ಚಿನ್ನ ಬೆಳ್ಳಿ ದರದಲ್ಲಿ ಏರಿಕೆ | ವೀಕೆಂಡ್ ನಲ್ಲಿ ಬೆಲೆ ಏರಿಕೆಯ ಬಿಸಿ!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಅಲ್ಪಮಟ್ಟಿನ ಏರಿಕೆ ಕಂಡು ಬಂದಿದೆ. ಇಂದು ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿದ್ದು, ಚಿನ್ನಾಭರಣಪ್ರಿಯರಿಗೆ ಖುಷಿ ವಿಚಾರ ಎಂದೇ ಹೇಳಬಹುದು. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.


Ad Widget

Ad Widget

Ad Widget

Ad Widget

Ad Widget

Ad Widget

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,645
8 ಗ್ರಾಂ – ರೂ. 37,160
10 ಗ್ರಾಂ – ರೂ.46,450
100 ಗ್ರಾಂ – ರೂ. 4,64,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,067
8 ಗ್ರಾಂ- ರೂ.40,536
10 ಗ್ರಾಂ- ರೂ.50,670
100 ಗ್ರಾಂ -ರೂ. 5,06,700

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.46,800 ( 22 ಕ್ಯಾರೆಟ್) ರೂ.51,050( 24 ಕ್ಯಾರೆಟ್)
ಮುಂಬೈ : ರೂ.46,400 ( 22 ಕ್ಯಾರೆಟ್) ರೂ.50,620
( 24 ಕ್ಯಾರೆಟ್)
ದೆಹಲಿ : ರೂ.46,400 ( 22 ಕ್ಯಾರೆಟ್) ರೂ.50,620( 24 ಕ್ಯಾರೆಟ್)
ಕೊಲ್ಕತ್ತಾ : ರೂ.46,400 ( 22 ಕ್ಯಾರೆಟ್) ರೂ.50,620( 24 ಕ್ಯಾರೆಟ್)
ಬೆಂಗಳೂರು : ರೂ.46,450( 22 ಕ್ಯಾರೆಟ್) ರೂ.50,670( 24 ಕ್ಯಾರೆಟ್)
ಹೈದರಾಬಾದ್ : ರೂ.46,400 ( 22 ಕ್ಯಾರೆಟ್) ರೂ.50,620( 24 ಕ್ಯಾರೆಟ್)
ಕೇರಳ : ರೂ.46,400 ( 22 ಕ್ಯಾರೆಟ್) ರೂ.50,620( 24 ಕ್ಯಾರೆಟ್)
ಮಂಗಳೂರು : ರೂ.46,450( 22 ಕ್ಯಾರೆಟ್) ರೂ.50,670( 24 ಕ್ಯಾರೆಟ್)
ಮೈಸೂರು : ರೂ.46,450 ( 22 ಕ್ಯಾರೆಟ್) ರೂ.50,670( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.46,400 ( 22 ಕ್ಯಾರೆಟ್) ರೂ.50,620( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 61.60
8 ಗ್ರಾಂ : ರೂ. 492.80
10 ಗ್ರಾಂ : ರೂ. 616
100 ಗ್ರಾಂ : ರೂ.6,160
1 ಕೆಜಿ : ರೂ. 61,600

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 61,600 ರೂ, ಮೈಸೂರು- 61,600 ರೂ., ಮಂಗಳೂರು- 61,600 ರೂ., ಮುಂಬೈ- 55,400 ರೂ, ಚೆನ್ನೈ- 61,600 ರೂ ದೆಹಲಿ- 55,400 ರೂ, ಹೈದರಾಬಾದ್- 61,600 ರೂ, ಕೊಲ್ಕತ್ತಾ- 55,400 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ ಬೆಲೆಗಿಂತ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಏರಿಕೆ ಕಂಡುಬಂದರೆ, ಇನ್ನು ಕೆಲವು ಕಡೆ ತಟಸ್ಥತೆ ಕಂಡು ಬಂದಿದೆ

error: Content is protected !!
Scroll to Top
%d bloggers like this: