ಚಿನ್ನ ಖರೀದಿದಾರರಿಗೇ ಖುಷಿಯ ಸುದ್ದಿ, ಮತ್ತೆ ಇಳಿಕೆ ಕಂಡ ಚಿನ್ನದ ದರ!

ಚಿನ್ನದ ಬೆಲೆಯಲ್ಲಿ ನಿನ್ನೆ ಸ್ವಲ್ಪ ಹೆಚ್ಚಳ ಕಂಡು ಬಂದಿದ್ದು ಇಂದು ದರದಲ್ಲಿ ಸ್ವಲ್ಪ ಕೊಂಚ ಇಳಿಕೆ ಕಂಡು ಬಂದಿದೆ. ಇದು ಚಿನ್ನಾಭರಣಪ್ರಿಯರಿಗೆ ಸ್ವಲ್ಪ ಮುಖದಲ್ಲಿ ಮಂದಹಾಸ ಬೀರಲು ಸಹಾಯ ಮಾಡಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,768
8 ಗ್ರಾಂ – ರೂ. 38,144
10 ಗ್ರಾಂ – ರೂ.47,680
100 ಗ್ರಾಂ – ರೂ. 4,76,800

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,201
8 ಗ್ರಾಂ- ರೂ.41,608
10 ಗ್ರಾಂ- ರೂ.52,010
100 ಗ್ರಾಂ -ರೂ. 5,20,100

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,750 ( 22 ಕ್ಯಾರೆಟ್) ರೂ.52,090( 24 ಕ್ಯಾರೆಟ್)
ಮುಂಬೈ : ರೂ.47,650 ( 22 ಕ್ಯಾರೆಟ್) ರೂ.51,980( 24 ಕ್ಯಾರೆಟ್)
ದೆಹಲಿ : ರೂ.47,680 ( 22 ಕ್ಯಾರೆಟ್) ರೂ.52,010( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,680 ( 22 ಕ್ಯಾರೆಟ್) ರೂ.52,010( 24 ಕ್ಯಾರೆಟ್)
ಬೆಂಗಳೂರು : ರೂ.47,680 ( 22 ಕ್ಯಾರೆಟ್) ರೂ.52,010( 24 ಕ್ಯಾರೆಟ್)
ಹೈದರಾಬಾದ್ : ರೂ.47,650 ( 22 ಕ್ಯಾರೆಟ್) ರೂ.51,980( 24 ಕ್ಯಾರೆಟ್)
ಕೇರಳ : ರೂ.47,680 ( 22 ಕ್ಯಾರೆಟ್) ರೂ.51,980( 24 ಕ್ಯಾರೆಟ್)
ಮಂಗಳೂರು : ರೂ.47,680 ( 22 ಕ್ಯಾರೆಟ್) ರೂ.52,010( 24 ಕ್ಯಾರೆಟ್)
ಮೈಸೂರು : ರೂ.47,680 ( 22 ಕ್ಯಾರೆಟ್) ರೂ.52,010( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,650 ( 22 ಕ್ಯಾರೆಟ್) ರೂ.51,980( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 66.30
8 ಗ್ರಾಂ : ರೂ. 530.40
10 ಗ್ರಾಂ : ರೂ. 663
100 ಗ್ರಾಂ : ರೂ.6,630
1 ಕೆಜಿ : ರೂ. 66,300

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 66,300 ರೂ, ಮೈಸೂರು- 66,300 ರೂ., ಮಂಗಳೂರು- 66,300 ರೂ., ಮುಂಬೈ- 61,000 ರೂ, ಚೆನ್ನೈ- 66,300 ರೂ ದೆಹಲಿ- 61,000 ರೂ, ಹೈದರಾಬಾದ್- 66,300 ರೂ, ಕೊಲ್ಕತ್ತಾ- 61,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಂಡು ಬಂದರೆ , ಬೆಳ್ಳಿ ಬೆಲೆಯಲ್ಲಿಯೂ ನಿನ್ನೆ ಬೆಲೆಗಿಂತ ಕೆಲವು ಕಡೆ ತಟಸ್ಥತೆ ಕಂಡು ಬಂದರೆ, ಇನ್ನು ಕೆಲವು ಕಡೆ ಏರಿಕೆ ಕಂಡು ಬಂದಿದೆ.

Leave A Reply

Your email address will not be published.