ಒಂದೇ ದಿನದಲ್ಲಿ ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಹೀಗಿದೆ ಇಂದಿನ ರೇಟ್ !

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ದರಕ್ಕಿಂತ ಇಳಿಕೆ ಕಂಡು ಬಂದಿದೆ. ಇಂದು ದರದಲ್ಲಿ ಯಾವುದೇ ಏರಿಕೆ ಆಗದೆ, ಬರೋಬ್ಬರಿ ಇಳಿಕೆ ಆಗಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಈ ದರದಲ್ಲಿ ಚಿನ್ನ ಖರೀದಿಗೆ ಇದು ಸೂಕ್ತ ಸಮಯ ಎಂದು ಹೇಳಬಹುದು.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,763
8 ಗ್ರಾಂ – ರೂ. 38,104
10 ಗ್ರಾಂ – ರೂ.48,630
100 ಗ್ರಾಂ – ರೂ. 4,76,600

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,196
8 ಗ್ರಾಂ- ರೂ.41,568
10 ಗ್ರಾಂ- ರೂ.51,960
100 ಗ್ರಾಂ -ರೂ. 5,19,600

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,400 ( 22 ಕ್ಯಾರೆಟ್) ರೂ.52,710( 24 ಕ್ಯಾರೆಟ್)
ಮುಂಬೈ : ರೂ.47,600 ( 22 ಕ್ಯಾರೆಟ್) ರೂ.51,930( 24 ಕ್ಯಾರೆಟ್)
ದೆಹಲಿ : ರೂ.47,600 ( 22 ಕ್ಯಾರೆಟ್) ರೂ.51,930( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,600 ( 22 ಕ್ಯಾರೆಟ್) ರೂ.51,930( 24 ಕ್ಯಾರೆಟ್)
ಬೆಂಗಳೂರು : ರೂ.47,630 ( 22 ಕ್ಯಾರೆಟ್) ರೂ.51,960( 24 ಕ್ಯಾರೆಟ್)
ಹೈದರಾಬಾದ್ : ರೂ.47,600 ( 22 ಕ್ಯಾರೆಟ್) ರೂ.51,930( 24 ಕ್ಯಾರೆಟ್)
ಕೇರಳ : ರೂ.47,600 ( 22 ಕ್ಯಾರೆಟ್) ರೂ.51,930( 24 ಕ್ಯಾರೆಟ್)
ಮಂಗಳೂರು : ರೂ.47,630 ( 22 ಕ್ಯಾರೆಟ್) ರೂ.51,960( 24 ಕ್ಯಾರೆಟ್)
ಮೈಸೂರು : ರೂ.47,630 ( 22 ಕ್ಯಾರೆಟ್) ರೂ.51,960( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,600 ( 22 ಕ್ಯಾರೆಟ್) ರೂ.51,930( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 62.50
8 ಗ್ರಾಂ : ರೂ. 500
10 ಗ್ರಾಂ : ರೂ. 625
100 ಗ್ರಾಂ : ರೂ.6,250
1 ಕೆಜಿ : ರೂ. 62,500

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 62,500 ರೂ, ಮೈಸೂರು- 56,900 ರೂ., ಮಂಗಳೂರು- 62,500 ರೂ., ಮುಂಬೈ- 56,900 ರೂ, ಚೆನ್ನೈ- 62,500 ರೂ ದೆಹಲಿ- 56,900 ರೂ, ಹೈದರಾಬಾದ್- 62,500 ರೂ, ಕೊಲ್ಕತ್ತಾ- 56,900 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ ಬೆಲೆಗಿಂತ ಸ್ವಲ್ಪ ಮಟ್ಟಿನ ಇಳಿಕೆ ಕಂಡು ಬಂದಿದ್ದು, ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಇಳಿಕೆ ಕಂಡುಬಂದಿದೆ.

Leave A Reply

Your email address will not be published.