Daily Archives

August 5, 2022

ಪ್ರವೀಣ್ ನೆಟ್ಟಾರು ಹತ್ಯೆ ತನಿಖೆಯನ್ನು ನಡೆಸುವಂತೆ ಎನ್.ಐ.ಎ.ಗೆ ಕೇಂದ್ರ ಗೃಹಸಚಿವಾಲಯ ಸೂಚನೆ

ನವದೆಹಲಿ : ರಾಜ್ಯಾದ್ಯಂತ ಸಂಚಲನ ಮೂಡಿಸಿದ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿ ಬೆಳ್ಳಾರೆ ನಿವಾಸಿ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ತನಿಖೆಯನ್ನು ಕರ್ನಾಟಕ ಸರಕಾರದ ಶಿಫಾರಸಿನ ಮೇರೆಗೆ ಕೇಂದ್ರ ಸರಕಾರದ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ದಳ ವಹಿಸಿಕೊಳ್ಳುವಂತೆ ಆದೇಶಿಸಿದೆ.ಭಾರತ

ಸಂಚಾರಿ ನಿಯಮ ಉಲ್ಲಂಘಿಸಿದವನಿಗೆ ಫೈನ್ ಹಾಕಿದ ಖಾಕಿ ; ದಂಡದ ಮೊತ್ತ ನೋಡಿ ಶಾಕ್ ಆಗಿಯೇ ಬಿಟ್ಟ ಸವಾರ !

ವಾಹನ ಸವಾರರಿಗಾಗಿ ಸಂಚಾರಿ ನಿಯಮಗಳನ್ನು ಜಾರಿಗೊಳಿಸಿ ಕಡ್ಡಾಯವಾಗಿ ಪಾಲಿಸಬೇಕು ಎಂಬ ನಿಯಮ ಹೊರಡಿಸಿದರೂ, ಕ್ಯಾರೇ ಅನ್ನದೆ ತಮಗೆ ಇಷ್ಟ ಬಂದ ಹಾಗೆ ಸಂಚರಿಸುತ್ತಾರೆ. ಇಂತವರಿಗಾಗಿಯೇ ಪೊಲೀಸರು ದಂಡ ನಿಗದಿ ಪಡಿಸಿದ್ದಾರೆ. ಇದೀಗ ಈ ರೀತಿ ಸರಣಿ ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರನಿಗೆ

ರಾಜ್ಯ ರಾಜಧಾನಿಯಲ್ಲಿ 1.33 ಕೋಟಿ ರೂ. ಮೌಲ್ಯದ ನಕಲಿ ಛಾಪಾ ಕಾಗದ ಹಗರಣ ಬಯಲಿಗೆ !!!

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಛಾಪಾ ಕಾಗದ ಹಗರಣ ಬಯಲಿಗೆ ಬಂದಿದೆ. ಈ ನಕಲಿ ಛಾಪಾ ಕಾಗದ ಹಗರಣ ಸಂಬಂಧ ಪೊಲೀಸರು 11 ಆರೋಪಿಗಳನ್ನು ಬಂಧಿಸಿದ್ದಾರೆ.ಈ ಹಗರಣ ಸಂಬಂಧ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಸಿಸಿಬಿ ಪೊಲೀಸರು ಒಡೆಯರ ಕಾಲದ ಛಾಪಾ ಕಾಗದಗಳು ಸೇರಿದಂತೆ ಒಟ್ಟು

ಅಂಚೆ ಇಲಾಖೆಯಲ್ಲಿ ಉದ್ಯೋಗವಕಾಶ | ಒಟ್ಟು ಹುದ್ದೆ-16, ಅರ್ಜಿ ಸಲ್ಲಿಸಲು ಕೊನೆ ದಿನ-ಆ.12

ದೇಶಾದ್ಯಂತ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಭಾರತೀಯ ಅಂಚೆ ಇಲಾಖೆ ಮುಂದಾಗಿದ್ದು, ಇದೀಗ ಚೆನ್ನೈನಲ್ಲಿನ ಮೇಲ್ ಮೋಟಾರ್ ಸರ್ವಿಸ್ ವಿಭಾಗದ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಹುದ್ದೆಗಳ ವಿವರಗಳು:ಒಟ್ಟು ಹುದ್ದೆಗಳ ಸಂಖ್ಯೆ- 16ಶೈಕ್ಷಣಿಕ

ಮತ್ತೆ ಕಿರುತೆರೆಯಲ್ಲಿ ಬರಲಿದೆ “ವೀಕೆಂಡ್ ವಿತ್ ರಮೇಶ್” | ಈ ಬಾರಿ ಸಾಧಕರ ಸೀಟಲ್ಲಿ ರಾರಾಜಿಸುವ…

ವೀಕೆಂಡ್ ವಿತ್ ರಮೇಶ್ ಪ್ರೋಗ್ರಾಮ್ ಎಂದರೆ ಭಾರೀ ಇಷ್ಟ ಪಡುವ ಅಭಿಮಾನಿಗಳಿದ್ದಾರೆ. ಕೊರೊನಾ ಬಂದ ನಂತರ ನಿಂತು ಹೋದ ಈ ಶೋ ಅನಂತರ ಪ್ರಾರಂಭವಾಗಲಿಲ್ಲ. ಹಿರಿತೆರೆ ಕಿರುತೆರೆ ನಿಧಾನವಾಗಿ ಚೇತರಿಸಿಕೊಳ್ಳುವ ಸಮಯದಲ್ಲಿ ನಿಂತೇ ಹೋಯಿತು ಎಂದ ಈ ಶೋ ಈಗ ಮತ್ತೆ ಬರಲು ರೆಡಿಯಾಗಿದೆ. ಆದರೆ ಈ ಶೋ

ಕೇವಲ ಆರು ರೂಪಾಯಿಯಿಂದ ಕೋಟಿ ಗೆದ್ದ ಪೊಲೀಸ್ ಪೇದೆ!

ಅದೃಷ್ಟ ಎಂಬುದು ಯಾರಿಗೆ? ಹೇಗೆ? ಖುಲಾಯಿಸುತ್ತದೆ ಎಂಬುದು ಹೇಳಲಾಗುವುದಿಲ್ಲ. ಯಾಕಂದ್ರೆ, ಈ ಅದೃಷ್ಟ ಎಂಬುದು ಹೇಳಿ-ಕೇಳಿ ಬರುವುದಿಲ್ಲ. ಇಂದು ಭಿಕ್ಷೆ ಬೇಡುವವನು ನಾಳೆ ದೊಡ್ಡ ವ್ಯಕ್ತಿಯಾಗಿ ಬೆಳೆಯೋದ್ರಲ್ಲಿ ಸಂಶಯವಿಲ್ಲ. ಕೆಲವೊಂದು ಬಾರಿ ತಿರಸ್ಕಾರ ಭಾವನೆಯಿಂದ ತೆಗೆದುಕೊಂಡ ಲಾಟರಿ ಟಿಕೆಟ್

ಮಧ್ಯಾಹ್ನದ ಬಿಸಿ ಊಟದಲ್ಲಿ ಶಾಲಾ ಮಕ್ಕಳಿಗೆ ಇನ್ನು ಮುಂದೆ ಬಿಸಿ ಬಿಸಿ ಮುದ್ದೆ, ಜೋಳದ ರೊಟ್ಟಿ!!!

ಶಾಲಾ ಮಕ್ಕಳ ಬಿಸಿಯೂಟದಲ್ಲಿ ಇನ್ನು ಮುಂದೆ ಮಧ್ಯಾಹ್ನ 'ರಾಗಿ ಮುದ್ದೆ' ಹಾಗೂ 'ಜೋಳದ ರೊಟ್ಟಿ'ಯ ಊಟ ಸಿಗಲಿದೆ. ಸದ್ಯಕ್ಕೆ ಈಗ ಪಲಾವ್, ಗೋಧಿ ಪಾಯಿಸ, ಅನ್ನ, ಸಾಂಬಾರ್ ಮಕ್ಕಳಿಗೆ ನೀಡಲಾಗುತ್ತಿದ್ದು, ಇದರ ಜೊತೆಗೆ ದಕ್ಷಿಣ ಕರ್ನಾಟಕ ಭಾಗದ ಕಡೆಗೆ ರಾಗಿ ಮುದ್ದೆ ಮತ್ತು ಉತ್ತರ ಕರ್ನಾಟಕದ ಕಡೆ

ಫೋನ್ ಪೇ, ಗೂಗಲ್ ಪೇ ಬಳಕೆ ಮಾಡೋಕು ಮುನ್ನ ಹುಷಾರ್!!!

ದೇಶವು ಡಿಜಿಟಲೀಕರಣ ದತ್ತ ದಾಪು ಕಾಲಿಡುತ್ತಿದ್ದು, ಎಲ್ಲವೂ ಟೆಕ್ನಾಲಾಜಿಮಯವಾಗಿದೆ. ಹೀಗಾಗಿ, ಎಲ್ಲಾ ಬ್ಯಾಂಕಿಂಗ್ ಕೆಲಸವೂ ಕೂತಲ್ಲಿಂದಲೇ ನಡೆಯುತ್ತದೆ. ಪೇಮೆಂಟ್ ಗಾಗಿ ಗೂಗಲ್ ಪೇ, ಫೋನ್ ಪೇ ಬಳಸುತ್ತಾರೆ. ಆದ್ರೆ, ಗ್ರಾಹಕರಿಗೆ ಇದು ಉಪಯೋಗವಾದರೆ, ಇನ್ನೂ ಕೆಲವು ಕಿರಾತಕರು ಇದನ್ನೇ

ಸುಬ್ರಹ್ಮಣ್ಯ: ನೆರೆಗೆ ನಲುಗಿದ ಬದುಕಿನ ನೋವ ಮರೆಸಿದ ಇಬ್ಬರ ಹಾಜರಿ, ಮೂರು ದಿನಗಳ ಬಳಿಕ ಸಿಕ್ಕ ರಾಜ-ರಾಣಿ !

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ದ ಪುಷ್ಪಗಿರಿ ತಪ್ಪಲಿನಲ್ಲಿ ಸುರಿದ ರಣ ಭೀಕರ ಮಳೆಗೆ ಸುಳ್ಯ ತಾಲೂಕಿನ ಹಲವೆಡೆ ಹಾನಿಯುಂಟಾಗಿರುವ ಬಗ್ಗೆ ಈಗಾಗಲೇ ವರದಿಯಾಗಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಮಳೆ ಕಂಡ ನಿವಾಸಿಗಳ ಬದುಕು ತತ್ತರವಾಗಿದೆ. ಸರ್ಕಾರ, ಜಿಲ್ಲಾಡಳಿತ ನೆರೆ ಸಂತ್ರಸ್ತ

4 ವರ್ಷದ ಪುಟ್ಟಕಂದನನ್ನು ನಾಲ್ಕನೇ ಮಹಡಿಯಿಂದ ಎಸೆದ ನಿರ್ದಯಿ ತಾಯಿ | ಕಾರಣ…

ಒಂದು ಕಡೆ ಅನಾರೋಗ್ಯದಿಂದ ಸಾವು ಕಂಡ ಗಂಡ, ಇನ್ನೊಂದು ಕಡೆ ಬುದ್ಧಿಮಾಂದ್ಯ ಮಗು. ನೊಂದ ತಾಯಿಯೊಬ್ಬಳು ಮಗುವಿನೊಂದಿಗೆ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದು, ಈ ಘಟನೆಯಲ್ಲಿ ಮಗು ಸಾವು ಕಂಡಿದ್ದು, ತಾಯಿ ಬದುಕುವಲ್ಲಿ ಸಫಲಳಾಗಿದ್ದಾಳೆ.ಯಸ್, 4 ವರ್ಷದ ಮಗಳನ್ನು ತಾಯಿ ನಾಲ್ಕನೇ ಮಹಡಿಯಿಂದ