Daily Archives

June 20, 2022

ಆಭರಣ ಪ್ರಿಯರೇ, ಗುಡ್ ನ್ಯೂಸ್, ನಿರಾಳತೆ ಮೂಡಿಸಿದ ಇಂದಿನ ಚಿನ್ನ, ಬೆಳ್ಳಿ ಬೆಲೆ!

ಚಿನ್ನದ ಬೆಲೆ ನಿನ್ನೆಯಿಂದ ಇಳಿಕೆ ಕಂಡು ಬಂದಿದ್ದು ಇಂದು ಕೂಡಾ ದರದಲ್ಲಿ ತಟಸ್ಥತೆ ಕಾಯ್ದುಕೊಂಡಿದೆ. ಇದು ಚಿನ್ನಾಭರಣಪ್ರಿಯರಿಗೆ ಸ್ವಲ್ಪ ಮುಖದಲ್ಲಿ ಖುಷಿ ಮೂಡಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.ಭಾರತದಲ್ಲಿ 22 ಕ್ಯಾರೆಟ್