Daily Archives

July 18, 2022

ಟ್ರಕ್ ನಿಂದ ಕೆಳಗೆ ಬಿತ್ತು 2000 ಕ್ಕೂ ಅಧಿಕ ಬಿಯರ್ ಬಾಟಲ್ | ಮುಂದೇನಾಯ್ತು ಗೊತ್ತೇ?

ಕುಡಿತದ ಅಮಲು ಹೇಗಿದೆ ಎಂದರೆ, ನಮ್ಮ ಜನ ಊಟ ಬೇಕಾದ್ರು ಬಿಡ್ತಾರೆ ಆದರೆ ಎಣ್ಣೆ ಬಿಡುವುದಿಲ್ಲ. ಭಾರತೀಯರಿಗೆ ಕಿಕ್ಕೇರಿಸುವ ಎಣ್ಣೆಯ ಮೇಲೆ ಇರುವ ಮೋಹ ಆ ರೀತಿಯದ್ದು. ಏಕೆಂದರೆ ಎಷ್ಟೋ ಜನ ಅನ್ನ ಕೆಳಗೆ ಚೆಲ್ಲಿದರೂ ಸುಮ್ಮನಿರಬಹುದು ಆದರೆ ಎಣ್ಣೆ ಚೆಲ್ಲಿದರೆ ಕೊಲೆಯೇ ನಡೆದು ಬಿಡಬಹುದೇನೋ ಆ ರೀತಿ

4 ತಿಂಗಳ ಹಸುಗೂಸನ್ನು ಮನೆಯ ಛಾವಣಿಯಿಂದ ಎಸೆದ ಕೋತಿ | ಮಗು ದಾರುಣ ಸಾವು

ಮೂರು ಅಂತಸ್ತಿನ ಮನೆಯ ಛಾವಣಿಯಿಂದ ನಾಲ್ಕು ತಿಂಗಳ ಗಂಡು ಮಗುವೊಂದನ್ನು ಮಂಗ ಎಸೆದಿದ್ದು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಬರೇಲಿಯ ಗ್ರಾಮಾಂತರ ಪ್ರದೇಶದಲ್ಲಿ ಘಟನೆ ನಡೆದಿದೆ. ತನಿಖೆ ನಡೆಸಲು ಅರಣ್ಯ ಇಲಾಖೆಯ ತಂಡವನ್ನು ಕಳುಹಿಸಲಾಗಿದೆ ಎಂದು ಬರೇಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಲಿತ್

ಬೆಳ್ತಂಗಡಿ : ಅಡಿಕೆ ಮರದಿಂದ ಕೆಳಕ್ಕೆ ಬಿದ್ದು ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಭೀರ

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೊಬ್ಬರು ಅಡಿಕೆ ಮರಕ್ಕೆ ಔಷಧ ಸಿಂಪಡಿಸುವುದಕ್ಕೆ ಹೋಗಿ ಮರದಿಂದ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಇಂದು (ಜು.17) ಸಂಜೆ ಬೆಳ್ತಂಗಡಿಯ ಕಳೆಂಜದಲ್ಲಿ ನಡೆದಿದೆ.ಔಷಧಿ ಸಿಂಪಡಣೆಯ ವೇಳೆ ಅಡಿಕೆ ಮರಕ್ಕೆ ಹತ್ತುವ ರೋಪ್ ಕ್ಲೈಂಬರ್ ಜಾರಿದ ಪರಿಣಾಮ ಗ್ರಾ.ಪಂ

ಬೆಳ್ತಂಗಡಿ : ಬಾವಿಯೊಳಗೆ 5 ಅಡಿ ಉದ್ದದ ಹಾವು, ಉರಗ ತಜ್ಞರಿಂದ ಸತತ ಪ್ರಯತ್ನದ ಮೂಲಕ ರಕ್ಷಣೆ

ಬೆಳ್ತಂಗಡಿ : ಬಾವಿಯೊಳಗೆ ಬಿದ್ದಿದ್ದ ನಾಗರಹಾವಿನ ರಕ್ಷಣೆ ಕಾರ್ಯಾಚರಣೆಯೊಂದು ನಿನ್ನೆ ಮಧ್ಯಾಹ್ನ ನಡೆದಿತ್ತು. ಮಧ್ಯಾಹ್ನ ಬೆಳ್ತಂಗಡಿಯ ಸುಬ್ರಾಯ ಪ್ರಭು ಎಂಬುವವರ ಬಾವಿಯಲ್ಲಿ ಸರಿಸುಮಾರು 5 ಅಡಿ ಉದ್ದದ ನಾಗರಹಾವು ಪತ್ತೆಯಾಗಿರುತ್ತದೆ.ಮನೆಮಂದಿ ನಾಗರಹಾವು ಬಾವಿಯೊಳಗೆ ಇರುವುದನ್ನು ಕಂಡ

ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್ | ಮತ್ತೆ ಇಳಿಕೆ ಕಂಡ ಚಿನ್ನದ ಬೆಲೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಇಳಿಕೆ ಕಂಡು ಬಂದಿದೆ. ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದ್ದು, ಚಿನ್ನಾಭರಣಪ್ರಿಯರಿಗೆ ಖುಷಿಯ ವಿಚಾರ ಎಂದೇ ಹೇಳಬಹುದು. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.ಹಾಗಾದರೆ ಇಂದಿನ ಚಿನ್ನ