ಕಾಳಿ ಆಯ್ತು, ಈಗ ಶಿವ ಪಾರ್ವತಿಯವರ ವಿವಾದಾತ್ಮಕ ಫೋಟೋ ಹಂಚಿಕೊಂಡ ಲೀನಾ
ಇತ್ತೀಚೆಗೆ ಕಳೆದ ಕೆಲವು ದಿನಗಳಿಂದ ಫಿಲ್ಮ್ ಮೇಕರ್ ಲೀನಾ ಮಣಿಮೇಕಲೈ ಭಾರೀ ವಿವಾದ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ಹೀಗಾಗಿ ಇವರನ್ನು ವಿವಾದದ ಕೇಂದ್ರಬಿಂದು ಎಂದು ತಪ್ಪಾಗಲಾರದು. ಇವರಿಗೆ ದೇವರನ್ನು ನಂಬುವುದಿಲ್ಲ ಅಥವಾ ಅವರು ಇರುವ ರೀತಿನೇ ಹೀಗೆ ಎಂಬ ಸ್ಪಷ್ಟತೆ ಈಗ!-->…