Daily Archives

August 13, 2022

ಮಂಗಳೂರು : ಸಂಚಾರ ಠಾಣಾ ಎಎಸ್ ಐ ನಿಂದ ಸಿಟಿ ಬಸ್ ನಿರ್ವಾಹಕನಿಗೆ ಹಲ್ಲೆ

ಓವರ್ ಸ್ಪೀಡ್ ಚಲಿಸಿದ ಆರೋಪದಲ್ಲಿ ಸಿಟಿ ಬಸ್ಸೊಂದನ್ನು ಟ್ರಾಫಿಕ್‌ ಎಎಸ್‌ಐ ರಾಬರ್ಟ್ ಲಸ್ರಾದೊ ದಂಡ ಹೇರಿದ್ದಾರೆ. ಇದನ್ನು ಪ್ರಶ್ನಿಸಿದ ಬಸ್ ಚಾಲಕನಿಗೆ ಎಎಸ್ಐ ಅವಾಚ್ಯ ಶಬ್ದಗಳಿಂದ ನಿಂದಿಸಿ ವಶಕ್ಕೆ ತೆಗೆದ ಘಟನೆ ನಡೆದಿದೆ. ಇದರಿಂದ ಸಿಟ್ಟುಗೊಂಡ ಬಸ್ಸು ಚಾಲಕರು, ನಿರ್ವಾಹಕರು ತಲಪಾಡಿ ರೂಟ್

ಕುಂಡಡ್ಕ : ರಕ್ಷಾಬಂಧನ ಕಾರ್ಯಕ್ರಮ

ಮುಕ್ಕೂರು : ಅಣ್ಣ- ತಂಗಿಯ ಸಂಬಂಧ ಸಾರುವ ರಕ್ಷಾ ಬಂಧನವು ಸನಾತನ ಪರಂಪರೆಯ ಭಾರತ ದೇಶದ ಸಂಸ್ಕೃತಿ, ಸಂಸ್ಕಾರದ ಭಾಗ ಎಂದು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಹೇಳಿದರು.*ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ

ಮಂಗಳೂರಿನ ಯಾವುದೇ ರಸ್ತೆಗಳಲ್ಲಿ ಹೊಂಡ-ಗುಂಡಿ ಕಂಡು ಬಂದರೆ ಫೋಟೋ ತೆಗೆದು ಈ ನಂಬರ್ ಗೆ ವಾಟ್ಸಪ್ ಮಾಡಿ – ಮನಪಾ

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ರಸ್ತೆಗಳಲ್ಲಿ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಹೊಂಡ ಗುಂಡಿಗಳು ಉಂಟಾಗಿದೆ. ಇದರ ಬಗ್ಗೆ ಹಾಗೂ ಅನಧಿಕೃತ ಅಗೆತದ ಬಗ್ಗೆ ದೂರುಗಳು ಇದ್ದಲ್ಲಿ ವಾಟ್ಸ್ಆ್ಯಪ್ ಸಂಖ್ಯೆ 9449007722 ಹಾಗೂ ಪಾಲಿಕೆಯ ಸಹಾಯವಾಣಿ ಸಂಖ್ಯೆ 0824-2220306 ಇಲ್ಲಿಗೆ ಸಲ್ಲಿಸಬಹುದು

ವಸತಿ ಗೃಹಗಳ ಬಾಡಿಗೆಗೆ ಇಲ್ಲ ಜಿಎಸ್ ಟಿ – ಕೇಂದ್ರ ಸರ್ಕಾರ ಸ್ಪಷ್ಟನೆ

ನವದೆಹಲಿ: ವಸತಿ ಗೃಹಗಳ ಬಾಡಿಗೆಯ ಮೇಲೆ ಶೇ 18 ಜಿಎಸ್‌ಟಿ ವಿಧಿಸಲಾಗಿದ್ದು, ಇದು ಮೋದಿ ಸರ್ಕಾರದ ಅಚ್ಛೇ ದಿನಕ್ಕೆ ಉದಾಹರಣೆಯಾಗಿದೆಎಂದು ಕಾಂಗ್ರೆಸ್ ಟೀಕಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, 'ವೈಯಕ್ತಿಕ ಬಳಕೆಗಾಗಿ ಮನೆಗಳನ್ನು ಬಾಡಿಗೆಗೆ ಪಡೆದರೆ ಜಿಎಸ್‌ಟಿ

RSS ಸಾಮಾಜಿಕ ಜಾಲತಾಣದಲ್ಲಿ ತ್ರಿವರ್ಣ ಧ್ವಜದ‌ ಡಿಪಿ | ಭಾರೀ ಟೀಕೆಯ ನಂತರ ಡಿಪಿ ಬದಲಾವಣೆ

ತನ್ನ ಸಾಮಾಜಿಕ ಜಾಲತಾಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌) ತ್ರಿವರ್ಣ ಧ್ವಜವನ್ನು ತನ್ನ ಪ್ರೊಫೈಲ್‌ ಫೋಟೋವನ್ನಾಗಿ ಮಾಡಿದೆ.ಅಜಾದಿ ಕೀ ಅಮೃತಮಹೋತ್ಸವ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದ

ಕಾವು : ಓಮ್ನಿ-ಸೆಲಾರಿಯೊ ಕಾರು ನಡುವೆ ಅಪಘಾತ

ಕಾವು ಬುಶ್ರಾ ಸ್ಕೂಲ್ ಬಳಿ ಓಮ್ನಿ ಹಾಗೂ ಸೆಲಾರಿಯೊ ಕಾರ್ ನಡುವೆ ಭೀಕರ ಅಪಘಾತ ಸಂಭವಿಸಿದೆ.ಸೆಲಾರಿಯೊ ಕಾರ್ ನಲ್ಲಿ ಸುಳ್ಯ ದ ಸರ್ಕಲ್ ನವೀನ್ ಚಂದ್ರ ಜೋಗಿ ಹಾಗೂ ಓಮ್ನಿ ಯಲ್ಲಿ ಬೆಳ್ಳಾರೆ ಪೆಟ್ರೋಲ್ ಪಂಪ್ ಬಳಿ ಈ ಹಿಂದೆ ಅಡಿಕೆ ವ್ಯಾಪಾರ ನಡೆಸುತ್ತಿದ್ದ ,ಪ್ರಸ್ತುತ ಮಾಡಾವಿನಲ್ಲಿ

ಯಂಗ್ ಲೇಡಿಯನ್ನು ಮ್ಯಾರೇಜ್ ಆದ ಬಚ್ಚು ಬಾಯಿಯ ಚಪಲ ವೃದ್ಧ

ಸಾಮಾನ್ಯವಾಗಿ ಮದುವೆ ಅಂದ್ರೆ ಯಂಗ್ ಲೇಡಿ ಆಂಡ್ ಯಂಗ್ ಬಾಯ್ ವಧು-ವರರಾಗಿ ಮಿಂಚುತ್ತಿರುತ್ತಾರೆ. ಆದ್ರೆ, ಯಾರು ಯಾರ ಕೈ ಹಿಡಿಬೇಕು ಎಂದು ಮೇಲಿರೋ ಭಗವಂತ ಮೊದಲೇ ಗೀಚಿಡುತ್ತಾನೆ. ಹೀಗಾಗಿ, ನಿಮ್ಮ ಅದೃಷ್ಟ ನಿಮ್ಮ ಕೈಯಲ್ಲಿ ಅನ್ನಬೇಕಾಷ್ಟೇ. ಆದ್ರೆ ಇಲ್ಲೊಂದು ವೃದ್ಧನ ಲಕ್ ಓ ಲಕ್..

KRIDL AE, SDA, FDA ಪರೀಕ್ಷೆ ಮುಂದೂಡಿಕೆ, ಹೆಚ್ಚಿನ ವಿವರ ಇಲ್ಲಿದೆ!

ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ಸಂಸ್ಥೆಯಲ್ಲಿನ ಖಾಲಿ ಹುದ್ದೆಗಳ ನೇಮಕಾತಿ ವಿಷಯಕ್ಕೆ ಕುರಿತಂತೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲು ನಿರ್ಧರಸಲಾಗಿದ್ದನ್ನು ಇದೀಗ ಮುಂದೂಡಿ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ

ಚಿರತೆಗೆ ಸಹೋದರಿಯಾಗಿ ರಕ್ಷೆ ಕಟ್ಟಿದ ಮಹಿಳೆ!!

ಕೆಲವೊಂದಷ್ಟು ಜನ ಪ್ರಾಣಿ ಪ್ರಿಯರಾಗಿರುತ್ತಾರೆ. ಯಾವ ಮಟ್ಟಿಗೆ ಎಂದರೆ ತನ್ನ ಜೀವದ ಭಯ ತೊರೆದು ಅವುಗಳಿಗೆ ರಕ್ಷಣೆ ನೀಡುವ ಮಟ್ಟಿಗೆ. ಇದೀಗ ಅಂತಹುದೇ ಒಂದು ಘಟನೆ ವರದಿಯಾಗಿದೆ. ಸಹೋದರನಿಗೆ ರಕ್ಷೆ ಕಟ್ಟಲೆಂದು ಹೋಗುತ್ತಿದ್ದ ಮಹಿಳೆಗೆ ಗಾಯಗೊಂಡ ಚಿರತೆ ಎದುರಾಗಿದ್ದು, ಬಳಿಕ ಆ ಮಹಿಳೆ ಮಾಡಿದ್ದು

ಗಂಡನಿಗೆ ಗೊತ್ತಾಗದಂತೆ ಎರಡನೇ ಮದುವೆಯಾದ ಹೆಂಡತಿ | ಏನ್ ಗುರೂ…ಸೀನ್ ರಿವರ್ಸ್

ಗಂಡ ತನ್ನ ಹೆಂಡತಿಗೆ ತಿಳಿಯದಂತೆ, ಇನ್ನೊಂದು ಮದುವೆಯಾಗುವುದು ಅನೈತಿಕ ಸಂಬಂಧ ಬೆಳೆಸಿಕೊಳ್ಳುವುದು ಸಾಮಾನ್ಯ. ಆದರೆ ಈ ಘಟನೆಯೊಂದು ನಿಜಕ್ಕೂ ತದ್ವಿರುದ್ಧ. ಇಲ್ಲಿ ಹೆಂಡತಿಯೇ ಪತ್ನಿಗೆ ತಿಳಿಯದಂತೆ ಎರಡನೇ ಮದುವೆಯಾಗಿದ್ದಾಳೆ. ಪತಿರಾಯ ಪೆಚ್ಚುಮೋರೆ ಹಾಕಿ ಪೊಲೀಸರ ಮೊರೆ ಹೋಗಿದ್ದಾನೆ.ಈ