ವೀಕೆಂಡ್ ಗೆ ಏರಿದ ಚಿನ್ನದ ದರ, ಯಾವ ನಗರಗಳಲ್ಲಿ ಎಷ್ಟು? ಇಲ್ಲಿದೆ ಕಂಪ್ಲೀಟ್ ವಿವರ!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಭಾರೀ ಏರಿಕೆ ಕಂಡಿದೆ. ಹಾಗಾಗಿ ಇಂದು ಚಿನ್ನ ಕೊಳ್ಳುವವರು ಯೋಚನೆ ಮಾಡಿ ಕೊಳ್ಳುವುದು ಒಳ್ಳೆಯದು. ಏಕೆಂದರೆ ಚಿನ್ನದ ಬೆಲೆಯಲ್ಲಿ ನಿನ್ನೆಯ ಬೆಲೆಗಿಂತ ಇಂದು ಏರಿಕೆ ಕಂಡಿದೆ. ಹಾಗಾಗಿ ಚಿನ್ನ ಖರೀದಿದಾರರಿಗೆ ಖರೀದಿಗೆ ಇದು ಸೂಕ್ತ ಸಮಯವೇ ಎಂದು ನೀವು ಯೋಚಿಸಿ ಖರೀದಿಸುವುದು ಉತ್ತಮ.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,790
8 ಗ್ರಾಂ – ರೂ. 38,320
10 ಗ್ರಾಂ – ರೂ.47,900
100 ಗ್ರಾಂ – ರೂ. 4,79,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,225
8 ಗ್ರಾಂ- ರೂ.41,800
10 ಗ್ರಾಂ- ರೂ.52,250
100 ಗ್ರಾಂ -ರೂ. 5,22,500

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,850 ( 22 ಕ್ಯಾರೆಟ್) ರೂ.52,200( 24 ಕ್ಯಾರೆಟ್)
ಮುಂಬೈ : ರೂ.47,850 ( 22 ಕ್ಯಾರೆಟ್) ರೂ.52,200( 24 ಕ್ಯಾರೆಟ್)
ದೆಹಲಿ : ರೂ.47,850 ( 22 ಕ್ಯಾರೆಟ್) ರೂ.52,200( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,850 ( 22 ಕ್ಯಾರೆಟ್) ರೂ.52,200( 24 ಕ್ಯಾರೆಟ್)
ಬೆಂಗಳೂರು : ರೂ.47,900 ( 22 ಕ್ಯಾರೆಟ್) ರೂ.52,250( 24 ಕ್ಯಾರೆಟ್)
ಹೈದರಾಬಾದ್ : ರೂ.47,850 ( 22 ಕ್ಯಾರೆಟ್) ರೂ.52,200( 24 ಕ್ಯಾರೆಟ್)
ಕೇರಳ : ರೂ.47,850 ( 22 ಕ್ಯಾರೆಟ್) ರೂ.52,200( 24 ಕ್ಯಾರೆಟ್)
ಮಂಗಳೂರು : ರೂ.47,900 ( 22 ಕ್ಯಾರೆಟ್) ರೂ.52,250( 24 ಕ್ಯಾರೆಟ್)
ಮೈಸೂರು : ರೂ.47,900 ( 22 ಕ್ಯಾರೆಟ್) ರೂ.52,250( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,850 ( 22 ಕ್ಯಾರೆಟ್) ರೂ.52,250( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 65
8 ಗ್ರಾಂ : ರೂ. 520
10 ಗ್ರಾಂ : ರೂ. 650
100 ಗ್ರಾಂ : ರೂ.6,500
1 ಕೆಜಿ : ರೂ. 65,000

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 65,000 ರೂ, ಮೈಸೂರು- 65,000 ರೂ., ಮಂಗಳೂರು- 65,000 ರೂ., ಮುಂಬೈ- 59,000 ರೂ, ಚೆನ್ನೈ- 65,000 ರೂ ದೆಹಲಿ- 59,000 ರೂ, ಹೈದರಾಬಾದ್- 65,000 ರೂ, ಕೊಲ್ಕತ್ತಾ- 59,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಬೆಳ್ಳಿ ಬೆಲೆಯಲ್ಲಿಯೂ ನಿನ್ನೆ ಬೆಲೆಗಿಂತ ಇಳಿಕೆ ಕಂಡು ಬಂದಿದೆ.

Leave A Reply

Your email address will not be published.