ಉದ್ಯೋಗಾಕಾಂಕ್ಷಿಗಳೇ, ನಿಮಗೊಂದು ಸಿಹಿಸುದ್ದಿ | 42000 ಸರಕಾರಿ ಉದ್ಯೋಗ ಭರ್ತಿಗೆ ಆದೇಶ ಹೊರಡಿಸಿದ ಸರಕಾರ!

ಸಿಬ್ಬಂದಿ ಆಯ್ಕೆ ಆಯೋಗ(SSC) 15,247 ಹುದ್ದೆಗಳಿಗೆ ನೇಮಕಾತಿ ಪತ್ರಗಳನ್ನು ನೀಡುವ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಿರುವುದರಿಂದ, ಮುಂದಿನ ಒಂದೆರಡು ತಿಂಗಳಲ್ಲಿ ವಿವಿಧ ಇಲಾಖೆಗಳಿಂದ ಪತ್ರ ನೀಡಲಾಗುವುದು. ಡಿಸೆಂಬರ್ 2022 ರ ಮೊದಲು
42,000 ನೇಮಕಾತಿಗಳನ್ನು ಪೂರ್ಣಗೊಳಿಸಲಾಗುವುದು. SSC ತನ್ನ ಮುಂಬರುವ ಪರೀಕ್ಷೆಗಳಿಗೆ 67,768 ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಲು ಯೋಜನೆಗಳನ್ನು ರೂಪಿಸಿದೆ ಎಂದು ಪಿಐಬಿ ತಿಳಿಸಿದೆ.

ದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ‘ಅಗ್ನಿಪಥ’ ಯೋಜನೆಗೆ ಸಂಬಂಧಿಸಿದಂತೆ ನಡೆಯುತ್ತಿರುವುದರಿಂದ, ಇದೀಗ ಈ ನೇಮಕಾತಿ ನಡೆಯಲಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: