ಚಿನ್ನದ ದರದಲ್ಲಿ ಇಂದು ಕುಸಿತ, ಬೆಳ್ಳಿ ದರದಲ್ಲೂ ಭಾರೀ ಇಳಿಕೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಇಳಿಕೆ ಕಂಡು ಬಂದಿದೆ. ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದ್ದು, ಚಿನ್ನಾಭರಣಪ್ರಿಯರಿಗೆ ಖುಷಿಯ ವಿಚಾರ ಎಂದೇ ಹೇಳಬಹುದು. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.


Ad Widget

Ad Widget

Ad Widget

Ad Widget

Ad Widget

Ad Widget

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,658
8 ಗ್ರಾಂ – ರೂ. 37,264
10 ಗ್ರಾಂ – ರೂ.46,580
100 ಗ್ರಾಂ – ರೂ. 4,65,800

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,082
8 ಗ್ರಾಂ- ರೂ.40,656
10 ಗ್ರಾಂ- ರೂ.50,820
100 ಗ್ರಾಂ -ರೂ. 5,08,200

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.46,360 ( 22 ಕ್ಯಾರೆಟ್) ರೂ.50,580( 24 ಕ್ಯಾರೆಟ್)
ಮುಂಬೈ : ರೂ.46,500 ( 22 ಕ್ಯಾರೆಟ್) ರೂ.50,730( 24 ಕ್ಯಾರೆಟ್)
ದೆಹಲಿ : ರೂ.46,500 ( 22 ಕ್ಯಾರೆಟ್) ರೂ.50,730( 24 ಕ್ಯಾರೆಟ್)
ಕೊಲ್ಕತ್ತಾ : ರೂ.46,500 ( 22 ಕ್ಯಾರೆಟ್) ರೂ.50,730( 24 ಕ್ಯಾರೆಟ್)
ಬೆಂಗಳೂರು : ರೂ.46,580( 22 ಕ್ಯಾರೆಟ್) ರೂ.50,820( 24 ಕ್ಯಾರೆಟ್)
ಹೈದರಾಬಾದ್ : ರೂ.46,500 ( 22 ಕ್ಯಾರೆಟ್) ರೂ.50,730( 24 ಕ್ಯಾರೆಟ್)
ಕೇರಳ : ರೂ.46,500 ( 22 ಕ್ಯಾರೆಟ್) ರೂ.50,730( 24 ಕ್ಯಾರೆಟ್)
ಮಂಗಳೂರು : ರೂ.46,580 ( 22 ಕ್ಯಾರೆಟ್) ರೂ.50,820( 24 ಕ್ಯಾರೆಟ್)
ಮೈಸೂರು : ರೂ.46,580 ( 22 ಕ್ಯಾರೆಟ್) ರೂ.50,820( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.46,500 ( 22 ಕ್ಯಾರೆಟ್) ರೂ.50,730( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 60.40
8 ಗ್ರಾಂ : ರೂ. 483.20
10 ಗ್ರಾಂ : ರೂ. 604
100 ಗ್ರಾಂ : ರೂ.6,040
1 ಕೆಜಿ : ರೂ. 60,400

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 60,400 ರೂ, ಮೈಸೂರು- 60,400 ರೂ., ಮಂಗಳೂರು- 60,400 ರೂ., ಮುಂಬೈ- 55,000 ರೂ, ಚೆನ್ನೈ- 60,400 ರೂ ದೆಹಲಿ- 55,000 ರೂ, ಹೈದರಾಬಾದ್- 60,400 ರೂ, ಕೊಲ್ಕತ್ತಾ- 55,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ ಬೆಲೆಗಿಂತ ಇಳಿಕೆ ಕಂಡು ಬಂದದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಇಳಿಕೆ ಕಂಡುಬಂದರೆ, ಇನ್ನು ಕೆಲವು ಕಡೆ ತಟಸ್ಥತೆ ಕಂಡು ಬಂದಿದೆ

error: Content is protected !!
Scroll to Top
%d bloggers like this: