ವಿಶೇಷ ನ್ಯಾಯಾಲಯದಿಂದ ಸಮನ್ಸ್!! ಗ್ರಾಮಸ್ಥರ ಪರವಾಗಿ ಕೋರ್ಟ್ ದಾವೆಗೆ ಸಜ್ಜಾದ ಬೆಳ್ತಂಗಡಿ ಶಾಸಕ ಪೂಂಜಾ

0 10

ಬೆಳ್ತಂಗಡಿ:ಜು.23.ಕರ್ನಾಟಕ ಭೂ ಕಬಳಿಕೆ ನಿಷೇದ ವಿಶೇಷ ನ್ಯಾಯಾಲಯ ದಿಂದ ಬಂದಿರುವ ಸಮನ್ಸ್ ಬಗ್ಗೆ ಬಂದಾರು ಮೊಗ್ರು ಗ್ರಾಮಸ್ಥರ ಪರವಾಗಿ ಶಾಸಕ ಹರೀಶ್ ಪೂಂಜ ರಲ್ಲಿ ಮನವಿ ಮಾಡಿಕೊಂಡ ಮೇರೆಗೆ ಶಾಸಕರು ಗ್ರಾಮಸ್ಥರಿಗೆ ಈ ಸಮನ್ಸ್ ಬಗ್ಗೆ ಶಾಸಕರೇ ಗ್ರಾಮಸ್ಥರ ಪರವಾಗಿ ಕೋರ್ಟ್ ದಾವೆ ಯ ಸಂಪೂರ್ಣ ಜವಾಬ್ದಾರಿಯನ್ನು ಖುದ್ದು ನಿರ್ವಹಿಸುವುದಾಗಿ ರೈತರ ಪರವಾಗಿ ಭರವಸೆ ನೀಡಿದರು.


ಈ ಸಂಧರ್ಭದಲ್ಲಿ
ಕಣಿಯೂರು ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಬಾಲಕೃಷ್ಣ ಗೌಡ ಮುಗೇರಡ್ಕ,
ಮೊಗ್ರು ಶಕ್ತಿ ಕೇಂದ್ರ ಪ್ರಮುಖ್ ಅಶೋಕ ಮೊಗ್ರ,ಮೊಗ್ರು ಶಕ್ತಿ ಕೇಂದ್ರ ಅಧ್ಯಕ್ಷರಾದ ಶೀವ ಗೌಡ ಹೇವ, ಗ್ರಾ.ಪಂ ಸದಸ್ಯರಾದ ದಿನೇಶ ಗೌಡ ಖಂಡಿಗ,ಚೇತನ್ ಗೌಡ,ಶ್ರೀಮತಿ ಮಂಜುಶ್ರೀ,ಶಿವಪ್ರಸಾದ್,ಮುಗೇರಡ್ಕ ಬೂತ್ ಕಾರ್ಯದರ್ಶಿ ರಮೇಶ್ ನೆಕ್ಕರಾಜೆ,ಮಂಡಲ ಯುವಮೋರ್ಚಾ ಸದಸ್ಯರಾದ ಗಿರೀಶ್ ಗೌಡ .ಬಿ.ಕೆ.
ಮಾಜಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಜಾನಕಿ,ಮಾಜಿ ಗ್ರಾ.ಪಂ ಸದಸ್ಯರಾದ ಚಿದಾನಂದ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave A Reply