ಹುಟ್ಟುಹಬ್ಬವನ್ನು ಬೆತ್ತಲಾಗಿ ಆಚರಿಸಿದ ಖ್ಯಾತ ನಟಿ ಜೆನ್ನಿಫರ್ ಲೋಪೇಜ್ ವೀಡಿಯೋ ವೈರಲ್

ಹಾಲಿವುಡ್ ನ ಖ್ಯಾತ ನಟಿ ಜೆನ್ನಿಫರ್ ಲೋಫೇಜ್ ತನ್ನ ನಟನೆಯ ಮೂಲಕ ಮಾತ್ರವಲ್ಲ ದೇಹ ಸೌಂದರ್ಯದಿಂದ ಖ್ಯಾತಿ ಗಳಿಸಿದವರು. ನಾಲ್ಕನೇ ವಿವಾಹವಾದ ಈ ನಟಿ ಇದೀಗ ಬೆತ್ತಲಾಗುವ ಮೂಲಕ ಸುದ್ದಿ ಮಾಡಿದ್ದಾಳೆ‌. ನಿನ್ನೆ ಜು.25 ರಂದು ತನ್ನ ಹುಟ್ಟುಹಬ್ಬ ಆಚರಿಸಿದ ಈ ನಟಿಗೆ ಆಕೆಯ ಅಭಿಮಾನಿಗಳೆಲ್ಲ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆನೇಗೈದಿದ್ದರು.

ಆದರೆ ಈ ನಟಿ ತನ್ನ ಈ ವರ್ಷದ ಬರ್ತ್ ಡೇ ಆಚರಣೆಯನ್ನು ಬೆತ್ತಲಾಗುವ ಮೂಲಕ ಸುದ್ದಿ ಮಾಡಿದ್ದಾಳೆ. ಹೌದು, ಬೆತ್ತಲಾಗಿ ಫೋಟೋಶೂಟ್ ಮಾಡಿಸುವ ಮೂಲಕ ಜೆನ್ನಿಫರ್ ತನ್ನ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ. ಜೆನ್ನಿಫರ್ ನಗ್ನರಾಗಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಭಾನುವಾರ 53ನೇ ವರ್ಷಕ್ಕೆ ಕಾಲಿಟ್ಟ ಈ ಗಾಯಕಿ, ನಟಿ ಜೆನ್ನಿಫರ್ ಲೊಪೇಜ್ ಬೆತ್ತಲೆ ವೀಡಿಯೋ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ವೀಡಿಯೋದಲ್ಲಿ ಜೆನ್ನಿಫರ್ ಮೊದಲು ಕಪ್ಪು ಬಟ್ಟೆ ಧರಿಸಿದ್ದರು. ಬಳಿಕ ಬಾಡಿ ಲೋಷನ್ ಹಚ್ಚುವ ನಂತರ ಸಂಪೂರ್ಣ ಬೆತ್ತಲಾಗುತ್ತಾರೆ. ವಿವಿಧ ಭಂಗಿಗಳಲ್ಲಿ ಫೋಸ್ ನೀಡಿರುವ ವೀಡಿಯೋ ವೈರಲ್ ಆಗಿದೆ. ಜೆನ್ನಿಫರ್ ಈ ವೀಡಿಯೊಗೆ ಅನೇಕರು ಹುಟ್ಟುಹಬ್ಬದ ವಿಶ್ ಮಾಡಿದರೆ ಇನ್ನು ಅನೇಕರು ಸಖತ್ ಹಾಟ್, 53ನೇ ವಯಸ್ಸಿನಲ್ಲೂ ಎಷ್ಟು ಬ್ಯೂಟಿಫುಲ್ ಎಂದಿದ್ದಾರೆ.

https://www.instagram.com/reel/CgZqhdoDwwW/?utm_source=ig_web_copy_link

ಜೆನ್ನಿಫರ್ ಮತ್ತು ಬೆನ್ ಅಫಕ್ ಇದೇ ಶನಿವಾರ ಮತ್ತು ಭಾನುವಾರ (ಜುಲೈ 17-18) ಆಪ್ತರ ಸಮ್ಮುಖದಲ್ಲಿ ಲಾಸ್ ವೆಗಾಸ್‌ನಲ್ಲಿ ವಿವಾಹವಾಗಿದ್ದಾರೆ. ಜೆನ್ನಿಫರ್ ಲೊಪೇಜ್‌ಗೆ ಇದು ನಾಲ್ಕನೇ ಮದುವೆಯಾದರೆ, ಬೆನ್ ಅಪ್ಲಿಕ್‌ಗೆ ಇದು ಎರಡನೇ ಮದುವೆ. ಈ ಮೊದಲು 2002 ರಲ್ಲಿಯೇ ಈ ಜೋಡಿ ವಿವಾಹವಾಗಲು ಬಯಸಿದ್ದರು. ಆದರೆ ಕಾರಣಾಂತರಗಳಿಂದ ಬ್ರೇಕಪ್ ಮಾಡಿ, ಇದೀಗ 20 ವರ್ಷಗಳ ಬಳಿಕ ಮತ್ತೆ ಒಂದಾಗಿದ್ದು ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Leave A Reply