ವೀಕೆಂಡ್ ನಲ್ಲಿ ಚಿನ್ನ – ಬೆಳ್ಳಿ ದರ ಇಳಿಕೆ | ಗ್ರಾಹಕರಿಗೆ ಆನಂದ!!!

ಆಭರಣ ಪ್ರಿಯರೇ, ಚಿನ್ನದ ಬೆಲೆಯಲ್ಲಿ ಸ್ಥಿರತೆ ಮೂಡಿದೆ ರೇಂಜ್ ಬೌಂಡ್ ಆತ ಆಡ್ತಿದೆ ಬಂಗಾರದ ಬೆಲೆ. ಹೆಚ್ಚಿನ ಆಭರಣ ಚಿನ್ನದ ಖರೀದಿಗಳು ಈಗಾಗಲೇ ನಡೆದಿದ್ದು, ಇನ್ನಷ್ಟು ದಿನ ಗೋಲ್ಡ್ ದರಗಳು ಹೀಗೆ ಮೇಲೆಯೂ ಹೋಗಲ್ಲ, ತೀರಾ ಕೆಳಕ್ಕೂ ಇಳಿಯಲ್ಲ ಎನ್ನುವ ಸ್ಥಿತಿಯಲ್ಲೇ ಒಡಾಡಲಿದೆ.
ಖುಷಿಯ ವಿಚಾರ ಏನೆಂದರೆ ನಿನ್ನೆಯ ಬೆಲೆಗಿಂತ ಇಂದು ಚಿನ್ನದ ದರದಲ್ಲಿ ಸ್ವಲ್ಪ ಕೊಂಚ ಮಟ್ಟಿನ ಇಳಿಕೆ ಕಂಡು ಬಂದಿದೆ. ಇದು ಚಿನ್ನಾಭರಣಪ್ರಿಯರಿಗೆ ಖುಷಿಯ ವಿಚಾರ. ಇನ್ನು ಜನವರಿ ತನಕ ಹೀಗೇನೇ ಎನ್ನಲಾಗುತ್ತಿದೆ. ಅಲ್ಲಿತನಕ ಹೆಚ್ಚೆಂದರೆ 800 ರಿಂದ 1000 ರೂಪಾಯಿ ಪ್ರತಿ 10 ಗ್ರಾಮ್ ಚಿನ್ನದಲ್ಲಿ ಇಳಿಕೆ ಕಂಡುಬರಲಿದೆ.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,750
8 ಗ್ರಾಂ – ರೂ. 38,000
10 ಗ್ರಾಂ – ರೂ.47,500
100 ಗ್ರಾಂ – ರೂ. 4,75,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,182
8 ಗ್ರಾಂ- ರೂ.41,456
10 ಗ್ರಾಂ- ರೂ.51,820
100 ಗ್ರಾಂ -ರೂ. 5,18,200

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,530 ( 22 ಕ್ಯಾರೆಟ್) ರೂ.51,850( 24 ಕ್ಯಾರೆಟ್)
ಮುಂಬೈ : ರೂ.47,450 ( 22 ಕ್ಯಾರೆಟ್) ರೂ.51,760( 24 ಕ್ಯಾರೆಟ್)
ದೆಹಲಿ : ರೂ.47,500 ( 22 ಕ್ಯಾರೆಟ್) ರೂ.51,820( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,500 ( 22 ಕ್ಯಾರೆಟ್) ರೂ.51,820( 24 ಕ್ಯಾರೆಟ್)
ಬೆಂಗಳೂರು : ರೂ.47,500 ( 22 ಕ್ಯಾರೆಟ್) ರೂ.51,820( 24 ಕ್ಯಾರೆಟ್)
ಹೈದರಾಬಾದ್ : ರೂ.47,450 ( 22 ಕ್ಯಾರೆಟ್) ರೂ.51,760( 24 ಕ್ಯಾರೆಟ್)
ಕೇರಳ : ರೂ.47,450 ( 22 ಕ್ಯಾರೆಟ್) ರೂ.51,760( 24 ಕ್ಯಾರೆಟ್)
ಮಂಗಳೂರು : ರೂ.47,500 ( 22 ಕ್ಯಾರೆಟ್) ರೂ.51,820( 24 ಕ್ಯಾರೆಟ್)
ಮೈಸೂರು : ರೂ.47,500 ( 22 ಕ್ಯಾರೆಟ್) ರೂ.51,820( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,450 ( 22 ಕ್ಯಾರೆಟ್) ರೂ.51,760( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 66
8 ಗ್ರಾಂ : ರೂ. 528
10 ಗ್ರಾಂ : ರೂ. 660
100 ಗ್ರಾಂ : ರೂ.6,600
1 ಕೆಜಿ : ರೂ. 66,000

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 66,000 ರೂ, ಮೈಸೂರು- 66,000 ರೂ., ಮಂಗಳೂರು- 66,000 ರೂ., ಮುಂಬೈ- 60,000 ರೂ, ಚೆನ್ನೈ- 66,000 ರೂ ದೆಹಲಿ- 60,000 ರೂ, ಹೈದರಾಬಾದ್- 66,000 ರೂ, ಕೊಲ್ಕತ್ತಾ- 60,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಂಡು ಬಂದರೆ , ಬೆಳ್ಳಿ ಬೆಲೆಯಲ್ಲಿಯೂ ನಿನ್ನೆ ಬೆಲೆಗಿಂತ ಇಳಿಕೆ ಕಂಡು ಬಂದಿದೆ.

Leave A Reply

Your email address will not be published.