ONGC ಯಲ್ಲಿ ಉದ್ಯೋಗವಕಾಶ | ತಿಂಗಳ ವೇತನ 1 ಲಕ್ಷ

ಭಾರತದ ಸಾರ್ವಜನಿಕ ವಲಯದ ಆಯಿಲ್ & ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ONGC) ನ ಕಾಕಿನಾಡ ಘಟಕವು ಗುತ್ತಿಗೆ ಆಧಾರದ ಮೇಲೆ ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿ ಈ ಕೆಳಗಿನಂತಿವೆ.

ಭಾರತದ ಸಾರ್ವಜನಿಕ ವಲಯದ ಆಯಿಲ್ & ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ONGC) ನ ಕಾಕಿನಾಡ ಘಟಕವು ಗುತ್ತಿಗೆ ಆಧಾರದ ಮೇಲೆ ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಒಟ್ಟು ಹುದ್ದೆಗಳು: 7
ಹುದ್ದೆಗಳು: ವೈದ್ಯಕೀಯ ಅಧಿಕಾರಿ (ಫೀಲ್ಡ್ ಡ್ಯೂಟಿ, ಆಕ್ಯುಪೇಷನಲ್ ಹೆಲ್ತ್) ಹುದ್ದೆಗಳು
ವಯೋಮಿತಿ: ಯಾವುದೇ ವಯಸ್ಸು ನಿಗದಿ ಮಾಡಿಲ್ಲ. ಹೀಗಾಗಿ ಯಾವುದೇ ಎಂಬಿಬಿಎಸ್ ವೈದ್ಯರು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ: ಹುದ್ದೆಗೆ ಅನುಗುಣವಾಗಿ ಎಂಬಿಬಿಎಸ್ ತೇರ್ಗಡೆಯಾಗಿರಬೇಕು. ಸೆಂಟ್ರಲ್ ಮೆಡಿಕಲ್ ಕೌನ್ಸಿಲ್ / ಸ್ಟೇಟ್ ಮೆಡಿಕಲ್ ಕೌನ್ಸಿಲ್‌ನಲ್ಲಿ ಸಹ ನೋಂದಾಯಿಸಿರಬೇಕು.

ವೇತನ ಶ್ರೇಣಿ: ರೂ. 1,00,000 ರಿಂದ 1,05,000

ಆಯ್ಕೆ ವಿಧಾನ: ಶೈಕ್ಷಣಿಕ ಅರ್ಹತೆ ಮತ್ತು ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ: Oil and Natural Gas Corporation Limited, EOA & HPHT, Kakinada.

ಸಂದರ್ಶನದ ದಿನಾಂಕ: ಜೂನ್ 23, 2022 ಬೆಳಿಗ್ಗೆ 10 ಗಂಟೆಗೆ.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Leave a Reply

error: Content is protected !!
Scroll to Top
%d bloggers like this: