ಉಡುಪಿ: ರಿಕ್ಷಾದಲ್ಲಿ ಕುಳಿತಿದ್ದ ಅಜ್ಜಿಯ ಬಳಿ ತೆರಳಿ ಕೇಸ್ ಇತ್ಯರ್ಥಗೊಳಿಸಿದ ಜಡ್ಜ್ !!
ಸಾಮಾನ್ಯವಾಗಿ ಕೋರ್ಟ್ ನಲ್ಲಿ ಇತ್ಯರ್ಥಗೊಳ್ಳುವ ಪ್ರಕರಣ ರಸ್ತೆಯಲ್ಲಿ ಇತ್ಯರ್ಥಗೊಂಡಿದೆ. ಹೌದು. ಇಂದು ಉಡುಪಿ ಜಿಲ್ಲೆಯಲ್ಲಿ ವಿಶೇಷ ಪ್ರಕರಣವೊಂದು ಆಟೋರಿಕ್ಷಾದ ಬಳಿ ಇತ್ಯರ್ಥಗೊಂಡಿದೆ. ಕುಂದಾಪುರ, ಉಡುಪಿ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಿ ಒಂದೇ ದಿನ 30,773 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, ಈ ವೇಳೆ ರಿಕ್ಷಾದಲ್ಲೇ ಕುಳಿತಿದ್ದ 81 ವರ್ಷದ ವೃದ್ಧೆಯ ಪ್ರಕರಣವನ್ನು ನ್ಯಾಯಾಧೀಶರು ಆಟೋ ರಿಕ್ಷಾದ ಬಳಿ ತೆರಳಿ ಅಲ್ಲಿಯೇ ಇತ್ಯರ್ಥಗೊಳಿಸಿದ ಪ್ರಸಂಗವೂ ನಡೆಯಿತು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ, 2011ರ …
ಉಡುಪಿ: ರಿಕ್ಷಾದಲ್ಲಿ ಕುಳಿತಿದ್ದ ಅಜ್ಜಿಯ ಬಳಿ ತೆರಳಿ ಕೇಸ್ ಇತ್ಯರ್ಥಗೊಳಿಸಿದ ಜಡ್ಜ್ !! Read More »