ಕಾವು ಬುಶ್ರಾ ವಿದ್ಯಾಸಂಸ್ಥೆಯ ಮಂತ್ರಿಮಂಡಲ ರಚನೆ ;ನಾಯಕನಾಗಿ ಶೃದನ್ ಆಳ್ವ ಆಯ್ಕೆ

ಪುತ್ತೂರು : ಕಾವು ಬುಶ್ರಾ ಆಂಗ್ಲಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಪ್ರಸಕ್ತ ಶೈಕ್ಷಣಿಕ ವರ್ಷದ 2022-23 ನೇ ಸಾಲಿನ ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆದು ಮಂತ್ರಿಮಂಡಲ ರಚನೆಗೊಂಡಿತು.ಶಾಲಾ ಮಂತ್ರಿಮಂಡಲದ ಸಭಾಪತಿಯಾಗಿ ಫಾತಿಮತ್ ಫಾಯಿಝಾ , ವಿದ್ಯಾರ್ಥಿ ನಾಯಕನಾಗಿ ಶೃದನ್ ಆಳ್ವ,ಉಪನಾಯಕನಾಗಿ ಮೊಹಮ್ಮದ್ ಅಫ್ರಾಹ್ , ಸಹಾಯಕ ಉಪನಾಯಕನಾಗಿ ಮೊಹಮ್ಮದ್ ಉಬೈದುಲ್ಲಾ ಆಯ್ಕೆಗೊಂಡರು.ವಿಪಕ್ಷ ನಾಯಕರುಗಳಾಗಿ ಆಯಿಷತ್ ನಾಫಿಯಾ , ಫಾತಿಮತ್ ಶಬಾ , ರಿಫಾ ಫಾತಿಮಾ ಆಯ್ಕೆಗೊಂಡರು. ಶಿಸ್ತು ಮಂತ್ರಿಯಾಗಿ ಮೊಹಮ್ಮದ್ ಬಾಸಿತ್ , ಸಹಾಯಕ ಶಿಸ್ತು ಮಂತ್ರಿಗಳಾಗಿ ಇಯಾಝ್ ಇಬ್ರಾಹೀಂ ಮತ್ತು ಫಾತಿಮತ್ ಝಹಿರಾ , ಶಿಕ್ಷಣ ಮತ್ತು ಸಾಂಸ್ಕೃತಿಕ ಮಂತ್ರಿಯಾಗಿ ಸಮೀಕ್ಷಾ , ಸಹಾಯಕ ಶಿಕ್ಷಣ ಮತ್ತು ಸಾಂಸ್ಕೃತಿಕ ಮಂತ್ರಿಯಾಗಿ ನಮೀಮ್ ಮತ್ತು ಸಾನ್ವಿ , ಆರೋಗ್ಯ ಮತ್ತು ನೈರ್ಮಲ್ಯ ಮಂತ್ರಿಯಾಗಿ ಫಾತಿಮತುಲ್ ಆಶಿಫ , ಸಹಾಯಕ ಆರೋಗ್ಯ ಮತ್ತು ನೈರ್ಮಲ್ಯ ಮಂತ್ರಿ ಯಾಗಿ ಮಿಸ್ವರ್ ಹಾಗೂ ನಶ್ವ ಆಮೀನ , ಕ್ರೀಡಾ ಮಂತ್ರಿಯಾಗಿ ಕವನ್ ರೈ , ಸಹಾಯಕ ಕ್ರೀಡಾ ಮಂತ್ರಿಗಳಾಗಿ ಮೊಹಮ್ಮದ್ ಶಹೀರ್ ಮತ್ತು ಫಾತಿಮತ್ ಸಫಾ , ವಾರ್ತಾ ಮತ್ತು ಪ್ರಸಾರ ಮಂತ್ರಿಯಾಗಿ ಮೊಹಮ್ಮದ್ ರಿಝ್ವಾನ್ , ಸಹಾಯಕ ವಾರ್ತಾ ಮತ್ತು ಪ್ರಸಾರ ಮಂತ್ರಿಗಳಾಗಿ ನಿಹಾಲ ಹಾಗೂ ಹರ್ಶಲ್ ಆಯ್ಕೆಗೊಂಡರು .

Leave a Reply

error: Content is protected !!
Scroll to Top
%d bloggers like this: