ಲಾಡ್ಜ್‌ನಲ್ಲಿ ಬೆಳ್ತಂಗಡಿಯ ಯುವತಿ ನಿಗೂಢ ಸಾವು

ಬೆಳ್ತಂಗಡಿ: ಗ್ರಾಮದ ಮಹಿಳೆಯೋರ್ವರು ಬೆಂಗಳೂರು ಲಾಡ್ಜ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ.

ಕೋರ್ಟ್‌ ರಸ್ತೆಯ ನಿವಾಸಿ ಗುರುಪ್ರಸಾದ್ ಎಂಬುವವರ ಪತ್ನಿ ಹರಿಕೃಪ (38ವ) ಎಂಬುವವರೇ ಮೃತ ಮಹಿಳೆ. ಈ ಘಟನೆ ಬೆಂಗಳೂರು ಲಾಡ್ಜ್ ಯೊಂದರಲ್ಲಿ ನಡೆದಿದ್ದು, ಇಂದು ಆ.1ರಂದು ಬೆಳಕಿಗೆ ಬಂದಿದೆ


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಮೃತರು ಪತಿ ಮತ್ತು ಎರಡು ಮಕ್ಕಳನ್ನು ಅಗಲಿದ್ದಾರೆ.

error: Content is protected !!
Scroll to Top
%d bloggers like this: