Daily Archives

August 8, 2022

CWG 2022 : ಟೇಬಲ್ ಟೆನಿಸ್ ಹಾಗೂ ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ ಒಲಿದ ಚಿನ್ನ

ನವದೆಹಲಿ: ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ಬಂಗಾರದ ಬೇಟೆ ಮುಂದುವರೆದಿದೆ. ಇದೀಗ ಟೇಬಲ್ ಟೆನಿಸ್ ನಲ್ಲಿ ಪುರುಷರ ಸಿಂಗಲ್ಸ್ ಫೈನಲ್ಸ್ ನಲ್ಲಿ ಅಚಂತಾ ಶರತ್ ಕಮಲ್ ಅವರು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.ಹಾಗೆಯೇ ಬ್ಯಾಡ್ಮಿಂಟನ್ ನಲ್ಲಿ ಪುರುಷರ ಡಬಲ್ಸ್

ಲಂಬಾಣಿ ತಾಂಡ, ಕುರುಬರಹಟ್ಟಿಗಳಿಗೆ ಕಾಯಕಲ್ಪ ‌ನೀಡಲು ಮಂದಾದ ಸರಕಾರ| ಕಂದಾಯ ಗ್ರಾಮದ ಸ್ಥಾನಮಾನ -ಆರ್ ಅಶೋಕ್

ಹಲವು ಸೌಲಭ್ಯಗಳಿಂದ ವಂಚಿತರಾಗಿರುವ ಲಂಬಾಣಿ ತಾಂಡಾ ಹಾಗೂ ಕುರುಬರಹಟ್ಟಿಗಳಿಗೆ ಕಾಯಕಲ್ಪ ನೀಡಲು ಕರ್ನಾಟಕ ಸರ್ಕಾರ ಮುಂದೆ ಬಂದಿದೆ. ರಾಜ್ಯದಲ್ಲಿ ಒಟ್ಟು 3227 ಇಂಥ ಜನವಸತಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ 1847 ಜನವಸತಿಗಳನ್ನು ಕಂದಾಯಗ್ರಾಮಗಳೆಂದು ಘೋಷಿಸಲು ಅಧಿಸೂಚನೆ ಹೊರಡಿಸಲಾಗುವುದು.

ಮಗಳನ್ನು ನೇಣಿಗೆ ಹಾಕಿ ಆತ್ಮಹತ್ಯೆಗೆ ಶರಣಾದ ದಂತ ವೈದ್ಯೆ!

ಬೆಂಗಳೂರು: ದಂತ ವೈದ್ಯೆಯಾದ ತಾಯಿಯೊಬ್ಬಳು ಮಗುವಿಗೆ ನೇಣು ಹಾಕಿ ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬನಶಂಕರಿಯಲ್ಲಿ ನಡೆದಿದೆ.ವಿರಾಜಪೇಟೆ ಮೂಲದ ಡಾ. ಶೈಮಾ ಮುತ್ತಪ್ಪ(39) ಮತ್ತು ಇವರ ಮಗಳು ಆರಾಧನಾ(10) ಮೃತ ದುರ್ದೈವಿಗಳು.ಸೈಮಾ ನಾರಾಯಣ್ ಆತ್ಮಹತ್ಯೆ ಮಾಡಿಕೊಂಡ ದಂತ ವೈದ್ಯೆ.

ವಿಟ್ಲ: ಓವರ್ ಟೇಕ್ ತಂದ ದುರಂತ!! ಅಪಘಾತದಲ್ಲಿ ಗಾಯಗೊಂಡಿದ್ದ ಸವಾರ ಸಾವು!!

ವಿಟ್ಲ: ಹೋಂಡಾ ಆಕ್ಟಿವಾ ಸವಾರನೋರ್ವ ಓವರ್ ಟೇಕ್ ಮಾಡುವ ಭರದಲ್ಲಿ ಜೀಪ್‌ಗೆ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ಗಾಯಾಳು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆಯೊಂದು ಆಗಸ್ಟ್ 08ರಂದು ವಿಟ್ಲ ಕಾಸರಗೋಡು ಹೆದ್ದಾರಿಯ ಉಕ್ಕುಡ ಚೆಕ್ ಪೋಸ್ಟ್ ಬಳಿ ನಡೆದಿದೆ.ವಾಹನವೊಂದನ್ನು ಓವರ್ ಟೇಕ್ ಮಾಡುವ

ಗಣೇಶೋತ್ಸವಕ್ಕೆ ಇಲ್ಲ ನಿರ್ಬಂಧ ; ವೈಭವದ ಆಚರಣೆಗೆ ಸರ್ಕಾರ ಅಸ್ತು!

ಬೆಂಗಳೂರು: ಗಣೇಶೋತ್ಸವಕ್ಕೆ ಈಗಿನಿಂದಲೇ ಭರದ ಸಿದ್ಧತೆ ನಡೆಯುತ್ತಿದ್ದು, ಗಣೇಶ ಕೂರಿಸಲು ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಗಣೇಶೋತ್ಸವ ಸಮಿತಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.ಹೌದು. ರಾಜಧಾನಿ ಬೆಂಗಳೂರು ಮಹಾನಗರ ಮಾತ್ರವಲ್ಲದೆ ರಾಜ್ಯದ ಎಲ್ಲ ಜಿಲ್ಲೆ, ಗಲ್ಲಿಗಳ ಸಾರ್ವಜನಿಕರಿಗೆ

ರೈತನೋರ್ವನ ಖಾತೆಗೆ ಬಿತ್ತು ಬರೋಬ್ಬರಿ 6,833 ಕೋಟಿ ರೂಪಾಯಿ | ಅಷ್ಟಕ್ಕೂ ಈ ಹಣ ಎಲ್ಲಿಂದ ಬಂತು… ಗೊತ್ತೇ?

ರೈತರ ಬ್ಯಾಂಕ್ ಖಾತೆಯಲ್ಲಿ ಕೋಟಿಗಟ್ಟಲೆ ಹಣ ಇರುತ್ತದೆ ಎಂದರೆ ನಂಬುತ್ತೀರಾ ? ಹೌದು ನಂಬಬೇಕು. ನೀವು ನಂಬೀರೋ ಬಿಡ್ತೀರೋ, ಬಿಹಾರದ ರೈತನೊಬ್ಬನ ಖಾತೆಯಲ್ಲಿ ಬರೋಬ್ಬರಿ 6833 ಕೋಟಿ ರೂಪಾಯಿ ಹಣ ಇದೆ. ಬ್ಯಾಂಕ್ ಗೆಂದು ಪಾಸ್ ಬುಕ್ ಅಪ್ಡೇಟ್ ಮಾಡಲು ಹೋದಾಗ ಈ ಪಾಟಿ ಭಾರೀ ಪ್ರಮಾಣದ ಹಣ ಇರುವುದು

ವಿವಾಹಕ್ಕೆಂದು ಕಳುಹಿಸಿದ ಸೂಟ್, ಕಳೆದೋಗಿದೆ ಎಂದ ಡಿಟಿಡಿಸಿ ಸಂಸ್ಥೆ | ಈ ಉದ್ಧಟತನದಿಂದ ಭಾರೀ ಬೆಲೆ ತೆರಬೇಕಾಯ್ತು…

ಸಿದ್ದೇಶ ಎಂಬ ಸ್ನೇಹಿತನೋರ್ವ ತನ್ನ ದೂರದ ಊರಿನಲ್ಲಿರುವ ಸ್ನೇಹಿತ ಮನೀಷ್ ವರ್ಮಾ ವಿವಾಹವಾಗುತ್ತಿದ್ದಾನೆಂದು ಪ್ರೀತಿಯಿಂದ ಡಿಟಿಡಿಸಿ ಎಕ್ಸ್‌ಪ್ರೆಸ್‌ ಮೂಲಕ ಉಡುಗೊರೆಯಾಗಿ, ಸೂಟ್ ವೊಂದನ್ನು ಕಳಿಸಿದ್ದಾನೆ. ಆದರೆ ನಿಗದಿತ ವಿವಾಹದ ಸಮಯದ ಮೊದಲು ಈ ಸೂಟ್ ಆತನಿಗೆ ತಲುಪಲಿಲ್ಲ. ಇದರಿಂದ ಕಳುಹಿಸಿದ

CWG : ಭಾರತದ ಸ್ವರ್ಣಪದಕ ಬೇಟೆ ಮುಂದುವರಿಕೆ, ಪಿ ವಿ ಸಿಂಧು ಮುಡಿಗೇರಿದ ಚಿನ್ನದ ಗರಿ!!!

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುವ ಕಾಮನ್ ವೆಲ್ತ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ದೊರಕಿದೆ. ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಭಾರತದ ಪಿ.ವಿ ಸಿಂಧು ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ನೇರ ಗೇಮ್‌ಗಳಿಂದ ಗೆಲ್ಲುವ ಮೂಲಕ ಸ್ವರ್ಣ ಪದಕ ಜಯಿಸಿದ್ದಾರೆ.

ಪ್ರವಾಹದಲ್ಲಿ ಸಿಲುಕಿ ಜೀವಭಯದಿಂದ ಒದ್ದಾಡುತ್ತಿದ್ದ ಇಬ್ಬರ ರಕ್ಷಣೆ- ವೀಡಿಯೊ ವೈರಲ್

ಮಳೆಯ ಆರ್ಭಟ ಹೆಚ್ಚುತ್ತಲೇ ಇದ್ದು, ಅದೆಷ್ಟೋ ಪ್ರಾಣ ಹಾನಿ ಸಂಭವಿಸಿದೆ. ಜನರು ನೆಲೆಯಲು ಸೂರು ಇಲ್ಲದೆ ಪರದಾಡುವಂತೆ ಆಗಿದೆ. ಮನೆ, ಕೃಷಿ, ಮಾನವ ಎಂದೂ ನೋಡದ ಮಳೆರಾಯ ಎಲ್ಲವನ್ನೂ ನೆಲಸಮ ಮಾಡಿದ್ದಾನೆ.ಇದರ ನಡುವೆ ಆಂಧ್ರಪ್ರದೇಶದಲ್ಲೂ ವರುಣನ ನರ್ತನ ಜೋರಾಗಿಯೇ ಇದ್ದು, ಜನರು ರಕ್ಷಣೆಯತ್ತ

ನಾಗರ ಪಂಚಮಿಯಂದು ಹುತ್ತಕ್ಕೆ ಕೋಳಿ ಬಲಿ ಕೊಡುವ ವಿಚಿತ್ರ ಪದ್ಧತಿ ; ಇದರ ಹಿಂದೆಯೂ ಇದೆ ಕಾರಣ!

ವಿಜಯನಗರ: ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬ ಎಂದರೆ ಅದು ನಾಗರ ಪಂಚಮಿ. ಶ್ರಾವಣ ಶುದ್ಧ ಪಂಚಮಿಯಿಂದ ಈ ಹಬ್ಬ ಆಚರಿಸಲ್ಪುಡುತ್ತದೆ. ಈ ದಿನ ಹಾವಿಗೆ ಹಾಲೆರೆದು, ಪೂಜಿಸಿ, ಸಕಲ ಇಷ್ಟಾರ್ಥಗಳೂ ಪ್ರಾಪ್ತಿಯಾಗುವಂತೆ ನಾಗದೇವನನ್ನು ಬೇಡುವುದು ವಾಡಿಕೆ. ಈ ದಿನ