ಮತ್ತೆ ಇಳಿಯಿತು ಚಿನ್ನ ಬೆಳ್ಳಿ ದರ ! ಆಭರಣ ಖರೀದಿಗೆ ಸಕಾಲ!!!

ಆಭರಣ ಪ್ರಿಯರೇ, ನಿಮಗೊಂದು ಬಹಳ ಖುಷಿ ಕೊಡುವ ಸುದ್ದಿ. ಏಕೆಂದರೆ ಚಿನ್ನ ಬೆಳ್ಳಿಯ ಬೆಲೆಯಲ್ಲಿ ನಿನ್ನೆಯ ಬೆಲೆಗಿಂತ ಇಂದು ಕೂಡಾ ಇಳಿಕೆ ಕಂಡಿದೆ. ಹಾಗಾಗಿ ಚಿನ್ನ ಬೆಳ್ಳಿ ಖರೀದಿದಾರರಿಗೆ ಖರೀದಿಗೆ ಇದು ಸೂಕ್ತ ಸಮಯ. ಹಾಗಾದರೆ ಇವತ್ತು ಚಿನ್ನ ಖರೀದಿಸೋಕೆ ಇಷ್ಟ ಪಡುವವರು ಇದೇ ಸಕಾಲ ಎಂದು ಚಿನ್ನ ಖರೀದಿಸಬಹುದು.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,667
8 ಗ್ರಾಂ – ರೂ. 37,336
10 ಗ್ರಾಂ – ರೂ.46,670
100 ಗ್ರಾಂ – ರೂ. 4,66,700

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,092
8 ಗ್ರಾಂ- ರೂ.40,736
10 ಗ್ರಾಂ- ರೂ.50,920
100 ಗ್ರಾಂ -ರೂ. 5,09,200

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.46,780 ( 22 ಕ್ಯಾರೆಟ್) ರೂ.51,030( 24 ಕ್ಯಾರೆಟ್)
ಮುಂಬೈ : ರೂ.46,650 ( 22 ಕ್ಯಾರೆಟ್) ರೂ.50,890( 24 ಕ್ಯಾರೆಟ್)
ದೆಹಲಿ : ರೂ.46,650 ( 22 ಕ್ಯಾರೆಟ್) ರೂ.50,890( 24 ಕ್ಯಾರೆಟ್)
ಕೊಲ್ಕತ್ತಾ : ರೂ.46,650 ( 22 ಕ್ಯಾರೆಟ್) ರೂ.50,890( 24 ಕ್ಯಾರೆಟ್)
ಬೆಂಗಳೂರು : ರೂ.46,670 ( 22 ಕ್ಯಾರೆಟ್) ರೂ.50,920( 24 ಕ್ಯಾರೆಟ್)
ಹೈದರಾಬಾದ್ : ರೂ.46,650 ( 22 ಕ್ಯಾರೆಟ್) ರೂ.50,890( 24 ಕ್ಯಾರೆಟ್)
ಕೇರಳ : ರೂ.46,650 ( 22 ಕ್ಯಾರೆಟ್) ರೂ.50,890( 24 ಕ್ಯಾರೆಟ್)
ಮಂಗಳೂರು : ರೂ.46,670 ( 22 ಕ್ಯಾರೆಟ್) ರೂ.50,920( 24 ಕ್ಯಾರೆಟ್)
ಮೈಸೂರು : ರೂ.46,670 ( 22 ಕ್ಯಾರೆಟ್) ರೂ.50,920( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.46,650 ( 22 ಕ್ಯಾರೆಟ್) ರೂ.50,890( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 65.10
8 ಗ್ರಾಂ : ರೂ. 520.80
10 ಗ್ರಾಂ : ರೂ. 651
100 ಗ್ರಾಂ : ರೂ.6,510
1 ಕೆಜಿ : ರೂ. 65,100

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 65,100 ರೂ, ಮೈಸೂರು- 65,300 ರೂ., ಮಂಗಳೂರು- 65,100 ರೂ., ಮುಂಬೈ- 58,100 ರೂ, ಚೆನ್ನೈ- 65,100 ರೂ ದೆಹಲಿ- 58,600 ರೂ, ಹೈದರಾಬಾದ್- 65,100 ರೂ, ಕೊಲ್ಕತ್ತಾ- 58,600 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದ್ದು, ಬೆಳ್ಳಿ ಬೆಲೆಯಲ್ಲಿಯೂ ನಿನ್ನೆ ಬೆಲೆಗಿಂತ ಇಳಿಕೆ ಕಂಡು ಬಂದಿದೆ.

Leave A Reply

Your email address will not be published.