ನಾಳೆ ಬೆಳ್ಳಾರೆಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಗಮನ | ಭೇಟಿ ನೀಡಲಿದ್ದಾರೆ ಮೃತ ಪ್ರವೀಣ್ ಹಾಗೂ ಮಸೂದ್ ನಿವಾಸಕ್ಕೆ

ಬೆಳ್ಳಾರೆ : ಕರ್ನಾಟಕ ಸರಕಾರದ ಮಾಜಿಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನಾಳೆ ಸೋಮವಾರ ದೃಷ್ಕರ್ಮಿಗಳಿಂದ ಹಲ್ಲೆಗೊಳಗಾದ ಮೃತ ಪ್ರವೀಣ್ ಪೂಜಾರಿ ನೆಟ್ಟಾರು ಹಾಗೂ ಮೃತ ಮಶೂದ್ ಕಳಂಜರವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ ಎಂದು ತಿಳಿದು ಬಂದಿದೆ. ಇವರೊಂದಿಗೆ ಜೆಡಿಎಸ್ ನ ಪ್ರಮುಖ ನಾಯಕರು ಕೂಡ ಆಗಮಿಸಲಿದ್ದಾರೆ ಯೆಂದು ತಿಳಿದು ಬಂದಿದೆ.

error: Content is protected !!
Scroll to Top
%d bloggers like this: