ಹೇಳದೆ ಕೇಳದೆ ಕೆಲಸದಿಂದ ವಜಾ ಮಾಡಿದ ಬಾಸ್ ನ ಮನೆಯನ್ನು ಈ ಮಾಜಿ ಉದ್ಯೋಗಿ ಮಾಡಿದ್ದಾದರೂ ಏನು ? ವೀಡಿಯೋ ವೈರಲ್
ಕೆಲವೊಂದು ಕಂಪನಿಗಳು ಉದ್ಯೋಗಿಗಳಿಗೆ ಮೊದಲೇ ನೋಟಿಸ್ ಕೊಟ್ಟು ಕೆಲಸದಿಂದ ತೆಗೆಯುತ್ತದೆ. ಆದರೆ ಯಾವುದೇ ಮುನ್ಸೂಚನೆ ನೀಡದೇ ನೀವು ಕೆಲಸ ಮಾಡುವ ಸಂಸ್ಥೆ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಿದರೆ ನಿಮಗೆ ಏನನಿಸುತ್ತದೆ ? ಹೇಳಿ… ತುಂಬಾ ಜನರಿಗೆ ಏನು ಮಾಡಬೇಕೆಂದು ಗೊತ್ತಾಗಲ್ಲ. ಹಾಗೆನೇ ಬಹುತೇಕರು!-->…