ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ, ಚಿನ್ನ ಬೆಳ್ಳಿಯ ಇಂದಿನ ನಿಖರವಾದ ಬೆಲೆ ಇಲ್ಲಿದೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಇಳಿಕೆ ಕಂಡು ಬಂದಿದೆ. ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದ್ದು, ಚಿನ್ನಾಭರಣಪ್ರಿಯರಿಗೆ ಖುಷಿಯ ವಿಚಾರ ಎಂದೇ ಹೇಳಬಹುದು. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.


Ad Widget

Ad Widget

Ad Widget

Ad Widget

Ad Widget

Ad Widget

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,630
8 ಗ್ರಾಂ – ರೂ. 37,040
10 ಗ್ರಾಂ – ರೂ.46,300
100 ಗ್ರಾಂ – ರೂ. 4,63,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,051
8 ಗ್ರಾಂ- ರೂ.40,408
10 ಗ್ರಾಂ- ರೂ.50,510
100 ಗ್ರಾಂ -ರೂ. 5,05,100

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.46,270 ( 22 ಕ್ಯಾರೆಟ್) ರೂ.50,480( 24 ಕ್ಯಾರೆಟ್)
ಮುಂಬೈ : ರೂ.46,200 ( 22 ಕ್ಯಾರೆಟ್) ರೂ.50,40)( 24 ಕ್ಯಾರೆಟ್)
ದೆಹಲಿ : ರೂ.46,200 ( 22 ಕ್ಯಾರೆಟ್) ರೂ.50,400( 24 ಕ್ಯಾರೆಟ್)
ಕೊಲ್ಕತ್ತಾ : ರೂ.46,200 ( 22 ಕ್ಯಾರೆಟ್) ರೂ.50,400( 24 ಕ್ಯಾರೆಟ್)
ಬೆಂಗಳೂರು : ರೂ.46,300( 22 ಕ್ಯಾರೆಟ್) ರೂ.50,510( 24 ಕ್ಯಾರೆಟ್)
ಹೈದರಾಬಾದ್ : ರೂ.46,200 ( 22 ಕ್ಯಾರೆಟ್) ರೂ.50,400( 24 ಕ್ಯಾರೆಟ್)
ಕೇರಳ : ರೂ.46,200 ( 22 ಕ್ಯಾರೆಟ್) ರೂ.50,400( 24 ಕ್ಯಾರೆಟ್)
ಮಂಗಳೂರು : ರೂ.46,200 ( 22 ಕ್ಯಾರೆಟ್) ರೂ.50,510( 24 ಕ್ಯಾರೆಟ್)
ಮೈಸೂರು : ರೂ.46,200 ( 22 ಕ್ಯಾರೆಟ್) ರೂ.50,510( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.46,200 ( 22 ಕ್ಯಾರೆಟ್) ರೂ.50,400( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 60.70
8 ಗ್ರಾಂ : ರೂ. 485.60
10 ಗ್ರಾಂ : ರೂ. 607
100 ಗ್ರಾಂ : ರೂ.6,070
1 ಕೆಜಿ : ರೂ. 60,700

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 60,700 ರೂ, ಮೈಸೂರು- 60,700 ರೂ., ಮಂಗಳೂರು- 60,700 ರೂ., ಮುಂಬೈ- 55,600 ರೂ, ಚೆನ್ನೈ- 60,700 ರೂ ದೆಹಲಿ- 55,600 ರೂ, ಹೈದರಾಬಾದ್- 60,700 ರೂ, ಕೊಲ್ಕತ್ತಾ- 55,600 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ ಬೆಲೆಗಿಂತ ಇಳಿಕೆ ಕಂಡು ಬಂದದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಇಳಿಕೆ ಕಂಡುಬಂದರೆ, ಇನ್ನು ಕೆಲವು ಕಡೆ ತಟಸ್ಥತೆ ಕಂಡು ಬಂದಿದೆ

error: Content is protected !!
Scroll to Top
%d bloggers like this: