Daily Archives

June 26, 2022

ಮಂಗಳೂರು:ಸಿರಿಯಾ ಪ್ರಿನ್ಸೆಸ್ ಹಡಗು ಮುಳುಗಡೆಯಿಂದ ತೈಲ ಸೋರಿಕೆಯ ಆತಂಕ!! ಲೆಬನಾನ್ ಸಾಗಬೇಕಿದ್ದ ಹಡಗು ಇಲ್ಲಿಗೇಕೆ…

ಮಂಗಳೂರು: ಸಿರಿಯಾ ದೇಶದ ಎಂಬಿ ಪ್ರಿನ್ಸೆಸ್ ಮಿರಲ್ ವ್ಯಾಪಾರಿ ಹಡಗು ಜೂನ್ 23 ರಂದು ಅರಬ್ಬೀ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ಇದೀಗ ವಿದೇಶಿ ಸರಕು ಸಾಗಾಣೆ ಹಡಗಿನಲ್ಲಿ ಬರೋಬ್ಬರಿ 220 ಮೆಟ್ರಿಕ್ ಟನ್ ತೈಲ ಸೋರಿಕೆಯಾಗಿರುವ ಬಗ್ಗೆ ಆತಂಕದ ವಾತಾವರಣ ಸೃಷ್ಟಿಯಾಗಿದೆ.ಜೂನ್ 23 ರಂದು

ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್ !!

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ವಾರಣಾಸಿಯಲ್ಲಿ ಪಕ್ಷಿಗಳ ಬಡಿತದಿಂದಾಗಿ ತುರ್ತು ಭೂಸ್ಪರ್ಶ ಮಾಡಿದೆ.ಸಿಎಂ ಯೋಗಿ ಆದಿತ್ಯನಾಥ್ ಅವರು ಲಖನೌಗೆ ತೆರಳುತ್ತಿದ್ದರು. ಘಟನೆ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಅವರು ಸರ್ಕ್ಯೂಟ್ ಹೌಸ್‍ಗೆ

ಡುಕಾಟಿ ಬೈಕ್ ಸೇತುವೆ ಕೆಳಗಿಂದ ಬಿದ್ದು ಇನ್ಫೋಸಿಸ್ ಉದ್ಯೋಗಿ ಸ್ಪಾಟ್ ಡೆತ್

ಬೈಕ್‌ನಲ್ಲಿ ಜಾಲಿ ರೈಡ್‌ಗೆ ಹೊರಟ್ಟಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಸೇತುವ ಮೇಲಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬಳಿ ಭಾನುವಾರ ಬೆಳಗ್ಗೆ ಸಂಭವಿಸಿದೆ.ಮೃತ ಟೆಕ್ಕಿಯನ್ನು ಬೆಂಗಳೂರಿನ ಬನಶಂಕರಿ ಎರಡನೇ ಹಂತದ ನಿವಾಸಿ ಸೂರಜ್ ( 27) ಎಂದು

ಹುತ್ತ ಅಗೆದಾಗ ಸಿಕ್ತು, ಲಿಂಗ ಸ್ವರೂಪ ವಿಗ್ರಹ, ಅಚ್ಚರಿಯ ಘಟನೆ !

ಸುಮಾರು 200 ವರ್ಷಗಳಷ್ಟು ಪಾಳು ಬಿದ್ದ ಜಾಗದಲ್ಲಿ ದೇವಾಲಯ ನಿರ್ಮಾಣ ಮಾಡಲು ರಾಮೋಹಳ್ಳಿ ಗ್ರಾಮಸ್ಥರು ಮನಸ್ಸು ಮಾಡಿದ್ದರು.ದೇವಾಲಯ ನಿರ್ಮಿಸಲು ಸ್ಥಳೀಯರು ಕಳೆದ ವರ್ಷವೇ ಈ ತೀರ್ಮಾನ ಕೈಗೊಂಡಿದ್ದರು. ಆದರೆ ಮೂಲ ವಿಗ್ರಹವಿಲ್ಲದೇ ದೇವಸ್ಥಾನದ ಶಕ್ತಿ ಇರೋದಿಲ್ಲ ಎಂಬುದು ಭಕ್ತರ ನಂಬಿಕೆ

ಹಂಪಿ ಸುತ್ತಮುತ್ತಲಿನ 16 ರೆಸಾರ್ಟ್‌ಗಳಿಗೆ ಬೀಗ !

ಹಂಪಿ ಸುತ್ತಮುತ್ತಲಿನ 16 ರೆಸಾರ್ಟ್‌ಗಳಿಗೆ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವು ಬೀಗ ಹಾಕಿದೆ.ವಿಶ್ವ ಪ್ರಸಿದ್ಧ ಹಂಪಿ, ಕಡ್ಡಿರಾಂಪುರ ಸುತ್ತಮುತ್ತ ಕೃಷಿ ಜಮೀನಿನಲ್ಲಿ 16 ರೆಸಾರ್ಟ್‌ಗಳು ತಲೆ ಎತ್ತಿದ್ದವು. ಅನುಮತಿ ಪಡೆದುಕೊಳ್ಳದೇ ಕೃಷಿ ಜಮೀನಿನಲ್ಲಿ ಈ

ಬ್ರಾಲೆಸ್ ಆಗಿ ರಸ್ತೆಗಿಳಿದ ನಟಿ ! ಸಾರ್ವಜನಿಕವಾಗಿ ಇದೇನಮ್ಮಾ ಪೂನಮ್ಮ ?!

ಮುಂಬೈ: ಸಾಮಾಜಿಕ ಪಡ್ಡೆ ತಾಣಗಳಲ್ಲಿ ಸದಾ ಸುದ್ದಿಯಲ್ಲಿರುವ ಈ ನಟಿ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಪೂನಮ್ಮ ಇದೇನಮ್ಮಾ ?!ಶನಿವಾರ ಮುಂಬೈನ ಸಾರ್ವಜನಿಕ ರಸ್ತೆಯಲ್ಲಿ ಕಾಣಿಸಿಕೊಂಡ ಆಕೆಯ ಜತೆ ಸೆಲ್ಫಿ ಫೋಟೋಗಳನ್ನು ತೆಗೆದುಕೊಳ್ಳಲು ದಾರಿಹೋಕರು ನೂಕು ನುಗ್ಗಲು ನಡೆಸಿದ್ದರು. ಅದಕ್ಕೆ

ದ.ಕ : ಲಕ್ಷಗಟ್ಟಲೇ ಮೌಲ್ಯದ ಗಾಂಜಾ ಹೆರಾಯಿನ್ ನಾಶ !

ಮಂಗಳೂರು: ಅಂತಾರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಟ ವಿರೋಧಿ ದಿನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ.ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ನ್ಯಾಯಾಲಯದಿಂದ

ಈ ಪೊಲೀಸ್ ಠಾಣೆಯಲ್ಲಿ ಸಾಕುತ್ತಾರಂತೆ ಬೆಕ್ಕು, ಕಾರಣ?

ಇಲಿಗಳ ಕಾಟ ಯಾರಿಗಾದೀತು. ಅದರಲ್ಲೂ ಕಚೇರಿಗಳಲ್ಲಿ ಇವುಗಳ ಕಾಟದಿಂದ ತೊಂದರೆ ಹೆಚ್ಚು ಎಂದೇ ಹೇಳಬಹುದು. ಇವುಗಳ ಕಾಟದಿಂದ ತಪ್ಪಿಸಿಕೊಳ್ಳಲು ಪೊಲೀಸರು ಬುದ್ಧಿವಂತಿಕೆ ಉಪಯೋಗಿಸಿದ್ದಾರೆ. ಮೂಷಿಕಗಳ ಕಾಟದಿಂದ ಹೈರಾಣಾದ ಪೊಲೀಸರು ಬೆಕ್ಕಿನ ಮೊರೆ ಹೋದ ವಿಚಿತ್ರ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ

83ನೇ ವಯಸ್ಸಿನಲ್ಲಿ ತಂದೆಯಾದ ವೃದ್ಧ; ಹಾಗಿದ್ರೆ ಮಗುವಿನ ಅಮ್ಮನ ವಯಸ್ಸು!?

ಹುಟ್ಟು ಸಾವು ಎಂಬುದು ಭಗವಂತನ ಲೀಲೆ. ಅದರ ನಡುವೆ ನಾವು ಏನು ಮಾಡುತ್ತೇವೆ ಅದರ ಮೇಲೆ ಜೀವನ ನಿಂತಿದೆ. ಹೀಗಾಗಿ, ಒಬ್ಬ ಮನುಷ್ಯ ಇಂದು ಇರುವ ರೀತಿ ನಾಳೆ ಇರಲಾರ. ಯಾಕಂದ್ರೆ ನಾಳೆ ಎಂಬುದು ನಿರೀಕ್ಷೆಯ ಮೆಟ್ಟಿಲಷ್ಟೇ. ನಾವು ಹೇಳಲು ಹೊರಟಿರೋ ಈ ವ್ಯಕ್ತಿಯ ಜೀವನಾನು ಕೂಡಾ ಅಷ್ಟೇ. ಬದುಕಿನ ಆದಮ್ಯ

ರೈತರೇ, ನೀವು ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದರೆ, ಈಗಲೇ ಪಡಿತರ ಚೀಟಿ ನೋಂದಾಯಿಸಿ, ರೂ.4000 ನಿಮ್ಮದಾಗಿಸಿ!

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ(ಪಿಎಂ ಕಿಸಾನ್ ಸಮ್ಮಾನ್ ನಿಧಿ) ಮತ್ತೆ ಬದಲಾವಣೆಗೊಂಡಿದೆ. ಈಗ ಕಿಸಾನ್ ಯೋಜನೆ(ಪಿಎಂ ಕಿಸಾನ್ ಕಂತು) ನೋಂದಣಿಗೆ ಪಡಿತರ ಚೀಟಿಯನ್ನು ಕಡ್ಡಾಯಗೊಳಿಸಲಾಗಿದೆ. ನೀವೂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದರೆ, ತಕ್ಷಣವೇ ಪಡಿತರ ಚೀಟಿಯನ್ನು ನೋಂದಾಯಿಸಿ.ಪಡಿತರ