Daily Archives

July 23, 2022

ಮದೆನಾಡು : ಆತಂಕದಲ್ಲಿ ಜನತೆ 2018ರ ಘಟನೆ ಮರುಕಳಿಸುವ ಆತಂಕ

ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಮದೆನಾಡು ಸಮೀಪದ ಸೀಮೆ ಹುಲ್ಲು ಕಜೆ ಬೆಟ್ಟದಲ್ಲಿ ಭಾರೀ ಶಬ್ದದಿಂದ ಗುಡ್ಡವೊಂದು ಕುಸಿದಿದೆ. 2018 ರಲ್ಲಿ ಗುಡ್ಡ ಕುಸಿದ ಪ್ರದೇಶದಲ್ಲಿ ಮತ್ತೆ ಜಲ ಸ್ಫೋಟವಾಗಿದೆ. ಮದೆನಾಡಿನ ಕೊಪ್ಪಡ್ಕ ಸಮೀಪದ ಸೀಮೆ ಹುಲ್ಲು ಕಜೆ ಬೆಟ್ಟದಲ್ಲಿ ಭಾರಿ ಶಬ್ಧದೊಂದಿಗೆ ಗುಡ್ಡ

ವಿಶೇಷ ನ್ಯಾಯಾಲಯದಿಂದ ಸಮನ್ಸ್!! ಗ್ರಾಮಸ್ಥರ ಪರವಾಗಿ ಕೋರ್ಟ್ ದಾವೆಗೆ ಸಜ್ಜಾದ ಬೆಳ್ತಂಗಡಿ ಶಾಸಕ ಪೂಂಜಾ

ಬೆಳ್ತಂಗಡಿ:ಜು.23.ಕರ್ನಾಟಕ ಭೂ ಕಬಳಿಕೆ ನಿಷೇದ ವಿಶೇಷ ನ್ಯಾಯಾಲಯ ದಿಂದ ಬಂದಿರುವ ಸಮನ್ಸ್ ಬಗ್ಗೆ ಬಂದಾರು ಮೊಗ್ರು ಗ್ರಾಮಸ್ಥರ ಪರವಾಗಿ ಶಾಸಕ ಹರೀಶ್ ಪೂಂಜ ರಲ್ಲಿ ಮನವಿ ಮಾಡಿಕೊಂಡ ಮೇರೆಗೆ ಶಾಸಕರು ಗ್ರಾಮಸ್ಥರಿಗೆ ಈ ಸಮನ್ಸ್ ಬಗ್ಗೆ ಶಾಸಕರೇ ಗ್ರಾಮಸ್ಥರ ಪರವಾಗಿ ಕೋರ್ಟ್ ದಾವೆ ಯ ಸಂಪೂರ್ಣ

ಮೀನುಗಾರನಿಗೆ ಅದೃಷ್ಟದ ಬಾಗಿಲು ತೆರೆದುಕೊಟ್ಟ “ಬೃಹತ್ ಗಾತ್ರದ ಮೀನು” | ಅಂದ ಹಾಗೇ ಈ ಮೀನು ಎಷ್ಟು…

ಅದೃಷ್ಟವೊಂದು ಮೀನಿನ ರೂಪದಲ್ಲಿ ಬಂದು ಮೀನುಗಾರನೋರ್ವನಿಗೆ ಬಂಗಾರದ ಬಾಗಿಲು ತೆರೆಯುತ್ತೆ ಎಂದು ಬಹುಶಃ ಆತನೂ ಅಂದುಕೊಂಡಿರಲಿಕ್ಕಿಲ್ಲ. ಇದೆಲ್ಲ ಅದೃಷ್ಟದ ಮಹಿಮೆ. ಹಾಗೇನೆ ಇದು ಎಲ್ಲರೂ ಒಂದು ಕ್ಷಣ ಬೆರಗಾಗಿಸುವಂತಹ ಘಟನೆ...ಬನ್ನಿ ತಿಳಿಯೋಣ.ಒಡಿಶಾದ ಮೀನುಗಾರನ ಬಾಳಲ್ಲಿ ಭಾರೀ ಗಾತ್ರದ

ಸರ್ಕಾರ ನಿರ್ಬಂಧಿಸಿದ್ದ ಅಪ್ಲಿಕೇಶನ್ ಗಳು ಮತ್ತೆ ಪ್ರತ್ಯಕ್ಷ!

ನವದೆಹಲಿ: ಬಳಕೆದಾರರ ಸುರಕ್ಷತೆಯ ನಿಟ್ಟಿನಿಂದ ಸರ್ಕಾರವು ಕೆಲವೊಂದು ಅಪ್ಲಿಕೇಶನ್ ಗಳನ್ನು ಈ ಹಿಂದೆ ನಿಷೇಧಿಸಿತ್ತು. ಆದರೆ, ಇದೀಗ ಅದೇ ರೀತಿಯ ಹೆಸರಿನ ಆಪ್ ಗಳು ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಲಭ್ಯವಾಗಿದೆ.ನಿಷೇಧಕ್ಕೊಳಗಾಗಿರುವ ಆಪ್‌ಗಳ ರೀತಿಯಲ್ಲೇ ಇರುವ ಸ್ವಲ್ಪ ಹೆಸರನ್ನು

ವಾರದ ಸಂತೆಯ ಸ್ಥಳದಲ್ಲಿ ನಮಾಝ್ | 8 ಮಂದಿಯ ಬಂಧನ

ಉತ್ತರಖಂಡ : ಸಾರ್ವಜನಿಕ ಸ್ಥಳದಲ್ಲಿ ನಮಾಝ್ ಮಾಡಿದ ಆರೋಪದ ಮೇರೆಗೆ ಹರಿದ್ವಾರದಲ್ಲಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಹರಿದ್ವಾರದ ವಾರದ ಮಾರುಕಟ್ಟೆಯಲ್ಲಿ‌ 8 ಯುವಕರು ನಮಾಜ್ ಮಾಡುತ್ತಿದ್ದರು,ಈ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿದೆ.ಬಂಧಿತರನ್ನು ಮಹಮ್ಮದ್ ನಿಜಾಮ್, ನಸೀಮ್,

ಶಿಕ್ಷಕರ ನೇಮಕಾತಿ ಹಗರಣ : ಸಚಿವ, ಸಚಿವರ ಆಪ್ತರ ಬಂಧನ

ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವರ ಬಂಧನವಾಗಿದೆ.ಬರೋಬ್ಬರಿ 20 ಕೋಟಿ ರೂಪಾಯಿ ನಗದು ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ಅರ್ಪಿತಾ

ಯಡಿಯೂರಪ್ಪನವರು ನಿರಂತರ ಪರಿಶ್ರಮದ ನಾಯಕ, ಅವರಿಗೆ ರಾಜಕೀಯ ಬಿಡುವು ಅನ್ನುವುದೇ ಇಲ್ಲ – ಬೊಮ್ಮಾಯಿ

ನವದೆಹಲಿ : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ತಮ್ಮ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು ನಿನ್ನೆ ಚುನಾವಣಾ ಕ್ಷೇತ್ರಕ್ಕೆ ನಿವೃತ್ತಿ ಘೋಷಿಸಿದ್ದಾರೆ. ರಾಜ್ಯ ರಾಜಕೀಯ ಬಿಜೆಪಿಯಲ್ಲಿ ಬಿಎಸ್ ವೈ ಅವರ ಈ ಹೇಳಿಕೆ ತಲ್ಲಣ ಮೂಡಿಸಿದೆ. ಆದರೆ, ಯಡಿಯೂರಪ್ಪ ಅವರಿಗೆ ಸುಸ್ತಾಗಲಿ

ವಾರದ ಬಳಿಕ ಮಾಲೀಕರ ಕೈ ಸೇರಿತು ಮುದ್ದಿನ “ಗಿಣಿ” | ಮಿಸ್ಸಿಂಗ್ ಗಿಳಿ ಸಿಕ್ಕ ಕಥೆಯೇ ರೋಚಕ!

ವಾರದ ಹಿಂದೆ ಒಂದು ಗಿಳಿ ಕಳೆದು ಹೋಗಿದೆ ಎಂಬ ವರದಿ ಭಾರೀ ವೈರಲ್ ಆಗಿತ್ತು. ಗಿಳಿ ಕಳೆದು ಹೋಗುವುದರ ಜೊತೆಗೆ ಅದನ್ನು ಹುಡುಕಿ ಕೊಟ್ಟವರಿಗೆ ಇನಾಮ ಕೂಡಾ ಫಿಕ್ಸ್ ಮಾಡಲಾಗಿತ್ತು. ಎಷ್ಟು ಗೊತ್ತೇ ಬರೋಬ್ಬರಿ ರೂ.50,000. ಹಾಗೆನೇ ವಾರದ ಬಳಿಕ ಈಗ ಗಿಳಿ ಪತ್ತೆಯಾಗಿದೆ. ಹೌದು ಗಿಳಿ ಸಿಕ್ಕ ಖುಷಿ

ಗರ್ಭಿಣಿ ಅಕ್ಕನ ಬಯಕೆ ಈಡೇರಿಸಲು ಬಿರಿಯಾನಿ ತರಲು ಮುಸ್ಲಿಂ ಸ್ನೇಹಿತೆಯ ಮನೆಗೆ ಹೋದ ಹಿಂದು ಯುವತಿ | ಬೆದರಿಕೆ ಹಾಕಿದ್ದ…

ಮಂಗಳೂರು : ಮುಸ್ಲಿಂ ಸ್ನೇಹಿತೆಯೋರ್ವಳ ಮನೆಗೆ ತನ್ನ ಗರ್ಭಿಣಿ ಸಹೋದರಿಗೆ ಬಿರಿಯಾನಿ ತಿನ್ನುವ ಆಸೆಯಾಗಿದೆ ಎಂದು ಸ್ನೇಹಿತೆಯೋರ್ವಳು ತನ್ನ ಅಕ್ಕನ ಜೊತೆ ಆಕೆಯ ಮನೆಗೆ ಬಂದಿದ್ದನ್ನೇ ಕೆಲವರು ದೊಡ್ಡ ವಿವಾದ ಮಾಡಿದ್ದಾರೆ. ಗರ್ಭಿಣಿ ಬಯಕೆ ಎಂದು ಮುಸ್ಲಿಂ ಸ್ನೇಹಿತೆಯ ಮನೆಗೆ ಬಿರಿಯಾನಿ

ಉಡುಪಿ : ನಾಡದೋಣಿ ಮಗುಚಿ ಸಮುದ್ರಪಾಲಾದ ಯುವಕ

ಉಡುಪಿ: ನಾಡದೋಣಿ ಮಗುಚಿ ಯುವಕ ಸಮುದ್ರ ಪಾಲಾಗಿರುವ ಘಟನೆ ನಡೆದಿದೆ.ಮೃತ ಯುವಕ ಪಾರಂಪಳ್ಳಿ ನಿವಾಸಿ ಸುಮಂತ್ ಮೊಗವೀರ (23) ಎಂದು ತಿಳಿದುಬಂದಿದೆ.ಪಾರಂಪಳ್ಳಿ ಪಡುಕರೆಯ ಕಡಲ ಕಿನಾರೆಯಲ್ಲಿ ನಿನ್ನೆ ಬೆಳಿಗ್ಗೆ ಸಂದೀಪ್, ಪ್ರಜ್ವಲ್ ಹಾಗೂ ಸುಮಂತ್ ಎಂಬ ಮೂವರು ಯುವಕರು ನಾಡ ದೋಣಿಯ ಮೂಲಕ