Daily Archives

August 4, 2022

ವಿಕ್ರಾಂತ್ ರೋಣ ವಿರುದ್ಧ ಗರಂ ಆದ ನಟ ಚೇತನ್ ಅಹಿಂಸಾ

ಸ್ಯಾಂಡಲ್ ವುಡ್ ನಲ್ಲಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ ಸಕ್ಕತ್ ಸದ್ದು ಮಾಡುತ್ತಿದೆ‌. ಜಪಾನ್ ನಲ್ಲಿಯೂ ತೆರೆಕಾಣಲು ಸಿದ್ಧವಾಗುತ್ತಿರುವ ಈ ಚಿತ್ರ ದೇಶಾದ್ಯಂತ ಉತ್ತಮ ಪ್ರದರ್ಶನಗೊಳ್ಳುತ್ತಿದೆ. ಪೈರಸಿ ಕಾಟ ಎದುರಾದರೂ ಕಿಚ್ಚನ ಅಬ್ಬರ ಜೋರಾಗುತ್ತಿದೆ. ಈ ನಡುವೆ ಕೆಲವರು

“ಬಿಗ್ ಬಾಸ್” ಗಾಗಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿ ಮನೆಯಲ್ಲೇ ಲಾಕ್” !!! ಯಾಕಾಗಿ ಗೊತ್ತೇ ?

ಕಿರುತೆರೆಯ ಕಿಂಗ್ ಆಫ್ ರಿಯಾಲಿಟಿ ಶೋ 'ಬಿಗ್ ಬಾಸ್' ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಕಾರ್ಯಕ್ರಮ. ಆದರೆ ಬಿಗ್ ಬಾಸ್ ಎಷ್ಟು ಜನಪ್ರಿಯತೆ ಪಡೆಯುತ್ತದೆಯೋ ಅದರ ಮಾಹಿತಿ ಕೂಡಾ ಅಷ್ಟೇ ತೀವ್ರವಾಗಿ ಜನರಿಗೆ ಗೊತ್ತಾಗಿ ಬಿಡುತ್ತೆ. ಆದರೆ ಈ ಬಾರಿ ಬಿಗ್ ಬಾಸ್ ಈ ಮಾಹಿತಿ ಲೀಕಾಗದಂತೆ ಒಂದು ತಂತ್ರ

ತನ್ನ ಕೋಳಿ ಕೊಂದ ದ್ವೇಷಕ್ಕೆ ಬಸ್ಸನ್ನೇ ಎತ್ತಾಕೊಂಡೋದ ಕಾನ್ಸ್ಟೇಬಲ್!

ಕೋಳಿಯನ್ನು ಕೊಂದ ಕೋಪಕ್ಕೆ ಕಾನ್ಸ್ ಟೇಬಲ್ ಓರ್ವರು ವ್ಯಕ್ತಿಯೊಬ್ಬನ ಬಸ್ ಅನ್ನೇ ಎತ್ತಾಕೊಂಡೋದ ಘಟನೆ ಚೆನ್ನೈ ನಲ್ಲಿ ನಡೆದಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.ಕದಿರೇಶನ್ ಎನ್ನುವವರು ಥೇಣಿ ಜಿಲ್ಲಾ ಸಶಸ್ತ್ರ ಪಡೆಯಲ್ಲಿ ಕಾನ್ಸ್ ಟೇಬಲ್ ಆಗಿ

‘ ಮುನಿಸಿಕೊಂಡು ಕೂತ ಪತ್ನಿಯನ್ನು ಒಲಿಸಿಕೊಳ್ಳಲು ರಜೆ ಕೊಡಿ ‘ ಬಾಸ್ ಗೆ ಸರ್ಕಾರಿ ನೌಕರ ಬರೆದ ಲೀವ್…

ಕಚೇರಿಯಿಂದ, ಕೆಲಸದ ಸ್ಥಳದಿಂದ ರಜೆ ಪಡೆಯುವುದು ಎಷ್ಟು ಕಷ್ಟದ ಕೆಲಸ ಎಂದು ಯಾರಿಗೂ ಹೇಳಬೇಕಿಲ್ಲ. ಕೆಲವರು ಸತ್ಯ ಹೇಳಿ ರಜೆ ಪಡೆದರೆ, ಮತ್ತೆ ಕೆಲವರು ಸಬೂಬುಗಳನ್ನು ಬಾಸ್ ನ ಮುಂದೆ ತೂರಿ ರಜೆ ಪಡೆದುಕೊಳ್ಳಬಲ್ಲ ಚಾಣಾಕ್ಷರು. ರಜ ಅನಿವಾರ್ಯವಾದಾಗ ಬದುಕಿಲ್ಲದ ಹಿರಿಯರನ್ನು ಮತ್ತೆ ಬದುಕಿಸಿ,

ವರಮಹಾಲಕ್ಷ್ಮೀ ಹಬ್ಬದ ಹಿಂದಿನ ದಿನವೇ ಮತ್ತೊಂದು ಭೂಕಂಪ | ಭಯಭೀತರಾದ ಜನ

ಈ ಬಾರಿಯ ಮಳೆ, ಭೂಕಂಪನ, ಗುಡ್ಡಕುಸಿತದಿಂದ ಜನ ನಿಜಕ್ಕೂ ಕಂಗಾಲಾಗಿ ಹೋಗಿದ್ದಾರೆ. ಇವತ್ತು ಮತ್ತೊಂದು ಕಡೆ ಭೂಕಂಪವೊಂದು ಸಂಭವಿಸಿದೆ. ಛತ್ತೀಸ್‌ಗಢದಲ್ಲಿ ಗುರುವಾರ (ಆಗಸ್ಟ್ 4, 2022) ಬೆಳಗ್ಗೆ 3.0 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನವು 11:57ಕ್ಕೆ ಸಂಭವಿಸಿದೆ ಎಂದು ರಾಷ್ಟ್ರೀಯ

ಹೆತ್ತಬ್ಬೆಯನ್ನು ದೇವಸ್ಥಾನದಲ್ಲಿ ಬಿಟ್ಟು ಹೋದ ಪಾಪಿ ಮಗ!

ತಾಯಿಕ್ಕಿಂತ ಮಿಗಿಲಾದ ದೇವರಿಲ್ಲ. ಇಂತಹ ದೇವತೆಯೂ ತನ್ನ ಮಗುವಿಗಾಗಿ ಪ್ರತಿ ಕ್ಷಣ ಹಂಬಲಿಸುತ್ತಾಳೆ. ಆದರೆ, ಮಕ್ಕಳಾದವರು ತಾಯಿಗೆ ವಯಸ್ಸಾಗುತ್ತಿದ್ದಂತೆ ಆಕೆಯನ್ನು ದೂರ ತಳ್ಳುತ್ತಾರೆ. ಕನಿಷ್ಠ ಪಕ್ಷ ಮನೆಯಲ್ಲಿ ಇರಿಸಿ ಆರೈಕೆ ಮಾಡುತ್ತಾರ? ಅದೂ ಇಲ್ಲ. ಯಾರೋ ಏನು ಎಂಬಂತೆ ಮನೆಯಿಂದಲೇ ಹೊರ

10 ದಿನಗಳ ಅಂತರದಲ್ಲಿ ನಿಮ್ಮ ಕ್ಷೇತ್ರದಲ್ಲೇ ಸರಣಿ ಹತ್ಯೆ | ಬಿಜೆಪಿ ರಾಜ್ಯಾಧ್ಯಕ್ಷರಿಗೆ ಅಮಿತ್ ಶಾ ಖಡಕ್ ಕ್ಲಾಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆ ಪ್ರಕರಣದ ಕುರಿತಂತೆ, ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತರಾಟೆಗೆ ತೆಗೆದುಕೊಂಡಿದ್ದಾರೆ.ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ

ಧರ್ಮಸ್ಥಳ : SDM ಶಾಲಾ ಮಾಜಿ ಶಿಕ್ಷಕಿ ಆತ್ಮಹತ್ಯೆ

ಉಜಿರೆಯ ಎಸ್ ಡಿ ಎಂ ನ ಮಾಜಿ ಶಾಲಾ ಶಿಕ್ಷಕಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅವರು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಮುಂಡೂರು ಪಾಡಿ ನಿವಾಸಿ.ಶಿಕ್ಷಕಿ ಚೈತ್ರ ಅಡಿಗ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆಕೆ ವಿವಾಹಿತರಾಗಿದ್ದು, ಪತಿ ದೀಪಕ್ ಮತ್ತು ಎಳೆಯ ಪುತ್ರಿಯೊಬ್ಬರನ್ನು

ದಕ್ಷಿಣ ಕನ್ನಡ : ನಾಳೆಯಿಂದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರು ಸಂಚರಿಸುವಂತಿಲ್ಲ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ಅವಕಾಶವಿಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರಿನಲ್ಲಿ ತಿಳಿಸಿದ್ದಾರೆ.ವಾಹನ ಸವಾರರಿಗೆ ಹೊಸ ನಿಯಮವನ್ನು ಪೊಲೀಸ್ ಇಲಾಖೆ ಜಾರಿಗೆ ತಂದಿದೆ. ಆದರೆ, ಈ ನಿಯಮದಿಂದ ಹದಿನೆಂಟು ವರ್ಷದ ಕೆಳಗಿನ

ಅಂಗನವಾಡಿ ಸೌಲಭ್ಯ ಪಡೆಯಲು ಆಧಾರ್ ನೋಂದಣಿ ಕಡ್ಡಾಯ; ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ

ಅಂಗನವಾಡಿ ಸೇವಾ ಯೋಜನೆಗಳ ಲಾಭ ಎಲ್ಲ ಅರ್ಹ ಫಲಾನುಭವಿಗಳಿಗೆ ಸಿಗುತ್ತದೆ. ಆದರೆ, ಅರ್ಹ ಫಲಾನುಭವಿಗಳು ಆನ್‌ಲೈನ್ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿದ್ದರೆ ಮಾತ್ರ ಈ ಪ್ರಯೋಜನಗಳನ್ನು ಪಡೆಯಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಅಂಗನವಾಡಿ ಪ್ರಯೋಜನ ಪಡೆಯಲು ಮಗುವಿನ ಆಧಾರ್ ಕಾರ್ಡ್