.18 ವರ್ಷದ ಅರ್ಬಜ್ ಎಂಬ ವಿದ್ಯಾರ್ಥಿಯನ್ನ ಚಾಕು ಇರಿದು ಹತ್ಯೆ ಮಾಡಲಾಗಿದೆ.ನಿನ್ನೆ(ಶುಕ್ರವಾರ) ಮಧ್ಯಾಹ್ನ 2.30ರ

ಚಿನ್ನಾಭರಣ ಪ್ರಿಯರಿಗೆ ಶಾಕ್ | ಚಿನ್ನದ ದರ ಹೆಚ್ಚಳ!!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಏರಿಕೆ ಕಂಡು ಬಂದಿದೆ. ಇಂದು ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದ್ದು, ಸ್ವಲ್ಪ ಬೇಸರದ ಸಂಗತಿ ಎಂದೇ ಹೇಳಬಹುದು. ಸ್ವರ್ಣಾಭರಣಪ್ರಿಯರಿಗೆ ಇದು ಬೇಸರದ ಸುದ್ದಿ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ